ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಬೋಧ- ಸುಧೆ ೩೮ ದೇವರು ಕೊಟ್ಟ ಉದ್ಯೋಗ ಮೇಲುವೊಕ್ಕಲುತನವು, ಮಧ್ಯಮ ವ್ಯಾಪಾರ ಕೀಳು ಚಾಕರಿಯೆ೦ದು ಬಗೆಯುತಿಹರು, ಕೇಳು! ಇವುಗಳನೆಮಗೆ, ದೇವ ದಯಪಾಲಿಸಿಹ ಒಲವಿನಿಂದವುಗಳನ್ನು ಮಾಡುತಲಿರು. ಅನ್ಯರುದ್ಯನು ಬಯಸಿ, ತನ್ನ ದನು ಧಿಕ್ಕರಿಸಿ ಅದನು ಬೇಗಾರಿಯಿಂ' ಸಾಗಿಸಿರಲು, ತನ್ನಾತ್ಮ ಮುನಿಯುವನು ಚೆನ್ನಾಗಿ ಹಣಿಯುವನು. ಯತ್ನಿಸವನನು ನಿತ್ಯ ಸಂತೈಸಲು. ೩೯, ಉದ್ಯೋಗ ಮಾಡುವ ರೀತಿ, ರಟ್ಟೆ ಯನ್ನೆ ಯೆ ಮುರಿದು, ತೊಟ್ಟೆಯನ್ನು ಣ್ಣು ತಿರು, ಕುಳಿತು ಸಾಲವ ಸೆಳೆದು ಅಳಿಯಬೇಡ ! ಬಿಟ್ಟು ಅಲಸಿಕೆಯನ್ನು ಕೊಟ್ಟು ಮನವನು ನೀನು ದುಡಿದು ಪಡೆಯದುದನ್ನು ಬಳಸಬೇಡ ನಂಬಿ ತನ್ನದೆಯೆಂದು ಭಿನ್ನ ಭಾವವನುಳಿದು ಬಂದ ಚಾಕರಿಯನ್ನು ಮಾಡು ನೀನು ಸಂಬಳವನಿತ್ತನಗೆ ತುಂಬ ಸಂತಸ ನೀಡಿ 112011 112211 ಉಂಬುವನೆ ಸೊಗವನ್ನು ಹೊಂದುತಿಹನು. || ೬೪ || ಕೀಳು ಕೆಲಸಗಳಲ್ಲಿ ಮೇಲು ಸೊಗ ಸಿಗುವಂತೆ ಮೇಲು ಕೆಲಸದಲಿಯದು ದೊರೆಯದಯ್ಯ! ಕೀಳು ಮೇಲೆನ್ನದಲೆ ನಿಯತ ಕರ್ಮವನೆಸಗಿ ಜನರು ತೆಗಳದ ತೆರದಿಯಿರುವದಯ್ಯ! 1, ಬಿಟ್ಟಿ ಯಿಂದ. 112811