ಕಾಯವೆಂಬ ಕದಳಿಯ ಹೊಕ್ಕು;

ವಿಕಿಸೋರ್ಸ್ದಿಂದ



Pages   (key to Page Status)   


ಕಾಯವೆಂಬ
ಕದಳಿಯ
ಹೊಕ್ಕು;
ಪ್ರಾಣವೆಂಬ
ಗಂಹರದಲ್ಲಿ;
ಸಕಲೇಂದ್ರಿಯವೆಂಬ
ಕೋಣೆ
ಕೋಣೆಗಳಲ್ಲಿ
ತಿರುಗಾಡುತ್ತ
ಬರಲಾಗಿ
ಮೇರು
ಮಂದಿರದ
ತ್ರಿಕೋಣೆಯಲ್ಲಿ
ಬೆಳಗಾಯಿತ್ತು
!
ಗುಹೇಶ್ವರಲಿಂಗವೆಂಬುದು
ರೂಪಾಯಿತ್ತು
ಸಂಗನಬಸವಣ್ಣಾ.