ವಿಕಿಸೋರ್ಸ್:ಯೋಜನೆ/ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ

ವಿಕಿಸೋರ್ಸ್ದಿಂದ

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ವಿಭಾಗವು ಹಲವು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದೆ. ಇವುಗಳಲ್ಲಿ ಕೆಲವು ಸಮಕಾಲೀನ ಮತ್ತು ಹಲವು ಹಳೆಯ ಕನ್ನಡ ಗ್ರಂಥಗಳು. ಹಳೆಯ ಗ್ರಂಥಗಳಲ್ಲಿ ಸಮಗ್ರ ದಾಸ ಸಾಹಿತ್ಯ, ಸಮಗ್ರ ವಚನ ಸಂಪುಟ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಇತ್ಯಾದಿಗಳು ಸೇರಿವೆ. ಇಂತಹ ಒಟ್ಟು ೧೦೫ ಪುಸ್ತಕಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕ್ರಿಯೇಟಿವ್ ಕಾಮನ್ಸ್ ಅಂದರೆ ಮುಕ್ತ ಪರವಾನಗಿಯಲ್ಲಿ ಮತ್ತೊಮ್ಮೆ ಬಿಡುಗಡೆ ಮಾಡಿದೆ (೧೮-೦೮-೨೦೧೪). ಈ ಯೋಜನೆಯಲ್ಲಿ ಪುಸ್ತಕಗಳಿಂದ ಪಠ್ಯವನ್ನು ತೆಗೆದು ಯುನಿಕೋಡ್‍ಗೆ ಪರಿವರ್ತಿಸಿ ಅವುಗಳನ್ನು ಕನ್ನಡ ವಿಕಿಸೋರ್ಸ್‍ಗೆ ಸೇರಿಸಲಾಗುವುದು.

ಭಾಗವಹಿಸುತ್ತಿರುವವರು[ಸಂಪಾದಿಸಿ]

ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಅನ್ನು ಶ್ರೀಮಂತಗೊಳಿಸಲು ಕೈಜೋಡಿಸುತ್ತಿರುವವರು -

  1. ಶಿವ ವೈದ್ಯಮಠ
  2. ಪವನಜ
  3. ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೦೮, ೨೪ ಸೆಪ್ಟೆಂಬರ್ ೨೦೧೪ (UTC)
  4. ವಿದ್ಯಾಧರ ಚಿಪ್ಳಿ
  5. ಪ್ರಶಾಂತ್ ಎಂ
  6. ಮುರಳಿ.ಎಸ್
  7. ನಂದೀಶ್ ಮಲ್ನಾಡ್
  8. ಅನಂತ್ (ಚರ್ಚೆ) ೦೨:೪೪, ೫ ಜನವರಿ ೨೦೧೬ (UTC)
  9. Vikas Hegde (ಚರ್ಚೆ) ೧೦:೧೩, ೨೬ ನವೆಂಬರ್ ೨೦೨೨ (IST)[reply]
  10. ವಿಶ್ವನಾಥ ಬದಿಕಾನ

ಕಾಮನ್ಸ್‍ನಲ್ಲಿ ಪುಸ್ತಕಗಳು[ಸಂಪಾದಿಸಿ]

ವಿಕಿಸೋರ್ಸ್‍ನಲ್ಲಿ ಪಿಡಿಎಫ್ ಕಡತಗಳು[ಸಂಪಾದಿಸಿ]

ಗೌರ್ಮೆಂಟ್ ಬ್ರಾಮ್ಮಣ[ಸಂಪಾದಿಸಿ]

0.7% completed (estimate)

   

ಕ್ರಾಂತಿ ಕಲ್ಯಾಣ[ಸಂಪಾದಿಸಿ]

0.8% completed (estimate)

   

ಕವಿರಾಜಮಾರ್ಗಂ[ಸಂಪಾದಿಸಿ]

0% completed (estimate)

   

ಉತ್ತರ ಕರ್ನಾಟಕದ ಜನಪದ ಕಥೆಗಳು[ಸಂಪಾದಿಸಿ]

1.3% completed (estimate)

   

ಮಹಾಕ್ಷತ್ರಿಯ[ಸಂಪಾದಿಸಿ]

100% completed (estimate)

   

ನಡೆದದ್ದೇ ದಾರಿ[ಸಂಪಾದಿಸಿ]

0.2% completed (estimate)

   

ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು[ಸಂಪಾದಿಸಿ]

0% completed (estimate)

   

ನನ್ನ ನಲ್ಲ[ಸಂಪಾದಿಸಿ]

0% completed (estimate)

   

ಅರಮನೆ[ಸಂಪಾದಿಸಿ]

0.4% completed (estimate)

   

ಶತಕ ಸಂಪುಟ[ಸಂಪಾದಿಸಿ]

1.6% completed (estimate)

   

ವೈಶಾಖ[ಸಂಪಾದಿಸಿ]

0% completed (estimate)

   

ಮನಮಂಥನ[ಸಂಪಾದಿಸಿ]

0% completed (estimate)

   

ವಾಲ್ಮೀಕಿ ರಾಮಾಯಣ: ಶಾಪ ಮತ್ತು ವರ[ಸಂಪಾದಿಸಿ]

0% completed (estimate)

   

ಪೂರ್ಣಸೂರ್ಯಗ್ರಹಣ[ಸಂಪಾದಿಸಿ]

0% completed (estimate)

   

ಕನ್ನಡಿಗರ ಕರ್ಮ ಕಥೆ[ಸಂಪಾದಿಸಿ]

92.2% completed (estimate)

   

ಕನಕ ದಾಸ ಸಾಹಿತ್ಯ ದರ್ಶನ-೧[ಸಂಪಾದಿಸಿ]

0.4% completed (estimate)

   

ಕನಕ ದಾಸ ಸಾಹಿತ್ಯ ದರ್ಶನ-೨[ಸಂಪಾದಿಸಿ]

0% completed (estimate)

   

ಯಶೋಧರ ಚರಿತೆ[ಸಂಪಾದಿಸಿ]

0% completed (estimate)

   

ಏಳು ಸುತ್ತಿನ ಕೋಟೆ[ಸಂಪಾದಿಸಿ]

0% completed (estimate)

   

ಕದಳಿಯ ಕರ್ಪುರ[ಸಂಪಾದಿಸಿ]

100% completed (estimate)

   

ಪ್ರಭುಲಿಂಗಲೀಲೆ[ಸಂಪಾದಿಸಿ]

0% completed (estimate)

   

ಜಾನಪದ ಸಮಗ್ರ ಸಾಹಿತ್ಯ[ಸಂಪಾದಿಸಿ]

0% completed (estimate)

   

ಘೋಷಣೆ[ಸಂಪಾದಿಸಿ]

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಾನು ಪ್ರಕಟಿಸಿದ ಪುಸ್ತಕಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿ ಹೊರಡಿಸಿದ ಘೋಷಣೆ-೧ ಇಲ್ಲಿದೆ. ಇನ್ನೂ ೨೨ ಪುಸ್ತಕಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿ ಹೊರಡಿಸಿದ ಘೋಷಣೆ (೨೭-೧೨-೨೦೧೪) ಇಲ್ಲಿದೆ.