ಸೂಪರ್ ಸ್ಟಾರ್ - ತುಂಬ ತುಂಬ ತುಂಬ
ಚಿತ್ರ: ಸೂಪರ್ ಸ್ಟಾರ್
ಗಾಯನ: ಹರಿಹರನ್
ತುಂಬ ತುಂಬ ತುಂಬ ತಲೆ ತುಂಬಾ
ಓ ಓ.. ಓ ಓ.. ಆ ಆ ಆ ಆ ಆ ಆ ಆ ಆ
ತುಂಬ ತುಂಬ ತುಂಬ ತಲೆ ತುಂಬಾ |೨|
ಕಪ್ಪೆಂಬ.. ಕರಿಎಂಬ.. ಕುರುಳೆಂಬಾ.. ಮುಗಿಲೊಂದು
ಅರಳಿದರೆ ಬೆನ್ ತುಂಬಾ... ಸೀಲೊಡೆದರೆ ಎರಡೆರದೆ ತುಂಬ
ಜಾರಿದ ಇಳಿ.. ಜಾರಿದ ಈ ನೀಲವೇಣಿ.. ಈ ನೀಲವೇಣಿ!
ಹಗಿಉವುದು, ಕಾಯುವುದೂ ಸಿಂಹಕಟಿ ಎಂಬ ನಡುಗಂಬದ ತುಂಬ
ತುಂಬ ತುಂಬ ತುಂಬ ನಡು ತುಂಬಾ
ನಿನ್ನ ತುಂಬಿ ಕೊಳ್ಳುವ.. ಸೀರೆಯಾಗಲೆಂಬುವ
ನೆರಿಗೆ ಎಂಬ ಕುಚ್ಚಲೀ.. ನಿನ್ನ ನಡುವನೊಂಬುವಾ
ಅತಿಎಂಬಾ.. ಹುಚ್ಚೆಂಬಾ.. ಹುಚ್ಚಂಬ ವಿಪರೀತ
ಫಲಿಸಿದರೆ ಸಾಕೆಂಬಾ.. ಹುಚ್ಚೊಂದಿದೆ ಈ ಎದೆತುಂಬಾ
ಆದರೆ ಇದು ಆದರೆ ನನ ಸುಖವ ನೋಡಿ!... ಅದೃಷ್ಟ ನೋಡಿ!
ಅಡಗುವುದು.. ಅಡಗುವುದೂ.. ಬೆನ್ನು ಬಿಡೆನು ಎಂಬ ನಿನ್ನ ನೆರಳ ಜಂಭ!
ತುಂಬ ತುಂಬ ತುಂಬ ತಲೆ ತುಂಬಾ
ಹೃದಯ ತುಂಬ ಹೊಂಬಣ.. ದೊಂಬರಾಟ ತಾಳೆನಾ ಅ ಅ ಅ ಆ
ಪ್ರೀತಿ ಪ್ರೀತಿ ಎನ್ನುತ.. ಜಿಗೆಯೋಕಾಟ ತಡೆಯನಾ ಆ
ಕೈತುಂಬಾ.. ತೊಳ್ತುಂಬಾ.. ಕಣ್ತುಂಬ.. ಕೂಡುದರೆ.. ಸವಿಯುವೆನೆ ತುಟಿತುಂಬಾ
ನೀಡು ಒಂದು ಪ್ರೀತಿ ಬಾಯ್ತುಂಬಾ
ತೆಲಿದರದು ತೆಲಿದರ ಈ ಹೃದಯ ತುಂಬಾ.. ಜಿಗಿದೆದೆಯ ತುಂಬಾ
ಅಡಗುವುದು.. ಇಳಿಯುವುದು.. ನನ್ನಗೆ ನೀ ಮಾಡೊ ಡವ ಡವಗಳ ಜಂಭಾ!
ತುಂಬ ತುಂಬ ತುಂಬ ತಲೆ ತುಂಬಾ |೩|
ಓ ಓ.. ಓ ಓ... ಆ ಆ ಆ ಆ ಆ ಆ ಆ...