ವಿಕಿಸೋರ್ಸ್:ಅರಳಿ ಕಟ್ಟೆ

ವಿಕಿಸೋರ್ಸ್ ಇಂದ
Jump to navigation Jump to search
ಅರಳಿಕಟ್ಟೆ.svg

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಸೋರ್ಸ್ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ::

 • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

 • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
 • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
 • ಕನ್ನಡ ವಿಕಿಸೋರ್ ಐ.ಆರ್.ಸಿ #wikipedia-kn ಸಂಪರ್ಕ ಸಾಧಿಸಿ ಚಾನಲ್ ಮುಖಾಂತರ ಸಂಪರ್ಕ ಸಾಧಿಸಬಹುದು.
Folder.png

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ:

ಇತರ ಚರ್ಚೆ:


ಸೈಟ್ ನೋಟೀಸ್[ಸಂಪಾದಿಸಿ]

ಕನ್ನಡ ವಿಕಿಸೋರ್ಸ್‌ನಲ್ಲಿ ಯಾರೂ ನಿರ್ವಾಹಕರಿಲ್ಲದ ಕಾರಣ ಶಿವಮೊಗ್ಗ ಸಂಪಾದನೆಯ ಸೈಟ್‌ನೋಟೀಸನ್ನು ತೆಗೆದುಹಾಕಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾನು ಅದನ್ನು ತೆಗೆದುಹಾಕಲು ಸ್ಟೀವರ್ಡ್‌ಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಮನವಿಗೆ ಈ ಪುಟ ನೋಡಿ. --ಗೋಪಾಲಕೃಷ್ಣ (ಚರ್ಚೆ) ೦೮:೦೯, ೯ ಜನವರಿ ೨೦೧೮ (UTC)

Iನಾನು ಈ ಪ್ರಸ್ತಾಪವನ್ನು ಬೆಂಬಲಿಸುತ್ತೇನೆ. ★ Anoop / ಅನೂಪ್ © ೦೮:೧೭, ೯ ಜನವರಿ ೨೦೧೮ (UTC)

ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳನ್ನು ಸೇರಿಸುವುದು[ಸಂಪಾದಿಸಿ]

ಕನ್ನಡ ಸಾಹಿತ್ಯ ಪರಿಷತ್ತು ಹಲವು ಹಳೆಯ ಪುಸ್ತಕಗಳನ್ನು ಮುಕ್ತಜ್ಞಾನದ ಅಡಿಯಲ್ಲಿ ಪಿಡಿಎಫ್ ಮಾದರಿಯಲ್ಲಿ ಓದಲು ಅವಕಾಶ ಮಾಡಿ ಕೊಡುತ್ತಿದೆ. ಈ ಪುಸ್ತಕಗಳನ್ನು ಕಾಮನ್ಸ್‌ಗೆ ಸೇರಿಸಿ ನಂತರ ವಿಕಿಸೋರ್ಸ್‌ಗೆ ಸೇರಿಸಬಹುದು. ಸಮುದಾಯದವರಾದ ನಾವೆಲ್ಲರೂ ಈ ಕೆಲಸದಲ್ಲಿ ಕೈಜೋಡಿಸಬೇಕಾಗಿ ವಿನಂತಿ. ಇದಕ್ಕೆ ಸಾಹಿತ್ಯ ಪರಿಷತ್ತಿನ ಭೇಟಿ ಅಗತ್ಯ. ಪರಿಷತ್ತಿನ ಭೇಟಿಗೆ ಹಿರಿಯ ಸಮುದಾಯ ಸದಸ್ಯರ ಸಹಾಯ ಕೋರುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೦೫:೨೫, ೧೭ ಜನವರಿ ೨೦೧೮ (UTC)

ವಿಕಿಸೋರ್ಸ್‌ಗೆ ನಿರ್ವಾಹಕರುಗಳ ಅಗತ್ಯ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್‌ನಲ್ಲಿ ನಿರ್ವಾಹಕರುಗಳ ಅಗತ್ಯ ಇದೆ. ಈ ಹಿಂದೆ Pavanaja (talkcontribs) ಮತ್ತು Anoop Rao (talkcontribs) ತಾತ್ಕಾಲಿಕವಾಗಿ ನಿರ್ವಾಹಕರಾಗಿದ್ದರು. ಇವರ ನಿರ್ವಾಗಕರ ಅವಧಿ ಮುಗಿದಿದೆ. ಸದ್ಯಕ್ಕೆ ವಿಕಿಸೋರ್ಸ್‌ನಲ್ಲಿ ಯಾವುದೇ ನಿರ್ವಾಹಕರಿಲ್ಲ. ಹೀಗಾಗಿ ಪವನಜ ಮತ್ತು ಅನೂಪ್ ರಾವ್ ಅವರಲ್ಲಿ ಪೂರ್ಣ ಸಮಯದದ ನಿರ್ವಾಹಕರಾಗಿ ಭಡ್ತಿ ಪಡೆಯಲು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಬೇಕಾಗಿ ವಿನಂತಿ. ಅಥವಾ ಇತರ ಯಾವುದಾದರೂ ಅನುಭವಿ ಸದಸ್ಯರಿಗೆ ಆಸಕ್ತಿ ಇದ್ದಲ್ಲಿ ಸ್ವಯಂ ಆಗಿ ಮುಂದೆ ಬಂದು ಉಮೇದುವಾರಿಕೆ ಸಲ್ಲಿಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೦:೩೯, ೧೭ ಜನವರಿ ೨೦೧೮ (UTC)

ವಿಕಿಸೋರ್ಸ್‌ಗೆ ಬೇಕಾದ ಗ್ಯಾಜೆಟ್‌ಗಳ ಬಗ್ಗೆ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್‌ಗೆ ಕೆಲವು ಮುಖ್ಯ ಗ್ಯಾಜೆಟ್‌ಗಳ ಅವಶ್ಯಕತೆ ಇದೆ. ಅವುಗಳನ್ನು ಇಂಪೋರ್ಟ್ ಮಾಡಬೇಕೆಂದು ಅಡ್ಮಿನ್‌ಗಳಲ್ಲಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೦:೪೩, ೧೧ ಫೆಬ್ರುವರಿ ೨೦೧೮ (UTC)

 1. Twinkle
 2. Easy LST
 3. Generate Paragraph -
 4. Change the "new section" tab text to instead display the much narrower "+".

ಸಹಮತ[ಸಂಪಾದಿಸಿ]

 • -ಅನಂತ್ ೦೨:೦೨, ೧೨ ಫೆಬ್ರುವರಿ ೨೦೧೮ (UTC)
 • -- ★ Anoop / ಅನೂಪ್ © ೧೪:೧೩, ೧೧ ಫೆಬ್ರುವರಿ ೨೦೧೮ (UTC)

ಉತ್ತರ[ಸಂಪಾದಿಸಿ]

 1. Twinkle  Done
 2. Easy LST  ಇದು ಮು೦ಚೆಯೆ ಸ್ಥಾಪಿಸಲಾಗಿದೆ
 3. Generate Paragraph - link please Anoop Rao (talkcontribs) ಲಿಂಕ್ ಸಿಗುತ್ತಿಲ್ಲ. ಜಾಸ್ತಿ ಉಪಯೋಗಕ್ಕೆ ಬರದೇನೋ ಎಂದು ಈಗ ಅನಿಸುತ್ತಿದೆ. --ಗೋಪಾಲಕೃಷ್ಣ (ಚರ್ಚೆ) ೧೭:೩೧, ೧೩ ಫೆಬ್ರುವರಿ ೨೦೧೮ (UTC)
 4. Change the "new section" tab text to instead display the much narrower "+". Pending
★ Anoop / ಅನೂಪ್ ©

color -missing in editing[ಸಂಪಾದಿಸಿ]

 • example:
ವ|| ಕಂಡು ಕಣ್ಗಳಿಂ ಕೆಂಡದ ತಂಡಂಗಳುಮುರಿಯ ತಂಡಂಗಳುಂ ಸೂಸೆ ನೀನೊರ್ವಯೆನ್ನೊಳಗೇಂ ಕಾದುವೆ ಈ ಮಱಲುಂದಿದರನೆತ್ತಿನಿಬರುಮನೊರ್ಮೆಯೆ ಪೊಸೆದು ಮುಕ್ಕುವೆನೆನೆ ಸಾಹಸಭೀಮಂ ಮಲ್ಲಂತಿಗೆಯನಪ್ಪೊಡಂ ಸಡಲಿಸದವನನವಯವ ದೊಳಿಂತೆಂದಂ-
ವಚನ:ಪದವಿಭಾಗ-ಅರ್ಥ:
ವಚನ:ಅರ್ಥ:
ಕಂ|| ಏಂ ಗಾವಿಲನಯೊ ನಿನ್ನಂ ನಂಗುವುದರ್ಕಿವರನೆತ್ತವೇೞ್ಕುಮೆ ನೆರಮಂ|
ಸಂಗಳಿಸಲ್ವೇೞ್ಕು ಮಾ ತಂಗವಿರೋಗೆ ಕುರಂಗ ಸಂಗರ ಧರೆಯೊಳ್|| ೧೭||
It would be good and easy for editing, if colors exhibit different 'Apps' as earlier.
It was so lost week. Now missing. Ple set it right.
In Wikipedia that program is present.
Ple, enlighten in English Wikisource.

Bschandrasgr (ಚರ್ಚೆ) ೧೬:೩೪, ೧೫ ಫೆಬ್ರುವರಿ ೨೦೧೮ (UTC)

@Bschandrasgr can you enable syntax highlight on ವಿಶೇಷ:Preferences#mw-prefsection-gadgets for color highlight feature, sorry for late reply. ★ Anoop / ಅನೂಪ್ © ೧೬:೨೨, ೨೫ ಫೆಬ್ರುವರಿ ೨೦೧೮ (UTC)

[ಸಂಪಾದಿಸಿ]

 • 'color highlight feature, syntax highlight on' ವಿಕಿಪೀಡಿಯಾದಲ್ಲಿ, ಇದು ರೈಟ್ ಮಾರ್ಕ್ ಇತ್ತು, ಪುನಃ ಇದನ್ನು ಒತ್ತಿದ್ದೇನೆ, ಸರಿಯಾದಂತೆ ಕಾಣುವುದು! ನೋಡಬೇಕು.
 • ನನ್ನ ಹಿಂದಿನ ಟಿಪ್ಪಣಿಯನ್ನು ನನ್ನ ಚರ್ಚೆ ಪುಟಕ್ಕೆ ಬದಲಾಯಿಸಿದ್ದೀರಾ. ಆಗಲಿ.Bschandrasgr (ಚರ್ಚೆ) ೦೪:೩೮, ೨೭ ಫೆಬ್ರುವರಿ ೨೦೧೮ (UTC)

'ಮಂಕುತಿಮ್ಮನ ಕಗ್ಗ'ದ ಹಕ್ಕುಸ್ವಾಮ್ಯದ ಬಗ್ಗೆ[ಸಂಪಾದಿಸಿ]

ಕಗ್ಗವು ಹಕ್ಕುಸ್ವಾಮ್ಯವುಳ್ಳ ಕೃತಿಯಾಗಿದ್ದು ಅದು ವಿಕಿಸೋರ್ಸಿನಲ್ಲಿ ಹಾಕುವುದು ತಪ್ಪಾಗುತ್ತದೆ. ಹಕ್ಕುಸ್ವಾಮ್ಯ ಉಲ್ಲಂಘನೆಯಾಗುತ್ತದೆ ಮತ್ತು ಕಾನೂನುಕ್ರಮ ಎದುರಿಸಬೇಕಾಗಬಹುದು. ಅದೂ ಅಲ್ಲದೇ ಬೇರೊಬ್ಬ ಲೇಖಕರು ಬರೆದ ಅರ್ಥ ವಿವರಣೆ ಸಮೇತ ಹಾಕಲಾಗುತ್ತಿದೆ. ಆ ಲೇಖಕರ ಅನುಮತಿ ಪಡೆದುಕೊಂಡ ಬಗ್ಗೆ ಮಾಹಿತಿಯೂ ಇಲ್ಲ. ಇದು ಒಟ್ಟಾರೆ ವಿಕಿಪೀಡಿಯಾ ಹಾಗೂ ವಿಕಿಯೋಜನೆಗಳ ವಿಶ್ವಾಸಾರ್ಹತೆಗೆ ಧಕ್ಕೆತರಬಲ್ಲ ಸಂಗತಿಯಾಗಿದ್ದು ತತಕ್ಷಣ ಕ್ರಮ ಕೈಗೊಳ್ಳಬೇಕಿದೆ. ನಿರ್ವಾಹಕರು ಈ ಬಗ್ಗೆ ಗಮನಹರಿಸಲು ಕೋರಿಕೆ.--Vikashegde (ಚರ್ಚೆ) ೧೪:೫೦, ೧ ಮಾರ್ಚ್ ೨೦೧೮ (UTC)

Bot rights for User:Wikisource-bot[ಸಂಪಾದಿಸಿ]

Hi. With the requirement to fix the page categorisation as notified at phab:T198470, I would like to propose to the community to have our bot run through and address the problem with the solution identified. The bot has been used to resolve issue previously on the Wikisources.

Thanks. Billinghurst (ಚರ್ಚೆ) ೧೦:೧೮, ೭ ಜುಲೈ ೨೦೧೮ (UTC)

Addition of knWS to global bots[ಸಂಪಾದಿಸಿ]

Above I have added a bot request, as this wiki is not within the global bot project, per list m:Special:WikiSets/2. Would the community consider opting in to the global bots, so that when we have Wikisource-wide fixes for mw:Extension:ProofreadPage that is possible to organise the bots to do the jobs within Phabricator, and simply get the fix in place. Billinghurst (ಚರ್ಚೆ) ೧೦:೧೯, ೭ ಜುಲೈ ೨೦೧೮ (UTC)

ಕಾಪಿರೈಟ್ ಮುಕ್ತ ಪುಸ್ತಕಗಳ ಪಟ್ಟಿ ಬೇಕಿದೆ[ಸಂಪಾದಿಸಿ]

"ಸಿ ಐ ಎಸ್- ಎ ೨ ಕೆ ಪ್ರಯತ್ನದಿಂದ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಸುಮಾರು ೧೨೨ ಪುಸ್ತಕಗಳನ್ನು ಕಾಪಿರೈಟ್ ಮುಕ್ತವಾಗಿ ಮರುಪ್ರಕಟಿಸಲಾಗಿದೆ. ಶ್ರೀ ನಿರಂಜನರವರ ೫೫ ಪುಸ್ತಕಗಳನ್ನು ಕಾಪಿರೈಟ್ ಮುಕ್ತವಾಗಿ ಮರುಪ್ರಕಟಿಸಲಾಗಿದೆ" ಎಂದು ೨೦೧೫ರಲ್ಲಿ ಅರಳೀಕಟ್ಟೆಯಲ್ಲಿ ಹೇಳಲಾಗಿದೆ. ಆದರೆ ಆ ಪಟ್ಟಿಯುಳ್ಳ ಪುಟಗಳ ಕೊಂಡಿ ಸಿಗುತ್ತಿಲ್ಲ. ಯಾರಿಗಾದರೂ ಗೊತ್ತಿದ್ದಲ್ಲಿ ಕೊಂಡಿಯನ್ನು ಕೊಡಿ ಎಂದು ಕೋರಿಕೆ.--Vikashegde (ಚರ್ಚೆ) ೧೮:೦೮, ೧೪ ಸೆಪ್ಟೆಂಬರ್ ೨೦೧೮ (UTC)

--@Vikashegde:ನಿರಂಜನರ ಪುಸ್ತಕಗಳನ್ನು ಇಲ್ಲಿ ನೋಡಬಹುದು-https://kn.wikisource.org/s/w5 --Akasmita (ಚರ್ಚೆ) ೧೩:೦೬, ೧೫ ಸೆಪ್ಟೆಂಬರ್ ೨೦೧೮ (UTC)

@Vikashegde: ಪುಸ್ತಕಗಳ ಪಟ್ಟಿ ವಿಕಿಸೋರ್ಸ್:ಯೋಜನೆ ಪುಟದಲ್ಲಿ ನೋಡಬಹುದು.

ಅರಳಿ ಕಟ್ಟೆಗೆ ವಿಷಯ ಸೇರಿಸಿ ಆಯ್ಕೆಯನ್ನು ಸೇರಿಸುವಂತೆ ಕೋರಿಕೆ[ಸಂಪಾದಿಸಿ]

ಅರಳಿಕಟ್ಟೆಯ ಸ್ವರೂಪವನ್ನು ಬದಲಿಸಿದ್ದಕ್ಕೆ ಧನ್ಯವಾದಗಳು. ನಿರ್ವಾಹಕರಾದ ಸದಸ್ಯ:Ananth subray ರವರಲ್ಲಿ ಕೆಲವು ಕೋರಿಕೆಗಳು. __NEWSECTIONLINK__ಅನ್ನು ಸೇರಿಸಬೇಕಾಗಿ ವಿನಂತಿ. ಇದರಿಂದ ಹೊಸ ವಿಷಯಗಳನ್ನು ಶುರು ಮಾಡಲು ಸಹಾಯಕವಾಗುತ್ತದೆ. --ಗೋಪಾಲಕೃಷ್ಣ (ಚರ್ಚೆ) ೧೫:೨೦, ೨೬ ಸೆಪ್ಟೆಂಬರ್ ೨೦೧೮ (UTC) ಈ ಕೆಳಗಿನ ಟೆಂಪ್ಲೇಟುಗಳು ಬೇಕಾಗಿದೆ.

Words hyphenated across pages in Wikisource are now joined[ಸಂಪಾದಿಸಿ]

Hi, this is a message by Can da Lua as discussed here for wikisource communities

The ProofreadPage extension can now join together a word that is split between a page and the next.

In the past, when a page was ending with "concat-" and the next page was beginning with "enation", the resulting transclusion would have been "concat- enation", and a special template like d:Q15630535 had to be used to obtain the word "concatenation".

Now the default behavior has changed: the hyphen at the end of a page is suppressed and in this case no space is inserted, so the result of the transclusion will be: "concatenation", without the need of a template. The "joiner" character is defined by default as "-" (the regular hyphen), but it is possible to change this. A template may still be needed to deal with particular cases when the hyphen needs to be preserved.

Please share this information with your community.

MediaWiki message delivery (ಚರ್ಚೆ) ೧೦:೨೮, ೩೦ ಸೆಪ್ಟೆಂಬರ್ ೨೦೧೮ (UTC)

ವಿಕಿಸೋರ್ಸ್‌ನ ಪುಸ್ತಕಗಳ ಅಂಕಿ-ಅಂಶ ಪುಟ ಮಾಡಲು ಕೋರಿಕೆ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್‌ನಲ್ಲಿ ಎಷ್ಟು ಪುಟಗಳಿವೆ, ಎಷ್ಟು ಪುಟಗಳನ್ನು ಪರಿಶೀಲಿಸಲಾಗಿದೆ, ಎಷ್ಟು ಪುಟಗಳನ್ನು ಪ್ರಕಟಿಸಲಾಗಿದೆ ಎಂಬುದರ ಅಂಕಿ-ಅಂಶಗಳಿದ್ದು ಅದು ತಿಂಗಳು ತಿಂಗಳು ಅಪ್‌ಡೇಟ್‌ ಆಗುವಂತಿದ್ದರೆ ಉತ್ತಮ. ಈ ಬಗ್ಗೆ ಒಂದು ಪುಟ ಮಾಡಬೇಕಾಗಿ ಅಡ್ಮಿನ್ (ಸದಸ್ಯ:Ananth subray) ಅವರಲ್ಲಿ ಕೋರಿಕೆ. --ಗೋಪಾಲಕೃಷ್ಣ (ಚರ್ಚೆ) ೧೨:೩೨, ೧೨ ನವೆಂಬರ್ ೨೦೧೮ (UTC)

@Gopala Krishna A: ಇದನ್ನು ಈ ಲಿಂಕ್ ಬಳಸಿ ನೋಡಬಹುದು: https://tools.wmflabs.org/shrinitools/indic_ws_stats/. --Akasmita (ಚರ್ಚೆ) ೧೩:೦೫, ೧೨ ನವೆಂಬರ್ ೨೦೧೮ (UTC)

@Akasmita: ಹೌದು. ಇದೇ ಕನ್ನಡ ವಿಕಿಸೋರ್ಸ್‌ನ ಯಾವುದಾದರೂ ಒಂದು ಪುಟ ಅಥವಾ ಮುಖ್ಯಪುಟದಲ್ಲಿ ಇದ್ದರೆ ಉತ್ತಮ ಎಂದು ನನ್ನ ಅಭಿಪ್ರಾಯ. -ಗೋಪಾಲಕೃಷ್ಣ (ಚರ್ಚೆ) ೦೬:೩೫, ೧೩ ನವೆಂಬರ್ ೨೦೧೮ (UTC)
ಇಲ್ಲಿ ಸಮುದಾಯ ಪುಟ ಇದೆ. ವಿಕಿಸೋರ್ಸ್:ಸಮುದಾಯ ಪುಟ/Proofreading statistics --ಗೋಪಾಲಕೃಷ್ಣ (ಚರ್ಚೆ) ೧೩:೪೨, ೧೫ ನವೆಂಬರ್ ೨೦೧೮ (UTC)
@Gopala Krishna A: @Akasmita: You can find the updated stats here, This will be updated every week.

--@Ananth subray: ಧನ್ಯವಾದ.--Akasmita (ಚರ್ಚೆ) ೧೫:೫೪, ೧೫ ನವೆಂಬರ್ ೨೦೧೮ (UTC)

Selection of the Wikisource Community User Group representative to the Wikimedia Summit[ಸಂಪಾದಿಸಿ]

Dear all,

Sorry for writing in English and cross-posting this message.

The Wikisource Community User Group could send one representative to the Wikimedia Summit 2019 (formerly "Wikimedia Conference"). The Wikimedia Summit is a yearly conference of all organizations affiliated to the Wikimedia Movement (including our Wikisource Community User Group). It is a great place to talk about Wikisource needs to the chapters and other user groups that compose the Wikimedia movement. For context, there is a short report on what happened last year. The deadline is short and to avoid the confusing vote on the Wikisource-I mailing list of last year, we created a page on meta to decide who will be the representative of the user group to the Wikimedia Summit.

The vote will be in two parts:

 1. until December 7th, people can add their name and a short explanation on who they are and why they want to go to the summit. Nomination of other people is allowed, the nominated person should accept their nomination.
 2. starting December 7th, and for a week, the community vote to designate the representative.

Please feel free to ask any question on the wikisource-I mailing list or on the talk page.

For the Wikisource Community User Group, Tpt (talk) 15:15, 5 December 2018 (UTC)


ಆಕರಗಳು ಇಲ್ಲದ ಪುಟ ಡಿಲೀಟ್ ಮಾಡುವ ವಿಷಯ[ಸಂಪಾದಿಸಿ]

ಆಕರಗಳು ಇಲ್ಲದ ಪುಟಗಳನ್ನು (ವಚನ, ಭಾವಗೀತೆ, ಜಾನಪದ ಗೀತೆ, ಸಂಪ್ರದಾಯ ಗೀತೆ, ಹಸೆ, ...) ಉದಾ ಭಾರತದ_ರಾಷ್ಟ್ರಗೀತೆ ಇವನ್ನ ತೆಗೆಯಬೇಕಿದೆ ಎಂಬ ಅಂಶ ನಿನ್ನೆ (ಗ್ರಾಂಟ್ಸ್ ಮೀಟಿಂಗ್ ನಂತರದ) ಖಾಲಿ ಚರ್ಚೆಯಲ್ಲಿ ಕೇಳಿಬಂತು. ಇದರ ಸಂಬಂಧ, ೫ ಮಾತು.

 1. ಶತಮಾನಗಳ ಹಿಂದಿನ ಸಾಹಿತ್ಯ ಕೃತಿಗಳ ಮುದ್ರಿತ ಪುಸ್ತಕಗಳ ಐ ಎಸ್ ಬಿ ಎನ್ ಹಾಕಿದರೆ ಅದು ಸರಿ ಆದೀತೇ? ಥರಹ
 2. ಆಕರಗ್ರಂಥ ಎಂದು ಡಾ. ಎಲ್ ಬಸವರಾಜು ಮತ್ತು ಇತರ ಸಂಶೋಧಕರ/ಸಂಪಾದಕರ ಸಂಪಾದಿತ ಗ್ರಂಥಗಳನ್ನ ನಮೂದಿಸಬೇಕೇ?
 3. ಬಸವಣ್ಣನ ವಚನಗಳಿಗೆ ಯಾವುದು ಆಕರಗ್ರಂಥ? ಫ ಗು ಹಳಕಟ್ಟಿಯವರದ್ದು ಅಥವಾ ಯಾವುದೇ ವಿವಿಗಳ ಪುಸ್ತಕ ಎಲ್ಲೂ ಸಿಗುತ್ತಿಲ್ಲ
 4. ಸರ್ವಙ್ಞನ ವಚನಗಳಿಗೆ ಮತ್ತೆ ರೆವರೆಂಡ್ ಚೆನ್ನಪ್ಪ ಉತ್ತಂಗಿಯವರ ಪುಸ್ತಕ ಎಲ್ಲಿ ಹುಡುಕಲಿ? ಕಷ್ಟ..
 5. ಅಥವಾ ಬೇರೆ ವೆಬ್ ಸೈಟ್ ಗಳನ್ನ ಆಕರ/ರೆಫರೆನ್ಸ್ ಅಂತ ಬಣ್ಣಿಸಬೇಕೇ ? ಇದರ ಸಮಸ್ಯೆ ಅಂದರೆ, ಗುಟೆನ್ ಬರ್ಗ್, ವೆಬ್ ಆರ್ಕೈವ್ಸ್, [[೧]] ಗೂಗಲ್ ಬುಕ್ಸ್, ಹೀಗೆ ಇಲ್ಲೆಲ್ಲಾ ಮೊದಲು ಅಪ್ ಲೋಡ್ ಮಾಡಬೇಕು. ತ್ರಾಸು.

ಹಲವು ಸಾವಿರ ಪುಟಗಳು ಡಿಲೀಟ್ ಆಗುವ ಬದಲು, ಯಾವುದು ಸೂಕ್ತ ಆಕರ ಅಂತ ತಿಳಿಸಿದರೆ, ಪುಟಗಳನ್ನ ಉಳಿಸಿಕೊಳ್ಳಬಹುದೆಂಬ ಸ್ವಾರ್ಥ :)

ಸೂಕ್ತ ತೀರ್ಮಾನ ಆಗುವವರೆಗೆ ಅಥವಾ ಎಷ್ಟು ಸಮಯದ ವರೆಗೆ ಪುಟಗಳನ್ನ ಉಳಿಯಲಿಕ್ಕೆ ಬಿಡುವುದು ಅಂತ ತಿಳಿಸಿದರೆ, ಸಹಾಯ ಆಗುತ್ತೆ. Mallikarjunasj (ಚರ್ಚೆ) ೦೯:೪೭, ೧೩ ಡಿಸೆಂಬರ್ ೨೦೧೮ (UTC)