ಪುಟ:Mysore-University-Encyclopaedia-Vol-4-Part-2.pdf/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಲಮಾಪನ ಪುನೆ: ಅದೇ ಉನ್ನತ ಸ್ಥಾನಕ್ಕೆ ಬರಲು ಈ 10ಮೂಲಕ ಹೊಗುವಷ್ಟು ಎಂದರೆ ಇನ್ನೂ ಸುಮರ್ರು ನಾಲ್ಲ್ಕು ಮಿನಿಟುಗಳಷ್ಟು ಹೆಚ್ಚು ಕಾಲ, ಹಿಡಿಯುವುದು. ಆದ್ಧರಿಂದ ದೃಷ್ಣಸೌರದಿವಸದ ಅವಧಿ ನಾಕ್ಷತ್ತ್ರಿಕ' ದಿವಸದ ಆವೆಧಿಗಿಂತೆ ಸ್ವಲ್ಪ ಹೆಚ್ಚು. ಚಿತ್ರೆ 7.e1e2-ಸೂರ್ಯನ ಸತ್ತಲಿನ ಕೆಕ್ಲಯೆ ಮೆಲೆ 24 ಗಂಟೆಗಳ ಅಂತರದಲ್ಲಿ ಭುಮಿಯ ಎರಡು ಸ್ಕಾನೆಗಳು 8-ಸೂರ್ಯ,ne ಭೂಮ್ಯಕ್ಷ ಇದರ ವಿನ್ಯಾಸ ಬರಲಾಗುವುದಿಲ್ಲ .ಯಲ್ಲಿರುವ ವೀಕ್ಶಕನೆಗಗ್ರಗೆ e1 ಸ್ಥನದಲ್ಲಿ ಸೂರ್ಯ ಉನ್ನತ (ಸ್ಥಾನದಲ್ಲಿ) ) ಉನ್ನತ ಸ್ಥನದಲ್ಲಿ ಇರುವುದಿಲ್ಲ .ಬದಲು bಯ ಉನ್ತ ಸ್ತನದಲಿರುವುದೆಂದು ನೊಡ ಬಹುದು.ಸೂರ್ಯ aಯ ಉನ್ನತ ಸ್ಥನಕ್ಕೆ ಬರಲು ae2b ಕೊನದಪ್ಪು ಆವರ್ತಿಸಬೇಕು .ದೃಪ್ಪಸೌರದಿವಸ=ನಾಕ್ಷತ್ರಿಕ +ಒಂದು ದಿವಸದಲ್ಲಿ ಸೂರ್ಯನ ವಿಶ್ತುವದಂಶದಲ್ಲಿ ಆಗುವ ಆಧಿಕ್ಯ.ಈಗ,ಭೂಮಿ ಭೂಮಿ ಕೆಷ್ಣರನ ನಿಯಮಗಳಿಗೆ ಅನುಸಾರವಾಗಿ ಸೂರ್ಯನ ಸುತ್ತ ಪರಿಭ್ರಮಿಸುತೀರುವುದರಿಂದ ನೀಚಬಿಂದು pಯಲ್ಲಿ (ಚೆತ್ರೆ 4) ಆದರ ಕಕ್ಷಾವೇಗ ಗರಿಷ್ಣವಾಗಿಯೂ ಉಚ್ಚ ಬಿಂದು aಯಲ್ಲಿ ಆದರ ಕಕ್ಶಾವೇಗ ಕನಿಷ್ಣವಾಗಿಯೊ ಇರುವುದು.ಅಲದೆ ಕ್ರಾಂತಿವ್ವ್ರುತ್ರ ವಿಮವದ್ಧತ್ರೆಕ್ಕ್ಕೆ w ಕೋನದಶ್ತ್ತು ಬಾಗಿರುಪ್ರದರಿಂದ ಒಂದು ದಿವಸೆದಲ್ಲಿ ಸೂಯ೯ನ ವಿಸ್ವವದಂಶೆದಲ್ಲಿ ಆಗುವ ಹೆಚ್ಚುವರಿ ವರ್ಪದ ಎಲ್ಲ ದಿವಸಗಳಲ್ಲಿಯೂ ಎಕಸಮನಾಗಿರುವುದಿಲ್ಲ.ಆದ್ದರಿಂದ ಒಂದು ವರ್ಷದಲ್ಲಿ ದೃಷ್ಟ ಸೌರದಿವಸದ ಅವಧಿ ನಿಯತವಾಗಿರದೆ ವ್ಯತ್ಯಸವಾಗುತ್ತ ಹೊಗುವುದು.ಈ ಕಾರಣದಿರಿದ ದೃಷ್ಣ ಸೌವ್ರಕಾಲವೆನ್ನುಯುವ ಗಡಿಯುರವೊ ತೋರಿಸೆಲಾರದು. ಇದಕ್ಕಾಗಿ ನೆರಳು ಗಡಿಯಾರ ಅಥವಾ ಛಾಯುಯೆಯಂತ್ರವೆನ್ನು ಉಪಯೊಗಿಸಬೇಕು.

ಮಾಧ್ಯಸೌರ ದಿವಸ: ಈ ಅನಿಯತತೆಯನ್ನು ಅಳೆಯಲು ಹಾಗೂ ನಾಗರೀಕ ವ್ಯವಹಾರಗಳೀಗೆ ಒಂದು ಸುಭದ್ರ ಕಾಲಮಾಪನ ವಿಧಾನವನ್ನು ನೀಡಲು ಎರಡು ಕಾಲ್ವನಿಕ ಸೂರ್ಯರನ್ನು ಊಹಿಸಿಕೆಖಳ್ಳಲಾಗಿದೆ. ವಾಸ್ತಎಕ ಸೊಯೆ೯ನನ್ನು s ಎಂದು ಕರೆಯೋಣ. ಇದು ನಿಶ್ಚಲ ಭೋಮಿ e ಯನ್ನು ಕುರಿತಂತೆ ಒಂದು ದೀರ್ಫ ವೃತ್ತ ಕೆಕ್ಷೆಯ ಮೇಲೆ ಪರಿಭ್ಹ್ರಮಿಸುತ್ತಿದೆ(ಇದು ಸಾಪೇಕ್ಶ ಚಲನೆ, ಗಣಿ'ತದ ಸೌಕರ್ಯಕ್ಕೊಸ್ಕ್ರ ಹೀಗೆ ಭಾವಿಸಲಾಗಿದೆಯೆಷ್ಟೆ) ಭೂಮಿ eಈ

ದೀಘಾ೯ವೃತ್ತದ ಒಂದು ನಾಭಿಯಲ್ಲಿದೆ. ಒರಿದು ಪರಿಭರಣೆರಿಯ ಅವಧಿ ಒರಿದಂ ವಷ೯. ಈ ವಾಷಿ೯ಕ ಪರಿಭ್ರನಶಿಣೆಯೆ ಕಾಲದಲ್ಲಿ ಸೊ೦ಕು೯ನ ಚಲನೆ ಕೆಷ್ಣರನ ಎರಡನೆಯ   ನಿಯತವಾಗಿರುತ್ತದೆ (ನೋಡಿ-ಕೆಷ್ಣರನ ನಿಯಮಗಳು). ಅದರಿಂದ ಸೂರ್ಯ ಭೂಮಿಗೆ ಅತಿ ಸಮೀಪವಾಗಿರುವಾಗ (p ಹ ಭೂಮಿ ನೀಚಬಿಂದು)ಗರಿಷ್ಣ ಕೆಕ್ಷಾವೇಗದಿಂದವಲೂ  ಭುಮಿಗೆ   ಆತಿ ದೂರವಾಗಿರುವಾಗ(a ಭೂಮುಚ್ಚಬಿಂದು)      ಕನಿಷ್ಟ ಕಕ್ಷಾವೇಗದಿರಿದಲೂ   ಚಲಿಸುತ್ತದೆ.ಇದರ ಪರಿಣಾಮವಾಗಿ sನ ಕೋನವೇ(sep ವ್ರದ್ಧಿಸುವ ದರ)ಅನಿಯತವಾಗಿರುವುದು.                                                                                                                                       ಈಗ,s ಅದರ ಕಕ್ಶೆಯಲ್ಲಿ p ಗೆ(ಚಿತ್ರ 8)  ಎರಿದರೆ ಭೂಮಿ ನೀಚೆಬಿರಿದುಎಗೆ ಬಂದಾಗ s1 ಎ೦ಬ ಕಾಲ್ಲನಿಕ ಸೂರ್ಯ s ನೂಡದೆ p ನಿಂದ  ಹೋರಟು sನ ಚಲನೆಯ ದಿಕ್ಕಿನಲ್ಲಿ ಚಲಿಸುವುದೆಂದು ಭವಿಸುತ್ತೆ.sನ ಕೋನವೇಗದ ಸರಾಸರಿಯಷ್ಟು (ಎರಿದರೆ ದಿವಸಕ್ಕೆ 360೦/365.25 ಯಷ್ಟು ಸುಮಾರಾಗಿ) s1ನ

ಹೆಸರು ಗತಿ ಮಾಧ್ಯ ಸೂರ್ಯ ಸೆಂಕ್ಷೇಪವಾಗಿ ಗತಿಸೂರ್ಯ.pನಿಂದ a ವರೆಗೆ s. ಮೊದಲೂ s1 ತರುವಾಯೆವೊ, ಆದರೆ ಪರಸ್ಥರ ಬಲು ಸಮೀಪನಾಗಿ. ಇರುತ್ತನೆ.p1ನಲ್ಲಿ ಅವು ಪುನ್ಃ ಐಕ್ಯನಾಗುತ್ತೆವೆ. ಹೀಗೆ ಗತಿಸೂರ್ಯ s1ಮತ್ತು ವಾತ್ತವಿಕ ಸೂರ್ಯ.ಚಿತ್ರ 8. ವಾತ್ತವಿಕ ಸೂರ್ಯ s ಜನವರಿ 3 ಸುಮಾರಿಗೆ ಬಂದಾಗ ಆದೆರೊಡೆನೆ ಗೆತಿಸೂರ್ಯ s1 ಅಲ್ಲಿಂದ ಹೊರಡುತ್ತದೆsನ ಸಲೆವೇಗ ನಿಯತ:sರ ಕೋನವೇ ನಿಯತ ಎರಡೂp ಯಿಂದ ಹೊರಟು 6 ತಿಂಗಳುಗಳpಯಲ್ಲಿ ಈಕ್ಯವಾಗುತ್ತವೆ.p2 ಯಿಂದa ವರೆಗೆ s ಮೊದಲು ss ಅದರ ಹಿಂದೆಯೂ aಯಿಂದp ವರೆಗೆ(ಇಲ್ಲಿ s1 'ಎಂದು ತೋರಿಸಿದೆ)ಮೊದಲು s ಎ ತೋರಿಸಿದೆ)ಅದರ ಹಿಂದೆಯೂ ಇವೆ. s ಕ್ತಾರಿತಿವೃತ್ತದ ಮೇಲೆ ವರ್ಪದಲ್ಲಿ ಎರಡು ಸಲ ಐಕೈವಾಗುತ್ತ ಮಿಕ್ಕ ಕಾಲಗಳಲ್ಲಿ ಒಂದರ ಸಮೀಪ ಇನ್ನೊ೦ದರ೦ತೆ ನಿರಂತರವಾಗಿ ಚಲಿಸ್ತೂರುತ್ತವೆ .ಈಗ ಗತಿಸೂರ್ಯ ವಿಶ್ತುವದ್ವೌವತ್ತವನ್ನು ಬಿಂದುವಿನವಾಗ ಅದರ ಪಡಿ ನೆರಳೊಂದು ಅಲ್ಲಿಂದ ಹೊರತಟು ಅದೇ ಕೋನವೇಗದಿಂದ ಅದೇ ದಿಶೆಯಲ್ಲಿ ಆದದೆ ವಿಶ್ತ್ತುವದ್ವತ ಮೇಲೆ ಚಲಿಸಲು ಆರಂಭಿಸುವುದೆಂದು ಭವಿಸುತ್ತೆವೆ. ಈ ಎರಡನೆಯ ಕಾಲ್ಪನಿಕ ಸೂರ್ಯನ ಹೆಸರು ಜ್ಯೂತಿಷಮಾಧ್ಯಸೂರ್ಯ, ಸಂಕ್ಶೇಪವಾಗಿ ಮಾಧ್ಯಸೂರ್ಯ.ಇದನ್ನು s2 ಎಂದು ಸಂಕೇತಿಸುತ್ತೇವ.s2 ಕೊನೆ.. ವೇಗ s1 ರ ಕೋನೆವೇಗದಷ್ಟೇ ಇರುವುದರಿಂದ s2 ಸಹ ಎಕರೀತಿ ಕೋನವೇಗದಿಂದ ಚಲಿಸುತ್ತಿದೆ ಎಂದಾಯಿತು.ಆದ್ದರಿಂದ ಮಾಧ್ಯಸೂರ್ಯ s2 ನ್ನು ನಾವು ವಾಖ್ಯಸಿರುವ ಬಗೆ ಹೀಗಿದೆ: ಆದು ಎಷಂನವ್ವೈತ್ತದ ಮೇಲೆ ಸರಿಚರಿಸುತ್ತದೆ; ಅದರ ಕೋನವೇಗ ನಿಯಮಾಗಿದೆ; ಹಾಗೂ ಇದು ವಾಸ್ತವಿಕ ಸೂರ್ಯನ ವಾರ್ಶಿಕ ಸರಾಸರಿ ಕೋನವೇಗಕ್ಕೆ ಸಮಾನವಾಗಿದೆ:ಅದು ಗತಿಸೂರ್ಯ s1 ರೋದನೆ ಬಿಂದುವಿನಿಂದ ಚಲಿಸಲು ತೋಡಗುವುದರಿಂದ ಬಿಂದುವಿನರಿ ಅವೆರಡೂ ಪುನ: ಐಕ್ಯವಾಗುತ್ತುವೆ ಬಿಂದುವಿನಲ್ಲಿ ಗತಿಸೂರ್ಯ s1 ಮತ್ತು ಮಾಧ್ಯಸೂರ್ಯ s2 ಇರುವಾಗ ವಾಸ್ತವಿಕಸೂರ್ಯ s