ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ ೬೧ MANAAMAANA/MwAnnur \nhhhhhhh / \ / \/\/\/pr\/ \ - 2 , * * H » , # A h? ಮೇಳಕ್ಕದ್ದು ಮನೆಯ ಎಲ್ಲಾ ಭಾಗಗಳನ್ನೂ ಹುಡುಕುತ್ತ ಬಂದನು. ಅಲ್ಲಲ್ಲಿ ಮುಳಗಳು ಗೋಡೆಗಳಿಗೆ ನಾಟಿದ್ದಿದ್ದುದನ್ನು ಕಂಡು ಅವುಗಳಿಂದೆಂ ತಾದರೂ ತನ್ನ ಕೈಗಳಲ್ಲಿದ್ದ ಕೊಳಗಳನ್ನು ತೆಗೆದು ಕೊಳ್ಳಬೇಕೆಂದಂದು ಕೊಂಡು ಒಹು ಸಾಹಸದಿಂದ ಕೈಗಳನ್ನು ಮುಂದಕ್ಕೆ ತಿರುಗಿಸಿ ಕೊಂಡು ಆ ಕAಳಗಳ ಬೀಗದ ತೂತನ್ನು ಮಳೆಗೆ ಸಿಗಿಸಿ ಅದರ ಕೀಲು (Spring) ಮಳೆಯು ಆಣೆಗೆ ತಗಲಿಕೊಳ್ಳುವವರೆಗೂ ಮೆಲ್ಲನೆ ಅಲು ಗಾಡಿಸಿ, ಅದು ತಗಲಿ ಕೆuಳ್ಳಲು, ಬಲವಾಗಿ ಎಳೆದನು. ಬೀಗವು ತೆರೆ ಯಿತು ? ಒಂದು ಕೈ ಯಿ ಬಿಡುವಾಯಿತು !! ಉಗಾಯವಾಗಿ ಆ ಕೊಳ ವನ್ನು ತೆಗೆದು ಕೊಂಡು ನಿರಾಯುಧನಾಗಿದ್ದುದರಿಂದ ಮನೆಯಲ್ಲೇನಾ ದರೋ ಸಿಗಬಹುದೆಂದಂದುಕೊಂಡು ಮನೆಯಲ್ಲೆಲ್ಲ ಹುಡುಕಿದನು, ಏನೂ ಸಿಗದಿರಲು ತನ್ನನ್ನು ಬಂಧವಿಮುಕ್ಯ ನಾಗ ಗೊಳಿಸಿದ ಆ ಚೂರಿಯನ್ನು ಪ್ರೀತಿಯಿಂದಲೋ ಅಥವಾ ಆವುದಾದರೊಂದು ಆಯುಧವು ತನ್ನಲ್ಲಿರಬೇ ಕಂದೋ ತೆಗೆದುಕೊಂಡು ಬಾಗಿಲಸಮೀಪಕ್ಕೆ ಹೋದನು. ಅಷ್ಟರಲ್ಲಿಯೇ, ಕಾಳಿಚರಣನು ಸಿಕ್ಕಿಬಿದ್ದಿರುವನೆಂಬ ವರ್ತಮಾನವನ್ನು ಕೇಳಿದ ಆ ಗುಂಪಿನ ಜನಗಳಾರೆ ಬಹುಸಂತೋಷದಿಂದ ಮಾತನಾಡಿಕೊಳ್ಳುತ್ತ ಬರುತ್ತಿರುವಂತೆ ಭಾಸವಾಗಲು, “ ಇದೀಗ ಸುಸಮಯವೆ ! ಇನ್ನು ಸ್ವಲ್ಪ ಮುಂಚೆಯೆ ಅವರು ಬಂದಿದ್ದರೆ ನನ್ನ ಗತಿಯೇನಾಗುತ್ತಿತೋ ! ಎಂದಂದು ಕೊಂಡು, ಕಾಳಿಚರಣನು ಆಗ ತಾನು ತಪ್ಪಿಸಿಕೊಂಡು ಹೊರಗಾಗುವ ಮಾರ್ಗವನ್ನು ಆಲೋಚಿಸುತ್ತಿದ್ದನು. ಅಷ್ಟರಲ್ಲಿಯೇ, ಬಾಗಿಲು ತೆರೆ ಯಲ್ಪಟ್ಟಿತು. ಕಾಳಿಚರಣನು ಬಾಗಿಲಿನ ಹಿಂಭಾಗದಲ್ಲಿ ಓರೆಯಾಗಿ ನಿಂತುಕೊಂಡನು. ಅವರು ಬಾಗಿಲನ್ನು ತೆಗೆದುಕೊಂಡು ಒಳಗೆ ಪ್ರವೇ ಶಿಸಿದರು. ತತ್‌ಕ್ಷಣವೆ ಕಾಳಿಚರಣನು ಅದೇ ಬಾಗಿಲಿನ ಮೂಲಕ ಹೊರಗಾಗಿ ಬಾಗಿಲನ್ನು ಮುಚ್ಚಿ ಕೊಂಡೆನು. ಕಾಳಿಚರಣನು ಸುರಕ್ಷಿತವಾಗಿ ಹೊರಗೆ ಬಂದವನು ತಲೆತಪ್ಪಿಸಿ ಕೊಂಡು ಹೊರಟುಹೋಗದೆ, ಆ ಬಾಗಿಲಿನ ಸಮೀಪದಲ್ಲಿಯೇ ನಿಂತು ಕೊಂಡನು, ಅದೆಂತಹ ಭಯ ಲೇಶವೂಇಲ್ಲದ, ಹಿಡಿದ ಕೆಲಸವನ್ನು ಸಾಧಿ ಸಲು ಏನೆಡರು ಬಂದರೂ ಹಿಮ್ಮೆಟ್ಟಿದ ಸಾಹಸವೊ ! ಅತ್ಯಲ್ಪ ಕಾಲಕ್ಕೆ ಬೆ.