ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಬೋಧ ಸುಧೆ ಒಳಕಾಳಗದಿ ಗೆದ್ದು, ಒಳಿತು ರಾಜ್ಯವ ಗಳಿಗೆ ಅಲ್ಲಿ ಬಹ ಇಹಸುಖಕೆಯಳತೆಯಿಲ್ಲ. ಗೆಲಲು ಇಲ್ಲಿಯ ಸುಖವು, ಸೋಲಲಲ್ಲಿಯ ಸುಖವು ಈ ರಣದ ಮರಣದಲೆ ಮುಕುತಿಯಲ್ಲ ! ಗೆದ್ದರಿದರಲಿ ಇಹದ ರಾಜ್ಯದೊಡನೆಯೆ ಮುಕುತಿ ಬಿದ್ದರೆ ಬರಿ ಮುಕುತಿ ದೊರೆಯುತಿಹುದು. ಯುದ್ಧವನ್ನೀತೆರದಿ ಬುದ್ಧಿಯಿಂದಲಿ ಮಾಡಿ ಭುಕ್ತಿ-ಮುಕ್ತಿಯ ಸುಖವ ದೊರಕಿಸುವಮ ಇಂತು ಸತ್ತ ಪ್ರೇಮಗಳನ್ನು ಗಳಿಸಿರಯ್ಯ ನಿತ್ಯ ಶಮೆದಮೆಗಳನು ಬೆಳೆಸಿರಯ | ಸದಸದ್ವಿವೇಕವನು ಬಲಿಸಿರಯ್ಯ ಆತ್ಮ ದೇವನ ಸತತ ಒಲಿಸಿರದ || 2 11 || ೮೧ ||