ವರ್ಗ ಚರ್ಚೆಪುಟ:ಬಸವಣ್ಣ ಸಾಹಿತ್ಯ

Page contents not supported in other languages.
ವಿಕಿಸೋರ್ಸ್ದಿಂದ

ಇದು ವರ್ಗ:ಬಸವಣ್ಣ ಸಾಹಿತ್ಯ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಬಸವಣ್ಣ ಸಾಹಿತ್ಯ ಅನ್ನೋದು ಸರಿ ಇಲ್ಲ.ಬಸವಣ್ಣನವರ ವಚನಗಳು ಅಂದರೆ ಸರಿ ಇರುತ್ತದೆ Sritri ೦೪:೩೦, ೧೦ August ೨೦೦೬ (UTC)

  • ಹೌದು, ಈ ವರ್ಗವನ್ನು ಬಸವಣ್ಣನವರ ವಚನಗಳು ಎಂದು ನಾಮಕರಿಸುವುದು ಸೂಕ್ತವೆನಿಸುತ್ತದೆ. Naveenbm ೧೩:೪೭, ೧೦ August ೨೦೦೬ (UTC)
Sritri ಮತ್ತು Naveenbm ಅವರಿಗೆ ಧನ್ಯವಾದಗಳು. ವರ್ಗ:ಬಸವಣ್ಣನವರ ವಚನಗಳು ವರ್ಗವನ್ನು ಸ್ಥಾಪಿಸಿ, ಲೇಖನಗಳನ್ನು ಅಲ್ಲಿಗೆ ಸೇರಿಸಲಾಗಿದೆ. ಈ ವರ್ಗವನ್ನು ಅಳಿಸುವಿಕೆಗೆ ಗುರುತು ಮಾಡುತ್ತಿದ್ದೇನೆ. - ಮನ|Mana Talk - Contribs ೧೮:೦೦, ೧೦ August ೨೦೦೬ (UTC)