ಸಂತವಿದ್ದ ಮನೆಗೆ ಕೊಂತವ

ವಿಕಿಸೋರ್ಸ್ದಿಂದ


Pages   (key to Page Status)   

ಸಂತವಿದ್ದ ಮನೆಗೆ ಕೊಂತವ ತಂದಂತೆ ಇದನೆಂತು ಸಂತೈಸುವೆನು ಸಂತೆಯ ಗುಡಿಲ ಸೂಳೆಗೆ ಕೊಂತವಳವಡುವುದೆ ಕೂಡಲಸಂಗಮದೇವರ ಮಹತ್ತು ಆರಿಗೂ ಆಳವಡದು. 100