ಸದಸ್ಯ:Gshguru

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಪುಸ್ತಕಗಳ ಪಟ್ಟಿ[ಸಂಪಾದಿಸಿ]

Some formatting mistakes are there in below books:

Books I have contributed to[ಸಂಪಾದಿಸಿ]

ಕೊಂಡಿಗಳು[ಸಂಪಾದಿಸಿ]

Book lists[ಸಂಪಾದಿಸಿ]

Books need to be proof read[ಸಂಪಾದಿಸಿ]

Downloadable kannada ebooks[ಸಂಪಾದಿಸಿ]

Source: ವಿಶೇಷ:WhatLinksHere/ಟೆಂಪ್ಲೇಟು:Featured_download

ಕಾಪೀರೈಟ್ ಕಾನೂನು[ಸಂಪಾದಿಸಿ]

https://meta.wikimedia.org/wiki/Indic_Wikisource_Helpdesk/copyright

ಋಣ: ಫ್ರೂಫ಼್ ರೀಡಥಾನ್ ೨೦೨೦


ಸಂಭಾವ್ಯ ಕಾಪೀರೈಟ್ ರಹಿತ ಪುಸ್ತಕಗಳು[ಸಂಪಾದಿಸಿ]

ಮಧುರಚೆನ್ನ[ಸಂಪಾದಿಸಿ]


ಗರುಡ ಸದಾಶಿವರಾವ[ಸಂಪಾದಿಸಿ]

೧೮೮೦-೧೯೫೪ (ಕನ್ನಡ ವಿಕಿ)

ಚಿದಂಬರಯ್ಯ ಹೊಸಕೆರೆ[ಸಂಪಾದಿಸಿ]

1870-1938 (ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಿದಂಬರಯ್ಯ ಹೊಸಕೆರೆ)

ಪುಸ್ತಕಗಳು

 • ಅನುಭವಾಮೃತ
 • ಆತ್ಮಶಕ್ತಿಯ ತೇಜಸ್ಸು
 • ಆರ್ಯಧರ್ಮ ಪ್ರದೀಪ‍
 • ಕೆಲವು ಉಪಾಖ್ನಗಳು ನಾಲ್ಕನೆಯ ಭಾಗ
 • ಕೆಲವು ಸತ್ಪುರುಷರ ಕಥೆಗಳು
 • ಗೀತಾರ್ಥ ಚಂದ್ರಿಕೆ
 • ನೀತಿಗಳ ನೆಲಗಟ್ಟು ಪೂರ್ವ ಭಾಗ
 • ಬ್ರಹ್ಮಸೂತ್ರಗಳ ಬೆಳಕು
 • ಭರತಖಂಡದ ಜೀವಜ್ಯೋತಿಗಳು
 • ಭರತನ ಬಂಧುಪ್ರೇಮ
 • ವಿದ್ಯಾರಣ್ಯಕಾವ್ಯಂ
 • ವೇದಾಂತ ರೂಪರೇಖೆ
 • ವೇದಾಂತದ ಜೀವಾಳ
 • ವೇದಾಂತದ ರೂಪರೇಖೆ

ಎಂ. ಆರ್. ಶ್ರೀನಿವಾಸಮೂರ್ತಿ[ಸಂಪಾದಿಸಿ]

೨೮-೮-೧೮೯೨ ೧೬-೯-೧೯೫೩ (ಕಣಜ)

ಎಂ.ಎಸ್. ಪುಟ್ಟಣ್ಣ[ಸಂಪಾದಿಸಿ]

ನವೆಂಬರ್ ೨೧, ೧೮೫೪ - ಏಪ್ರಿಲ್ ೧೧, ೧೯೩೦

 • ಮಾಡಿದ್ದುಣ್ಣೋ ಮಹಾರಾಯ
 • ಕುಣಿಗಲ್ ರಾಮಶಾಸ್ತ್ರಿಗಳ ಚರಿತ್ರೆ
 • ಸಮತಿ ಮದನಕುಮಾರರ ಚರಿತ್ರ
 • ಮುಸುಗ ತೆಗೆಯೇ ಮಾಯಾಂಗನೆ

ಶಿವರುದ್ರಪ್ಪ ಸೋಮಪ್ಪ ಕುಲಕರ್ಣಿ ಗೌರೀಶ[ಸಂಪಾದಿಸಿ]

1869- 1918

 • ಭೂಮಂಡಲ ಬೋಧಿನಿ ಭಾಗ ೧ (ಶಾಲಾ ಪುಸ್ತಕ)
 • ಭೂಮಿಗಿಳಿದ ತಾರೆ (ಇವರು ಬರೆದಿದ್ದು ಅಲ್ಲ!)
 • ಭೂಮಿತಾಯಿ (ಇವರು ಬರೆದಿದ್ದು ಅಲ್ಲ!)

ಕೆರೂರ ವಾಸುದೇವಾಚಾರ್ಯ[ಸಂಪಾದಿಸಿ]

೧೮೬೬- ೧೯೨೧ (https://kn.wikipedia.org/s/61g )

ಗಳಗನಾಥ[ಸಂಪಾದಿಸಿ]

1869-1942 https://kn.wikipedia.org/s/2w3

 • ಮರಾಠರ ಅಭ್ಯುದಯ ಗಳಗನಾಥ ಗಳಗನಾಥ ಸುರಸ ಗ್ರಂಥಮಾಲೆ
 • ಖಾಲೀ ಕೂತಾರ ಗಳಗನಾಥ ವೆಂಕಟೇಶ ಕುಲಕರ್ಣಿ ವೆಂಕಟೇಶ ಕುಲಕರ್ಣಿ ಗಳಗನಾಥ
 • ಕುಮುದಿನಿ ಅಥವಾ ಬಾಲಕ್ಕೆ ಬಡಿದಾಟ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಸುರಸ ಗ್ರಂಥಮಾಲೆ
 • ಕುರುಕ್ಷೇತ್ರ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ
 • ಸದ್ಗುರು ಪ್ರಭಾವ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ ವೆಂಕಟೇಶ ತಿರಕೋ ಕುಲಕರಣಿ ಗಳಗನಾಥ
 • ತಿಲೋತ್ತಮೆ ವೆಂಕಟೇಶ ತಿರಕೊ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೊ ಕುಲಕರ್ಣಿ ಗಳಗನಾಥ
 • ನಳ ಚರಿತ್ರೆ ವೆಂಕಟೇಶ ತಿರಕೊ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೊ ಕುಲಕರ್ಣಿ ಗಳಗನಾಥ
 • ಕನ್ನಡಿಗರ ಕರ್ಮ ಕಥೆ ಅಥ್ವಾ ವಿಜಯನಗರರಾಜ್ಯದ ನಾಶ ವೆಂಕಟೇಶ ತಿರಕೊ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೊ ಕುಲಕರ್ಣಿ ಗಳಗನಾಥ
 • ಮಹಾಭಾರತಾಮೃತದ ಸಭಾಪರ್ವದೊಳಗಿನ ರಹಸ್ಯಗಳು ವೆಂಕಟೇಶ ತಿರಕೊ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೊ ಕುಲಕರ್ಣಿ ಗಳಗನಾಥ
 • ಶ್ರೀ ವೆಂಕಟೇಶ ಮಾಹಾತ್ಮೆ ವೆಂಕಟೇಶ ತಿರಕೋ ಕುಲಕರ್ಣಿ ಶ್ರೀನಿವಾಸ ನರಸಿಂಹ ಕಾಟೂಟ
 • ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಯೆಲ್ಲೋ ಗುಡ್ಡು ಕುಲಕರ್ಣಿ
 • ನಿರ್ಯಾಣಮಹೋತ್ಸವ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಯೆಲ್ಲೊ ಗೊಡ್ಡು ಕುಲಕರಣಿ
 • ಕಲಿಕುಠಾರ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ
 • ಸ್ವರಾಜ್ಯ ಸುಗಂಧ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ
 • ಸಂಸಾರಸುಖ ಅಥವಾ ಲೋಕಭ್ರಮ ವಿಲಾಸ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಗಳಗನಾಥ ಸುರಸ ಗ್ರಂಥಮಾಲೆ
 • ಮಹಾಭಾರತಾಮೃತ ಆದಿಪರ್ವ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ
 • ಶೈವಸುಧಾರ್ಣವ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ
 • ಕ್ಷಾತ್ರತೇಜ ಅಥವಾ ಸ್ವಾಮಿಭಕ್ತಿ ಪ್ರದರ್ಶನ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಗಳಗನಾಥ ಸುರಸ ಗ್ರಂಥಮಾಲೆ
 • ಶಿವಪ್ರಭುವಿನ ಪುಣ್ಯ ಗ್ರಂಥ ೧೩ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ
 • ತುಳಸಿ ರಾಮಾಯಣ ಅಥವಾ ರಾಮಚರಿತ ಮಾನಸ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ
 • ಭವತೀ ಕಾತ್ಯಾಯನೀ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ
 • ಶೌರ್ಯ ಸಂಜೀವನ ಅಥವಾ ತತ್ವಸಾರ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಗಳಗನಾಥ ಸುರಸ ಗ್ರಂಥಮಾಲೆ
 • ಧಾರ್ಮಿಕತೇಜ ಗ್ರಂಥ ೪ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಗಳಗನಾಥ ಸುರಸ ಗ್ರಂಥಮಾಲೆ
 • ಪ್ರಬುದ್ಧ ಪದ್ಮನಯನೆ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ
 • ವೀರ ಪ್ರತಾಪ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಗಳಗನಾಥ ಸುರಸ ಗ್ರಂಥಮಾಲೆ
 • ದುರ್ಗದ ಬಿಚ್ಚುಗತ್ತಿ ಭಾಗ ೧ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ
 • ಧರ್ಮರಹಸ್ಯ ಅಥವಾ ಸತ್ಸಮಾಗಮ ಪ್ರಭಾವ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ
 • ಕುಮಾರನ್ ಆಸನ್ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಸಾಹಿತ್ಯ ಅಕಾಡೆಮಿ ಹೊಸ ದೆಹಲಿ
 • ಕುಮುದಿನಿ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಗಳಗನಾಥ ಸುರಸ ಗ್ರಂಥಮಾಲೆ
 • ಕುಂಕುಮಭಾಗ್ಯ ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ ಉಷಾ ಸಾಹಿತ್ಯ ಮಾಲೆ

ಪಂಜೆ ಮಂಗೇಶರಾವ್[ಸಂಪಾದಿಸಿ]

1874- 1937

 • ಐತಿಹಾಸಿಕ ಕಥಾವಳಿ ಪಂಜೆ ಮಂಗೇಶರಾಯರು ಪಂಜೆ ಮಂಗೇಶರಾಯರು
 • ಕೋಟಿ ಚೆನ್ನಯ್ಯ ಪಂಜೆ ಮಂಗೇಶರಾವ್ ಬಾಲಸಾಹಿತ್ಯ ಮಂಡಲ ಲಿಮಿಟೆಡ್
 • ಐತಿಹಾಸಿಕ ಕಥಾವಳಿ ಪಂಜೆ ಮಂಗೇಶರಾವ್ ಬಾಳಿಗಾ ಅಂಡ್ ಸನ್ಸ್
 • ಐತಿಹಾಸಿಕ ಕಥಾವಳಿ ಪಂಜೆ ಮಂಗೇಶರಾವ್ ಬಾಳಿಗ ಅಂಡ್ ಸನ್ಸ್
 • ಕೋಟಿ ಚನ್ನಯ ಪಂಜೆ ಮಂಗೇಶ್ವರರಾವ್ ಬಾಲಸಾಹಿತ್ಯ ಮಂಡಲ ಲಿಮಿಟೆಡ್

ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ[ಸಂಪಾದಿಸಿ]

೧೮೭೦ - ೧೯೩೩ ಕನ್ನಡ ವಿಕಿ ]

 • ಅದ್ಭುತ ಪ್ರೇಮ
 • ಚಿಲ್ಲಾಳ ಚರಿತ್ರ
 • ಚಿಲ್ಲಾಳ ಚರಿತ್ರ ೨
 • ತ್ರಾಟಿಕ ನಾಟಕ ಅಥವಾ ಮೊಂಡ ಗಂಡ ತುಂಟ ಹೆಂಡತಿ
 • ಬಾಲಭಾಗವತ
 • ಬಾಲರಾಮಾಯಣ
 • ಶ್ರೀ ಕೃಷ್ಣ ಚರಿತ್ರ ಆವೃತ್ತಿ 2
 • ಶ್ರೀ ಕೃಷ್ಣಪಾರಿಜಾತ ಗ್ರಂಥ ೨
 • ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು
 • ಶ್ರೀ ಸ್ವಾಮೀ ರಾಮತೀರ್ಥರ ಚರಿತ್ರ (ರಾಮತೀರ್ಥಬೋಧಾಮೃತ ಸಹಿತ)
 • ಶ್ರೀಕೃಷ್ಣ ಪಾರಿಜಾತವು ಪ್ರಥಮಾವೃತ್ತಿ
 • ಶ್ರೀರಾಮಕೃಷ್ಣ ಪರಮಹಂಸರ ಸತ್ಕಥೆಗಳು
 • ಸಚಿತ್ರ ಬಾಲರಾಮಾಯಣ ಆವೃತ್ತಿ ೫

ಎಮ್. ಎನ್. ಕಾಮತ್[ಸಂಪಾದಿಸಿ]

೧೮೮೪ - ೧೯೪೧ ಕನ್ನಡ ವಿಕಿ

ವೆಂಕಟಾದ್ರಿಶಾಸ್ತ್ರೀ ಶ್ರೀನಿವಾಸಶಾಸ್ತ್ರೀ . ಎಂ[ಸಂಪಾದಿಸಿ]

1883- 1937 (ಕರ್ನಾಟಕ ಸಾಹಿತ್ಯ ಅಕಾಡೆಮಿ)


ಬಿ. ಎಂ. ಶ್ರೀಕಂಠಯ್ಯ[ಸಂಪಾದಿಸಿ]

Born: 3 January 1884, Turuvekere Died: 1946, Bengaluru


 • ಹರಿಶ್ಚಂದ್ರ ಕಾವ್ಯಸಂಗ್ರಹ
 • ಕಾವ್ಯಸಾಮ್ರಾಜ್ಯ
 • ಶ್ರೀ ಸಾಹಿತ್ಯ
 • ಅಶ್ವತ್ಥಾಮನ್ (ಹಳಗನ್ನಡ ರೌದ್ರನಾಟಕ - ಸಾಫೋಕ್ಲೀಸ್ ರಚಿತ)
 • ಗಧಾಯುದ್ಧ ನಾಟಕಂ (ರನ್ನ)

ರೊದ್ದ ಶ್ರೀನಿವಾಸರಾಯರು[ಸಂಪಾದಿಸಿ]

1849- 1929

ಕಂದಾಡೆ ಕೃಷ್ಣಯ್ಯಂಗಾರ್[ಸಂಪಾದಿಸಿ]

1874- 1951

 • ಗಾಂಧೀಜಿಯ ಹಾಸ್ಯಪ್ರವೃತ್ತಿ
 • ಭಾರತೀಯ ಪೌರನೀತಿಯ ಕೈಪಿಡಿ ಭಾಗ ೧,೨ (ಪ್ರತಿ ಸ್ಪುಟವಾಗಿಲ್ಲ)
 • ಭಾರತಿಯ ಐತಿಹಾಸ ಪ್ರವೇಶಿಕ ಪ್ರಥಮ ಭಾಗ (೪೭೦ ಪುಟಗಳು)
 • ಬ್ರಿಟಿಷರ ಚರಿತ್ರೆ (೫೧೭ ಪುಟಗಳು)
 • ಒಡೆಯರ ಕಾಲದ ಕಥೆಗಳು (ಪ್ರತಿ ಸ್ಪುಟವಾಗಿಲ್ಲ)


ದ. ಕೃ. ಭಾರದ್ವಾಜ್[ಸಂಪಾದಿಸಿ]

ದತ್ತಾತ್ರೇಯ ಕೃಷ್ಣ ಭಾರದ್ವಾಜ್

1891- 1953

 • ಕಮಲಾಕಾಂತನ ಕಡತ (ಕಾದಂಬರಿ ಅನುವಾದ)
 • ತುಳಸೀದಾಸ ರಾಮಾಯಣ (೫೦೭ ಪುಟಗಳು)
 • ಜೀವನ ಚಿತ್ರ (ಕಥಾ ಸಂಗ್ರಹ - ೧೫೦ ಪುಟಗಳು)

ಕೊಡಗಿನ ಗೌರಮ್ಮ[ಸಂಪಾದಿಸಿ]

೫.೩.೧೯೧೨ ೧೩.೪.೧೯೩೯

 • ಪೊನ್ನಮ್ಮ by ಸೌ. ಗೌರಮ್ಮ
 • ಕಂಬನಿ by ಮಿಸೆಸ್ ಬಿ.ಟಿ.ಜಿ ಕೃಷ್ಣ

ಶ್ಯಾಮಲಾದೇವಿ ಬೆಳಗಾಂವಕರ್[ಸಂಪಾದಿಸಿ]

ಶ್ಯಾಮಲಾ ಬೆಳಗಾಂವಕರ್(೧೯೧೦ – ೧೯೪೩)

ಹಲವು ಪುಸ್ತಕಗಳಲ್ಲಿ ತಪ್ಪಾದ ಲೇಖಕರ ಹೆಸರುಗಳಿವೆ

ಬಿ. ವೆಂಕಟಾಚಾರ್ಯ[ಸಂಪಾದಿಸಿ]

ಬಿಂಡಿಗನವಿಲೆ ವೆಂಕಟಾಚಾರ್ಯ 1845- 1914


 • ಅಮೃತ್ ಪುಲಿನ್
 • ಬ್ರಾಂತಿವಿಲಾಸ
 • ವಂಗವಿಜೇತ
 • ಶಾಂತಿ - ಭಾಗ ೨
 • ಆನಂದಮಠ
 • ಕೋಹಿನೂರು
 • ಚಂದ್ರಶೇಖರ
 • ಮಾಲತಿ

‍* ಆನಂದ ಮಠ


https://archive.org/details/dli.osmania.4413/page/n5/mode/2up which was published in 1914 also mentions this authors death in or before 1914.

ಆರ್. ಟಿ. ಕರ್ಪೂರ[ಸಂಪಾದಿಸಿ]

ರಾಮಚಂದ್ರ , ತ್ರ್ಯಂಬಕ , ಕರ್ಪೂರ 1877- 1929

 • ಮನೋರಮಾ by ರಾಮಚಂದ್ರ ತ್ರ್ಯಂಬಕ ಕರ್ಪೂರ
 • ಕನ್ನಡಿಗರ ಕಾರಸ್ಥಾನ by ಆರ್. ಟಿ. ಕರ್ಪೂರ

More available on archive.org (s=ಕರ್ಪೂರ)


ಇತರೆ[ಸಂಪಾದಿಸಿ]

 • ಕನ್ನಡ ಜ್ಞಾನೇಶ್ವರಿ by ರಾಘವೇಂದ್ರ ಸುಬ್ಬರಾವ್ ಮೂಡಕಟ್ಟೆ
 • ರಾಣಾ ರಾಜಸಿಂಹ - ಸಿದ್ದಗಿರಿಯಪ್ಪ , ರೇವಪ್ಪ , ಸಬರದ 1884- 1935
 • ಗುರುತು ಕಂಡ ಕಳ್ಳ-೨ ನರಹರಿಶರ್ಮ ( ಬಾಲಸರಸ್ವತಿ ) 1880- 1938
 • ಶಾಕುಂತಲ ನಾಟಕ - ಚುರಮುರಿ ಶೇಷಗಿರಿರಾಯರು 1827- 1884

ಸಧ್ಯದಲ್ಲೇ ಹಕ್ಕುಸ್ವಾಮ್ಯ ಕಳೆದುಕೊಳ್ಳಲಿರುವ ಲೇಖಕರು[ಸಂಪಾದಿಸಿ]

ಬೆಳ್ಳಾವೆ ನರಹರಿ ಶಾಸ್ತ್ರಿ[ಸಂಪಾದಿಸಿ]

೧೯೬೧


ಆರ್.ಕಲ್ಯಾಣಮ್ಮ[ಸಂಪಾದಿಸಿ]

೧೮೯೪-೧೯೬೫

 • ಸುಖಲತಾ ಆರ್. ಕಲ್ಯಾಣಮ್ಮ ಶಾರದಾ ಗ್ರಂಥ ಮಾಲಾ
 • ಇಂದಿರೆ ಆರ್. ಕಲ್ಯಾಣಮ್ಮ ಶಾರದಾ ಗ್ರಂಥಮಾಲೆ
 • ಇಪ್ಪತ್ತನೆಯ ಶತಮಾನದ ಅಳಿಯ ಆರ್. ಕಲ್ಯಾಣಮ್ಮ ಶಾರದಾ ಗ್ರಂಥಮಾಲೆ

ಮಾಹಿತಿ ಇಲ್ಲದ ಲೇಖಕರು[ಸಂಪಾದಿಸಿ]

 • ಕಾಪಸೆ ರೇವಪ್ಪ
 • ವೈ ವಿ ಇಂದಿರಾಬಾಯಿ
 • ಶ್ರೀ ಲಕ್ಷ್ಮಣರಾವ್ ಬೇಂದ್ರೆ
 • ಮೇವುಂಡಿ ಮಲ್ಲಾಡಿ
 • ಶ್ರೀಮತಿ ತಿರುಮಲಾಂಬಾ ಅಥವಾ ಶ್ರೀಮತಿ ತಿರುಮಲ್ಲಮ್ಮ (ವಿದ್ಯಾವರ್ಧಕ ಪುಸ್ತಕ ಪಟ್ಟಿ ) (೨೫-೩-೧೮೮೭ ೧-೯-೧೯೮೨)ಕಣಜ


ಲೇಖಕರ ಪಟ್ಟಿ[ಸಂಪಾದಿಸಿ]

https://archive.org/details/kannadasahithida0000svsr/page/126/mode/1up?q=%E0%B2%AC%E0%B3%86%E0%B2%B3%E0%B3%8D%E0%B2%B3%E0%B2%BE%E0%B2%B5%E0%B3%86+%E0%B2%A8%E0%B2%B0%E0%B2%B9%E0%B2%B0%E0%B2%BF+%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%BF&view=theater

ಲೇಖಕರ ಪಟ್ಟಿ
ಲೇಖಕರ ಹೆಸರು ಜನನ ಮರಣ ಪುಸ್ತಕಗಳು
ಫ. ಗು. ಹಳಕಟ್ಟಿ 1880 1964
ಬಿಂಗಿಡನವಲೆ ವೆಂಕಟಾಚಾರ್ಯ 1845 1914
ಸೋಸಲೆ ಅಯ್ಯಶಾಸ್ತ್ರಿ 1866 1921
ಕೆರೂರು ವಾಸುದೇವಾಚರ್ಯ 1866 1921 ನಳದಮಯಂತಿ (ನಾಟಕ), ಇಂದಿರಾ (ಕಾ.), ಸುರತ್ ನಗರದ ಶ್ರೇಷ್ಠಿ, ವಸಂತ ಯಾಮಿನಿ ಸ್ವಪ್ನ ಚಮತ್ಕಾರ (ಷೇಕ್ಸ್ ಪಿಯರ್), ಸತಿವಶೀಕರಣ (ಗೋಲ್ಡ್ ಸ್ಮಿತ್), ರುಕ್ಮಿಣಿ ಹರಣ, ಯದು ಮಹಾರಾಜ, ಔರಂಗಜೇಬ
ಎಚ್. ವಿ. ನಂಜುಡಯ್ಯ 1860 1920 ವ್ಯವಹಾರ ದೀಪಿಕೆ, ಅರ್ಥಶಾಸ್ತ್ರ
ಆಲೂರು ವೆಂಕಟರಾಯರು 1880 1964
ಎಂ. ಎಸ್. ಪುಟ್ಟಣ್ಣಯ್ಯ 1954 1930 ಮಾಡಿದ್ದುಣ್ಣೋ ಮಹರಾಯ,
ಆರ್. ನರಸಿಂಹಾಚಾರ್ಯ 1860 1936 ಶಾಸನ ಪದ್ಯಮಂಜರಿ, ನೀತಿ ಮಂಜರಿ, ನಗೆಗಡಲು
ಸಿ. ಹಯವದನರಾವ್ 1865 1940
ಗಳಗನಾಥ 1868 1942 "ಕಮಲ ಕುಮಾರಿ, ಈಶ್ವರ ಸೂತ್ರ', "ಶಿವಪ್ರಭುವಿನ ಪುಣ್ಯ', "ಮರಾಠರ

ಅಭ್ಯುದಯ, 'ಕುರುಕ್ಷೇತ್ರ', “ಛತ್ರಪತಿ', “ಗೃಹಕಲಹ', "ಸ್ವರಾಜ್ಯ ಸುಗಂಧ',"ಕ್ಷಾತ್ರತೇಜ', "ಸತ್ವಸಾರ', “ತಿಲೋತ್ತಮೆ', "ಸಂಸಾರ ಸುಖ', "ಧಾರ್ಮಿಕ ತೇಜ', 'ರಾಣಾರಾಜಸಿಂಹ'“ಕುಮದಿನಿ', "ಕನ್ನಡಿಗರ ಕರ್ಮಕಥೆ' , "ಮಾಧವ ಕರುಣಾವಿಲಾಸ', 'ದುರ್ಗದ ಬಿಚ್ಚು ಗತ್ತಿ', ಇವಲ್ಲದೆ "ವೈಭವ', "ಧರ್ಮರಹಸ್ಯ', "ರಾಣಿ ಮೃಣಾಲಿನಿ", 'ಭಗವತಿ ಕಾತ್ಕಾಯಿನಿ' "ಗಿರಿಜಾಕಲ್ಯಾಣ', "ಉತ್ತರರಾಮರಿತ್ರದ ಕಥೆ', "ನಳಚರಿತ್ರೆ', "ತುಲಸೀ ರ್ಧಾಮಾಯಣ', `ಭಗವತಾಮೃತ'

ಬೆಳ್ಳಾವೆ ವೆಂಕಟನಾರಣಪ್ಪ 1872 1943
ಮುದವೀಡು ಕೃಷ್ಣರಾಯರು 1874 1947
ಪಂಜೆ ಮಂಗೇಶರಾಯರು 1874 1937 ಕೋಟೆ ಚನ್ನಯ್ಯ, ಪಂಚಕಜ್ಜಾಯ
ಬೆನಗಲ್ ರಾಮರಾಯರು 1876 1943
ಹೊಸಕೋಟೆ ಕೃಷ್ಣ ಶಾಸ್ತ್ರಿ 1877 1928 ಎಪಿಗ್ರಾಫಿಕಾ ಇಂಡಿಯಾ, ದಕ್ಷಿಣ ಭಾರತದ ದೇವದೇವತಾಮೂರ್ತಿಗಳು
ನವರತ್ನ ರಾಮರಾವ್ 1879 1960 ಕೆಲವು ನೆನಪುಗಳು
ಗೋವಿಂದ ಪೈ 1883 1963 “ಹೆಬ್ಬೆರಳು', “ಚಿತ್ರಭಾನಂ',
ಡಿ. ವಿ. ಗುಂಡಪ್ಪ 1889 1975 ಉಮರ ಖಯ್ಯಾಂ,
ಶ್ರೀ ಬಿ.ಎಂ.ಶ್ರೀ () 1884 1946
ಹುಯಿಲಗೋಳ ನಾರಾಯಣರಾಯರು 1884 1971 ಪ್ರೇಮಾರ್ಜುನ, ವಜ್ರದುಂಗುರ, ಕನಕವಿಲಾಸ, ಪ್ರೇಮವಿಜಯ, ಉತ್ತರ ಗೋಗ್ರಹಣ, ಪತಿತೋದ್ಧಾರ
ಟಿ. ಎಸ್. ವೆಂಕಟಣ್ಣಯ್ಯ 1885 1939 "ರಾಮಕೃಷ್ಣಪರಮಹಂಸ' (ಜೀವನಚರಿತ್ರೆ), ರವೀಂದ್ರರ ಪ್ರಬಂಧಗಳು
ಎಂ. ಅರ್. ಶ್ರೀ 1892 1953 ಧರ್ಮ ದುರಂತ, ಕಂಠೀರವ ವಿಜಯ, ವಚನ ಧರ್ಮಸಾರ, ಭಕ್ತಿ ಭಂಡಾರಿ ಬಸವಣ್ಣ, ರಂಗಣ್ಣನ ಕನಸಿನ ದಿನಗಳು, ಕವಿಯ ಸೋಲು, ಶ್ಯಾಮಲ,
ಮುಳಿಯ ತಿಮ್ಮಪ್ಪಯ್ಯ 1888 1950
ಕೃಷ್ಣಶಾಸ್ತ್ರಿ 1890 1968 ಶ್ರೀಪತಿಯ ಕಥೆಗಳು, ನಿರ್ಮಲ ಭಾರತಿ, ನಿಬಂಧ ಮಾಲ ()
ಶ್ರೀನಿವಾಸ (ಮಾಸ್ತಿ) 1891 1986
ಸಾಲಿ ರಾಮಚಂದ್ರರಾವ್ 1888 1978 'ತಿಲಾಂಜಲಿ', “ಚಿಗುರೆಲೆ', 'ಕುಸುಮಾಂಜಲಿ', “ಚಿತ್ರಸೃಷ್ಟಿ',

"ಅಭಿಸಾರ'-ಕಥನಕಾವ್ಯ. 'ಜಯಗುರುದೇವ', “ಯದುಪತಿ' , "ಸುಕನ್ಯ'-ಏಕಾಂಕ ನಾಟಕ, 'ಬುದ್ಧನ ಜಾತಕ'

ವೀರಕೇಸರಿ ಸೀತಾರಾಮಶಾಸ್ತ್ರಿ 1893 1971 “ವೀರಕೇಸರಿ” ಪತ್ರಿಕೆ, ದೌಲತ್, "ಸ್ವರ್ಣವೃಷ್ಟಿ', "ಸಾಮ್ರಾಜ್ಯ ವೈಭವ", “ಧರ್ಮಗ್ಲಾನಿ', “ಅಭ್ಯುದಯ', “ಅಸ್ತಮಾನ' , ಪಂಚವಟಿ, ಬೃಂದಾವನ, ಲಕ್ಷ್ಮೀಸಂಸಾರ, ಚಿತ್ರಮಾಲ, ಬೈರಾಂಖಾನ್, ಮಹಾರಾಷ್ಟ್ರ ವಿಪ್ಲವ, ಫಕೀರನ ವಿದ್ರೋಹ, ಅಪರಾಧಿ ಸಾಮ್ರಾಟ್ ಛತ್ರಪತಿ ಶಿವಾಜಿ
ಸಿದ್ಧಾಂತಿ ಶಿವಶಂಕರಶಾಸ್ತ್ರಿ 1894 1942 ಕರ್ನಾಟಕ ನಳೋಪಾಖ್ಯಾನ, ಅಭಿನವ ಕಾದಂಬರಿ, ಕರ್ನಾಟಕ ನರಕಾಸುರ ವಿಜಯವ್ಯಾಯೋಗಂ , ಶ್ರೀ ಶಂಕರ ಕಥಾಮೃತ
ಸಿ. ಕೆ. ವೆಂಕಟರಾಮಯ್ಯ "ನೀನೇ ನನ್ನ ಮುದ್ದುಕೃಷ್ಣ', “ಮಂಡೋದರಿ' “ಭಾಸ ಮಹಾಕವಿ' "ನಚಿಕೇತ' “ಅಬ್ರಾಹಂಲಿಂಕನ್', “ತುರಾಯಿ', 'ಹಌಯ ಕಥೆಗಳು', ನಮ್ಮ ಸಮಾಜ, ಅರೇಬಿಯನ ನೈಟ್ಸ್,
ಟಿ. ಪಿ. ಕೈಲಾಸಂ 1884 1948
ಡ್ಯೆಪುಟಿ ಚೆನ್ನಬಸಪ್ಪ 1834 1881
ಅನಂತ ರಾಮಕೃಷ್ಣಶರ್ಮರಾಳ್ಳಪಲ್ಲಿ 1893 1979
ನಂಜನಗೂಡು ಶ್ರೀಕಂಠಶಾಸ್ತ್ರಿ 1884 1958
ನಂಜನಗೂಡು ಸುಬ್ಬಾಶಾಸ್ತ್ರಿ 1834 1906
ಆರ್. ಶಾಮಶಾಸ್ತ್ರಿ 1868 1944
ಹುರುಳಿ ಭೀಮರಾಯರು 1889 1970
ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ) 1903 1953 ಮಧುರಗೀತ,ಪೂರ್ವರಂಗ, ಕಾಳರಾತ್ರಿ, ಬೆಳಗು, ಆತ್ಮಸಂಶೋಧನೆ, ನನ್ನನಲ್ಲ
ಕಡೆಂಗೊಂಡ್ಲು ಶಂಕರಭಟ್ಟರು 1904 1968 ಹೊನ್ನಿಯ ಮದುವ, ಮಾದ್ರಿಯ ಚಿತೆ, ಮುರಲೀನಾದ, ನಲ್ಮೆ, "ಯಜ್ಞಕುಂಡ', "ಗುರುದಕ್ಷಿಣೆ', "ಮಹಾಯಾಗ', "ಉಷಾ', *ದೇವತಾ ಮನುಷ್ಯ, "ಧೂಮಕೇತು' , “ಗಾಜಿನ ಬಳೆ', “ದುಡಿಯುವ ಮಕ್ಕಳು', "ನಮ್ಮ ಕಥೆಗಳು'"ವಾಜ್ಮಯ ಸಂಪತ್ತು https://archive.org/embed/zMlk_patra-pushpa-by-shankar-bhat-kannad-book-vishva-kannada-sammelan
ರಾಮಚಂದ್ರ ಕೊಟ್ಟಲಗಿ ಪಿಪಾಸೆ, ದೀಪ ನಿರ್ಮಾಣ, ದೀಪ ಹತ್ತಿತು
ದೇವುಡು ನರಸಿಂಹಶಾಸ್ತ್ರಿ 1897 1962
ಅಜ್ಜಂಪುರ ಸೀತಾರಮ (ಆನಂದ) 1902 1963 ಇಸೋಪನ ನೀತಿ ಕಥೆಗಳು, ರಾಬಿನ್ಸನ್ ಕ್ರೂಸೊ, ದಹನ ಚಿತ್ರ, ಮಾಟಗಾತಿ, ಸ್ವ್ಪ್ನ ಜೀವಿ, ಪಕ್ಷಿಗಾನ, ಬೇವು ಬೆಲ್ಲ, ಶಿಲ್ಪಿ ಸಂಕುಲ, ಅಶ್ರುಭಾಷ್ಪ ಜೋಯಿಸರ ಚೌಡಿ, ಆನಂದ ಲಹರಿ, ಐಸ್ನ್ ಹೊ, ಟಾಲ್ಸ್ಟಾಯ್ ಆತ್ಮಕಥೆ, ಪುರುಷಾ ಮೃಗ (ಡಾ। ಜೆಕಿಲ್ ಮತ್ತು ಮಿಸ್ಟರ್ ಹೈಡ್), ವೀರಯೋಧ (ದಿ ವಾಲಿಯಂಟ್)
ಕೊಡಗಿನ ಗೌರಮ್ಮ 1912 1940
ದ. ಬಾ. ಕುಲಕರ್ಣಿ (ದತ್ತಾತ್ರೇಯ ಬಾಲಕೃಷ್ಣ) 1916 1963 ನಾ ಕಂಡ ಗೌರಮ್ಮ, ಕಪ್ಪು ಹುಡುಗಿ, ನಾಳಿನ ಮನಸು, ಹಾಸು ಹೊಕ್ಕು, ಸಾವಧಾನ
ಫ. ಗು. ಹಳಕಟ್ಟಿ 1880 1964
ಗುರುಬಸಪ್ಪ ಹಳಕಟ್ಟಿ () 1854 1936
ಕೆ. ಗೋಪಾಲಕೃಷ್ಣ ರಾವ್ ಬಂಗಾರದ ಡಾಬು, ನಟಿ, ಉಡುಗೊರೆ, ಆಯ್ದ ಹತ್ತು ಕಥೆಗಳು, ಅಪರಾಧಿ, ರುಗ್ಣಶಯ್ಯೆ, ಚಿರಸಮಸ್ಯೆ, ಕನ್ಯಾರ್ಥಿ, ಸಾಕುಕೂಸು, ಆಶೆ-ನಿರಾಶೆ, ಕುಮಾರಕೃಅಪ, ಆಧಿನಿಕ ಗದ್ಯ ಸಾಹಿತ್ಯ
ವೆಂಕಟರಂಗೋ ಕಟ್ಟಿ 1833 1909 ಸುರಸ ಕಥೆಗಳ ಸಂಗ್ರಹ, ಆರು ಬೆರಳಿನ ಕುರುಹು, ನರತನು, ವಿಧವೆಗಳ ಮುಂಡನ ಅನಾಚಾರವು, ಸಟೀಕಜೈಮಿನಿ, ಉಪ್ನ್ಯಾಸವಿದ್ಯಾ, ಬರ್ಥೊಲ್ಡನ ಚರಿತ್ರ,
ಚ. ವಾಸುದೇವಯ್ಯ 1852 1943 ಕನ್ನಡ ಬಾಲಬೋಧೆ, ಆರ್ಯಕೀರ್ತಿ, ಛತ್ರಪತಿ ಶಿವಾಜಿ, ಸರಳಾರೋಗ್ಯ
ಎಂ. ಎಸ್. ಪುಟ್ಟಣ್ಣ 1854 1930 ನೀತಿ ಚಿಂತಾಮಣಿ, ಮಾಡಿದ್ದುಣ್ಣೋ ಮಹರಾಯ, ಜಯಸಿಂಹರಾಜಚರಿತ್ರೆ, ಹೇಮಚಂದ್ರ ವಿಲಾಸ
ಕರ್ಕಿಸೂರಿ ವೆಂಕಟರಮನ ಶಾಸ್ತ್ರಿ 1855 1925 ದಕ್ಷಿಣ ಯಾತ್ರಾ ಚರಿತ್ರೆ, ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ (೧೮೮೭), ತುರಂಗ ಭಾರತ
ಶಿವರುದ್ರಪ್ಪ ಸೋಮಪ್ಪ ಕುಲಕರ್ಣಿ (ಗೌರೀಶ) 1869 1918

ಮಾಹಿತಿ ಇಲ್ಲದ ಪುಸ್ತಕಗಳು[ಸಂಪಾದಿಸಿ]

ಕೊಂಡಿಗಳು[ಸಂಪಾದಿಸಿ]