ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಣೇಶನ್

ವಿಕಿಸೋರ್ಸ್ದಿಂದ

ಗಣೇಶನ್ : ಒಂದು ತಮಿಳು ಮಾಸಪತ್ರಿಕೆ. 1965ರಲ್ಲಿ ಆರಂಭವಾಯಿತು. ವಿ.ಎಸ್. ಗಣೇಶನ್ ಸ್ಥಾಪಕ-ಸಂಪಾದಕ, ಪ್ರಕಾಶಕ, ಮಾಲೀಕ. ಮಧುರೆಯ ತಿರುಮಲ ಅಚಗಮ್ನಲ್ಲಿ ಮುದ್ರಿತಗೊಂಡು ಟಿ. ವಡಿಪಟ್ಟಿಯಿಂದ ಪ್ರಕಟವಾಗುತ್ತಿದೆ. ಚಲನಚಿತ್ರ ವಾರ್ತೆಗಳಿಗೆ ಮೀಸಲಾದ ಪತ್ರಿಕೆಯಿದು.