ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಮಾರ್ಥ ಮಾರ್ಗವು ಈ ತೆರದಿಯಾ ತುಮನು, ಪರಕಿಸಲುಯೆಲ್ಲರನು ತೆರೆತೆರದಯೆಡರುಗಳನೊಡ್ಡುತಿಹನು. ಆತುನಗೆ ಸೇರುವುದು, ಗುಣಗಳರ್ಪಣ ತಾನೆ ಅದನೊಪ್ಪಿಸಲು, ಅಂತ ನೋಡದಿಹನು. ಗುಣವನೆಂದೊಂದಾಗಿ ಅಳಿಸುತಳಿಸುತ ಸಾಗಿ ಸಾಧನಕೆಯೆಲ್ಲರನು ನಿಲಿಸುತಿಹನು, ಗುಣಗಳನ್ನು ತಾ ಕೊಂದು, ಸೇವೆ ಸಲ್ಲಿಸಲಂದು ನಲಿದಯೆಲ್ಲರ ಮೇಲೆಯೊಲಿಯುತಿಹನು. ೫೭, ಕಡಕ್ಕೆ ಕಡ, ಬಿತ್ತಿದ್ದ ಕೆ ಬೆಳೆ. ತಾನು ಸಲ್ಲಿಸಿದನ್ನೆ, ತನಗಾತ್ಮ ಸಲ್ಲಿಸುವ ಏನನ್ನೂ ಮರಳಿಸದೆ ಮಾಣನವನು. ತಾನಿತ್ತ ಕಡಕೆ ಕಡ, ತಾಬಿತ್ತಿದೊಲು ಬೆಳೆಯ ನಾಟದೊಲು ಆಟವನ್ನು ಕಾಣಿಸುವನು: ಆತ್ಮನೆಲ್ಲವ ತಾನು, ತೂಗಿ ಸಾಗಿಸುತಿಹನು. ವಿಷಮತೆಗೆಯಾತನಲ್ಲಿಯೆಡೆಯೆಯಿಲ್ಲ, ಆತ್ಮ ಪ್ರೀತಿಗೆ ಪ್ರೀತಿ, ಉಪಚಾರಕುಪಚಾರ ಬಿಟ್ಟ ನಿಷ್ಟುರಕದನೆ ಕೊಡುವನಲ್ಲ. ೫೮, ಆತ್ಮನ ಸೇವೆ, ಇದೇ ಮುಖ್ಯ ಧರ್ಮ. ತನ್ನಲಿಹ ಆತ್ಮನನು, ಸೇವಿಸಲು ನಿಲ್ಲುತಿರು, ಅವನ ಆಜ್ಞೆಯನುಳಿದು ನಡೆಯ ಬೇಡ, ತನ್ನ ಮನಸಿನ ಮಾತನೆಂದಿಗೂ ಕೇಳದಿರು, ಅದು ಹೇಳಿದನು ಕೇಳಿ ಕುಣಿಯಬೇಡ. || ೨೮ || || 20 || || 20 || || 89 ||