ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ಗುಣ. ಸಂಪಾದನ. ೩೪, ತನ್ನಂತೆ ಪರರನ್ನು ನೋಡೋಣ ತನ್ನಂತೆಯನ್ಯರನು ಕಾಣುತಿಹುದ್ದೆ ನೀನು, ಅವರ ನಲಿನಿಂ ನೀನು ನಲಿಯಬೇಕು. ರಾ ನೋವುಗಳು ತನ್ನವೆಂದೆಯೇ ತಿಳಿದು ಅವರ ನೋವಿಂ ನೀನು ನನೆಯಬೇಕು. ಅನ್ಯರಾ ತನ್ನ ಹೊಲಗಳನೆಲ್ಲ ಅನ್ಯ ಮೇಯಿಸುತಿರಲು ತನ್ನ ಮನಸದು ತಾನೆ ನೋಯದಿಹುದೇ ? ಅನ್ಯರಾ ಹೊಲಗಳನ್ನು ಅಂತೆ ಮೇಯಿಸೆ ತಾನು ಅವರ ಮನಸಿಗೆ ನೋವು ಒದಗದಿಹುದೇ ? ತನ್ನ ಮಗುಗಳ ತೆರದಿ, ಅನ್ಯ ಮಗುಗಳನೆಣಿಸು, ಅವಕ್ಕೂ ಮೇಲ್ಪಗೆದರೂ ಸಾಗಬಹುದು. ತನ್ನ ವರ ಮೇಲ೦ದು ದೇವನೋಲವನು ಕರೆವ ದೇವನೊಲವಿಗೆ ಮೇಲದಾವುದಿಹುದು ? ತನ್ನಲ್ಲಿ ವಿಷಮತೆಯ ವಿಷವು ಬರದೊಲು ನೋಡು ಅದರಿಂದ ತನ್ನೊಡನೆ ನಾಣುತಿಹುದು. ತನ್ನ ಅನ್ಯರರೆಲ್ಲ ಒಂದೆಯೆಂದೆಯೇ ಬಗೆದು ಎಲ್ಲರನು ಸಮನಾಗಿ ಕಾಣುತಿಹುದು. ೩೫, ಪರೋಪಕಾರ, ತನ್ನ ಕೈಲಾದನಿತು ಸನ್ನು ತುಪಕೃತಿಯನ್ನು ಸತ್ಪಾತ್ರದಾನವನು ಮಾಡಬೇಕು, ತನ್ನೆಡೆಗೆ ಬಿಸಿಲಿನಲಿ ಹಸಿದು ಬರೆಯತಿಥಿಗಳು ಸನ್ಮಾನದಿಂದ ನೀಡಬೇಕು 19211 11 32 il || ೪೮ || || ೪೯ | 11 8 0 ||