ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೋಧ- ಸುಧೆ ಮಂಗಳಂ! ಮಂಗಳಂ ಮಂಗಳಂ | ತುಂಗ ಹಿರಿಯೋಗಿಗೆ | ಮಂಗಳಾತ್ಮಗೆ ಪರಮ- 1 ಆತ್ಮ-ಸುಖ-ಭೋಗಿಗೆ ಮೇಲು ಕರುಣದಿ ಮಿಂದು | ಶೀಲ ಮಡಿಯನು ಧರಿಸಿ | ನಾಮ-ಸುಮಗಳನಿರಿಸಿ | ಪ್ರೇಮದಾರತಿ ಬೆಳಗಿ ವಿಮಲ ಹೃದಯದಲಿಂದು | ಅಮಲ ಭಾವವ ತುಂಬಿ | ಧ್ಯಾನ ಬತ್ತಿಯನುರಿದು | ಜ್ಞಾನ-ಜ್ಯೋತಿಯ ಬೆಳಗಿ ಹೊನ್ನ ಹಿರಿಕಮಲದಲಿ | ರನ್ನರಾಶಿಯ ತುಂಬಿ | ಚೆನ್ನ ತಾರಕವರರ | ಉನ್ನತದ ಕಳೆ ಬೆಳಗಿ 1 11011 || 9 || 11 & 11 ಭವ್ಯ ಅಂಬರದಂತೆ | ತುಂಬಿ ನಿಲ್ವನ ಕಂಡು | ದಿವ್ಯ ಮರ ಸಿಡಲಿನ S | ನವ್ಯ ವಾದ್ಯದಿ ಬೆಳಗಿ || 8 || ಇಂತು ಬೆಳಗಲು ಬಯಸಿ | ನಿಂತ - ಮನೋಹರ ' ನಿಂಗೆ ಸಂತಸವ ಸಲ್ಲಿಸಲ- 1 ನಂತ ಮೂರ್ತಿಗೆ ಬೆಳಗಿ || 88 ||