ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ii ೩೧ ಮನಸ್ಸನ್ನು ನೋಯಿಸಬಾರದು. ೩೨ ಸತ್ಯ-ಅಸತ್ಯ. ಹಿರಿಯರ ಸೇವೆ. ೩೪ ತನ್ನಂತೆ ಪರರನ್ನು ನೋಡೋಣ. ಪರೋಪಕಾರ ದಯೆಯ ಸ್ವರೂಪ. ೩೭. ದೇವರು ಕೊಟ್ಟಿದ್ದರಲ್ಲಿ ಸಮಾಧಾನ. ೩೮ ದೇವರು ಕೊಟ್ಟ ಉದ್ಯೋಗ ೩೯ ಉದ್ಯೋಗ ಮಾಡುವ ಬಗ್ಗೆ. ೪೦ ತೂಕದಿಂದ ನಡೆಯೋಣ, ೪೧ ಪ್ರಪಂಚದಲ್ಲಿ ಪರಮಾರ್ಥ. ೪೨ ಪರಮಾರ್ಥದಲ್ಲಿ ಮುಳು ಗಿರಬೇಕು. ೪೩ ಹೊರಕಾಳಗದಿಂದ ದುಃಖಪ್ರಾಪ್ತಿಯ ಒಳಕಾಳಗದಿಂದಲೇ ಸುಖಪ್ರಾಪ್ತಿ, ೪೫ ಸ್ವರಾಜ್ಯ ಸಾಧನೆ. ( ಬಿಂದು ೫ ) ಪರಮಾರ್ಥ-ಮಾರ್ಗ ೪೬ ಸಂಸಾರದಲ್ಲಿ ಸುಖವಿಲ್ಲ. ೪೭ ಮನಸ್ಸಿಗೆ ಬೋಧೆ. ೪೮ ಸದ್ಗುರ ತುಗಳ ಪ್ರಾಪ್ತಿ, ೪೯ ಕೈಯಿಂದ ಕೆಲಸ ಮನಸ್ಸಿನಿಂದ ಧ್ಯಾನ. ೫೦ ಸಂಸಾರದಲ್ಲಿ ಉದಾಸ, ಪರಮಾರ್ಥದಲ್ಲಿ ಉಲ್ಲಾಸ. ೫೧ ಮರವನ್ನು ಬಿಟ್ಟು ಅರವಿನಲ್ಲಿ ಇರೋಣ. ೫೨ ಸತ್ಸಂಗದ ವ್ಯಾಖ್ಯೆ, ೫೩ ಹಗಲು ರಾತ್ರಿ ಕೂಡಿಯೇ ಆತ್ಮ ಧ್ಯಾನ. ೫೪ ದೇಹಸ್ವಭಾವ ಬಿಟ್ಟು ಸಾಧನೆ ಮಾಡಬೇಕು. ೫೫ ಕಲ್ಪನೆಯ ತ್ಯಾಗ. ೫೬ ಆತ್ಮನು ಮನುಷ್ಯನನ್ನು ಪರೀಕ್ಷಿಸುತ್ತಾನೆ. ಕಡಕ್ಕೆ ಕಡ ಬಿತ್ತಿದ್ದಕ್ಕೆ ಬೆಳೆ, ೫೮ ಆತ್ಮನ ಸೇವೆ ಇದೇ ಮುಖ್ಯ ಧರ್ಮ. ೫೯ ಎಲ್ಲ ಕೆಲಸಕ್ಕೆ ಆತ್ಮನನ್ನೇ ಮುಂದೆ ಮಾಡಬೇಕು. ೬೦ ಆತ್ಮನ ಅನುಭಾವ. ( ಬಿಂದು ೬) ಇತಿ ( ಅನುಬಂಧ ೧ ) ಶ್ರೀಯವರ ಪದಗಳು ೫೭ ೩೭-೪೬ ೪೭ ೪೮-೫೮