ಸದಸ್ಯ:Patrickdaniel1649
ನನ್ನ ಹೆಸರು ಪ್ಯಟ್ರಿಕ್ ಡಾನಿಯಲ್. ನಾನು ಕ್ರೈಸ್ಟ್ ಯುನಿವೆರ್ಸಿಟಿಯಲ್ಲಿ ನನ್ನ ಬಿ.ಕಾಮ್ ಡಿಗ್ರೀ ಮಾಡುತಿದ್ದೆನೆ. ನನ್ನ ಪಿ.ಯು. ಓದುವಿಕೆಯನ್ನು ಸಂತ ಜೋಸಫರ ಪಿ.ಯು ಕಾಲೇಜಿನಲ್ಲಿ ಮುಗಿಸಿದ್ದೆನೆ. ಮತ್ತು ನನ್ನ ಹತ್ತನೆಯ ತರಗತಿಯನ್ನು ಸಂತ ಜೋಸಫರ ಇಂಡಿಯನ್ ಫ್ರಥಮ ಶಾಲೆಯಲ್ಲಿ ಮುಗಿಸಿದ್ದೆನೆ. ನನಗೆ ಚಲನಚಿತ್ರ ಮತ್ತು ಸಂಗಿತ ಕೆಳುವದರಲ್ಲಿ ಆಸಕ್ತಿ. ನನಗೆ ವಿಕಿಸೋರ್ಸ್ ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಬರೆಯಲು ಇಷ್ಟ ಪಡುತ್ತೆನೆ.