ಪುಟ:ಶ್ರೀ ವಿಚಾರ ದೀಪಿಕ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಕಾ, (೧೦ನೇ ಸ್ಟೋ) ೧2 ವೃದೊಧುನಾಕಿಂನುಕರೊಮಿಸಾಧನಂ ಮುಕ್ತರ್ವೃಥಾಮೆಖಲುಜೀವಿತಂಗತಹ [೧oi ಟೀಗೆ ( ಬಾಲ್ಯಂ ) ಅಂದರೆ, ಸಕಾ)ಗಳ ವಿಚಾರದಲ್ಲಿ ಉಪ ಯೋಗಿಯಾದ ವಿದ್ಯೆಗಳ ಅಧ್ಯಯನವಂ ಮಾಡುವದಕ್ಕೆ ಸಾಧನವಾದ ಯಾವ ಬಾಲ್ಯಾವಸ್ಥೆ ಇರ್ದುದೆ ಅದನ್ನು ನಾನು (ಕೀಲಿಕಲಾಕಲಾ ಪಕ್ಕೆ) ಅಂದರೆ- ಬಾಲಕರ ಜೊತೆಯಲ್ಲಿ ನಾನಾಪಕಾರವಾದ ಆಟ, ಮತ್ತು (೧) ಕೌತುಕಗಳಿಂದ ಕಳೆದುಕೊಂಡೆನು, ಮತ್ತು ತೀರ್ವ ಯಾತೆ ಗಳನ್ನೂ ಹಾಗೆ ತಪಸ್ಸನ ಇನ ಮಹಾತ್ಮರಾದ ಪುರುಷ ರ ಸೇವೆಯನ್ನೂ ಮಾಡುವುದಕ್ಕೆ ಸಾಧನಭೂತವಾದ ಯಾವ ಯವ ನಾವಸ್ಥೆ ಇರ್ದುದೆ, ಅದನ್ನು ನಾನು (ನಾರಿನಿರತೇನ) ಅಂದರೆ-- ಸರಕಾಲದಲ್ಲಿಯೂ ಸ್ಪಿಯಲ್ಲಿ ಆಸಕ್ತನಾದ್ದರಿಂದನಿರಂತರವಾಗಿ ಅವ ರ ಚಿಂತನೆ ಅವರ ಭೋಗ ವಿಲಾಸಾದಿಗಳಿಂದಲೆ ವ್ಯರ್ಧಮಾಡಿಕೊಂ ಡೆನು, << ಮತ್ತು ಈಗೆ ಶಕ್ತಿಯಿಂದ ಹೀನನಾಗಿಯೂ, ಹರತಂತ್ರದ ಸ್ಥಾನವಾಗಿಯೂ, ಇನ್ನೂ ಸರ್ವಶರೀರಗಳನ್ನೂ ತಿಥಿಲ ಮಾಡುತ್ತಿರು ವ ಈ ವೃದ್ರಾವಸ್ಯಂ ಹೊಂದಿರುವ ನಾನು ಸಂಸಾರ ಬಂಧನದಿಂ ಮುಕ್ತನಾಗುವದಕ್ಕೆ ಯೇನು ಸಾಧನೆಯಂ ಮಾಡಲೀ, ಯಾತಕ್ಕಂ ದರೆ,-ಹ್ಯಾಗೆ ಮನೆಗೆ ಬೆಂಕಿ ತಗಲಿದ ಬಳಿಕ ಭಾವಿ ತೋಡುವದು (೨) ವೈರ್ಧವಾಗುವ ಹಾಗೆಯೆ ವೃದ್ಧಾವಸ್ಥೆಯು ವಾಸ್ತವದ ೧ ಅಪೂರ್ವವಾದ ಪದಾರ್ಥಗಳ ಅಬಿಕೆ." ೧ 'ಇದಕ್ಕೆ ಛರ್ತಹರಿಯಲ್ಲಿ ಸೇರುವದೇನಂದರೆ- ಗೊ !! ಯಾವತ್ಸ. ಮಿದಂ ಶರೀರವುರುಜಂ ಯಾವಜ್ಜರಾದೂರತಃ ಯಾವಚ್ಛಂದಿ ಯಕರ ಪ್ರತಿಕತಾ ಯಾವತ್‌ಕ್ಷಮೋನಾಯುಷಃ ಅತ್ಮಿಯ ನಿತಾವದವವಿದುವಾ ಕಾರದ ಯತ್ನ ಮರ್ಹಾ ಸಂದೀಭವನೇತಕೂಪಖನನ ಸತ್ಯದ್ಯಮತೀದೃಶಃ ಅರ್ಧ-ಸನ ವರಿಗೆ ಈಶರೀರವು ರೋಗ ರಹಿತವಾಗಿರುವದೊ, ಮುಪ್ಪುಂಟಾಗುವದಿಲ್ಲಿ, ಮತ್ತು ಇಂದ್ರಿಯ ಶಕ್ತಿ ಕಡಮೆಯಾಗದಿರುವದೊ, ಆಯುಸ್ಸು ಕ್ಷೀಣಿಸುವದಿಲ್ಲವೋ, ಅದರೊ ಳಗಾಂ ಸುರುರನು ತನ್ನ ಮೋಕ್ಷ ವಿಷಯದಲ್ಲಿ ಪ್ರಯತ್ನಿಸಬೇಕೆಂತಲೂ, ಹಾಗೆ ಮ ಡದಿದ್ದಲ್ಲಿ ಮನೆಗೆ ನೆಂಕಿ ಹುತಾಗ ಛಾವಿ ತೋಡುವವರು ಹಾಗೆ ಮಡನನಿಸುವನೆ