ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಇನ್ನಾದರಾರಯು ' ಬೋಧ-ಸುಧೆ 1 ಗುಣಗಳೊಡನೆಯ ಕಾದು ಹಿರಿಗುರುಗಳಿಗೆ ಹೋಗು ಶರಣು ಶರಣು, ಚನ್ನ ನಡೆ ಉಳಿಸಿಕೊಳು, ಆತ್ಮನನು ಒಲಿಸಿಕೊಳು ಭವದ ತಿರುಗಣಿಗೆನ್ನು ಶರಣು ಶರಣು! * ೪೮. ಸದ್ಗುರುಗಳ ಪ್ರಾಪ್ತಿ. 2 ಗುಪ್ತರೂಪದೊಳೇಕನಾದ ಸದ್ಗುರು ದೊರೆತು ನಾಮ ಲಭಿಸುವದೇನು ಸುಲಭವಲ್ಲ ಸುಪ್ತ ಜನಗಳಿಗಿದರ ಅರಿವು-ಪರಿವೆಗಳಿಲ್ಲ. ಸೈರ ವಿಹರಿಸಿ ಭವದಿ ಬೀಳ್ಳರಲ್ಲ. ಎಲ್ಲ ಜನ ನಡೆವ ತೆರೆ, ತಾನಿಲ್ಲಿ ನಡೆಯದಲೆ, ಸದ್ದು ರವಿನಾಜ್ಞೆಯಲಿ ನಿಲ್ಲುತಿಹುದು. ಚಲ್ವ ಧ್ಯಾನವ ಮಾಡಿ, ದಿವ್ಯ ಜ್ಯೋತಿಯ ನೋಡಿ ಜನ್ಮ ಸಾರ್ಥಕಮಾಡಿಕೊಳ್ಳುತಿಹುದು. ೪೯ ಕೈಯಿಂದ ಕೆಲಸ ಮನಸ್ಸಿನಿಂದ ಧ್ಯಾನ. ಗುರುವಿನೊಲುಮೆಯ ಗಳಿಸಿ, ಕರದಿ ಕೆಲಸವ ನಡಿಸಿ ಮನದಿ ನಾಮವ ನಿತ್ಯ ನೆನೆಯಬೇಕು. 11 88 11 11211 || 2 11

  • ಕರಸೇಽಕಾಮ ಕರೋ, ಹರಿ ಧ್ಯಾನ ಧರೋ,

ಸರ್ವ ಸಮಯಮೆ ದಮಕಿ ಖಬರ ರಾಖ್,' || ೮ || 1 ವಿವೇಕ ಮಾಡಿ,