ಸದಸ್ಯ:Vidyu44

ವಿಕಿಸೋರ್ಸ್ ಇಂದ
Jump to navigation Jump to search

ನಾನು ವಿದ್ಯಾಧರ್ ಚಿಪ್ಳಿ, ಶಿವಮೊಗ್ಗ ಜಿಲ್ಲೆಯ ಸಾಗರಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ನ ಮೆಕ್ಯಾನಿಕಲ್ ವಿಭಾಗದಲ್ಲಿ ಉಪನ್ಯಾಸಕನಾಗಿದ್ದೇನೆ.

ನನ್ನ ಸಂಪರ್ಕ[ಸಂಪಾದಿಸಿ]

ನನ್ನ ಈ-ಮೇಲ್ ವಿಳಾಸ: vidyu44@gmail.com

ನಾನು ಕನ್ನಡ ವಿಕಿಪೀಡಿಯದಲ್ಲಿ ಬರೆದ ಲೇಖನಗಳು[ಸಂಪಾದಿಸಿ]

ನಾನು ಕನ್ನಡ ವಿಕಿಪೀಡಿಯದಲ್ಲಿ ಬರೆಯುತ್ತಿರುವ ಲೇಖನಗಳು[ಸಂಪಾದಿಸಿ]

ವಿಕಿಪೀಡಿಯದಲ್ಲಿ ನನ್ನ ಯೋಜನೆ[ಸಂಪಾದಿಸಿ]

ವಿಕಿಪೀಡಿಯ:ಯೋಜನೆ/ಮೆ[[ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು

ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು

ಯೋಜನೆ[ಸಂಪಾದಿಸಿ]

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಕಲಿಯುತ್ತಿರುವವರಿಗೆ ಅತೀ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ.

ವಿವರ[ಸಂಪಾದಿಸಿ]

ಗ್ರಾಮಾಂತರ ಪ್ರದೇಶಗಳಿಂದ ಕನ್ನಡ ಮಾಧ್ಯಮದಲ್ಲಿ ಹತ್ತನೆಯ ತರಗತಿ ತನಕ ಕಲಿತು ನಂತರ ಇಂಗ್ಲಿಷಿನಲ್ಲಿ ಕಲಿಯುವ ವಿದ್ಯಾರ್ಥಿ ಸಮುದಾಯಕ್ಕೆ ಇಂತಹ ಲೇಖನಗಳ ಅಗತ್ಯ ತುಂಬ ಇದೆ. ಅವರಿಗೆ ಪ್ರಾರಂಭದಲ್ಲಿ ಇಂಗ್ಲಿಷಿನ ಮೂಲಕ ಕಲಿಯುವಾಗ ಎಲ್ಲ ವಿಷಯಗಳು ಅರ್ಥವಾಗುವುದಿಲ್ಲ. ಅಂತಹವರಿಗೆ ಕನ್ನಡದಲ್ಲಿ ಪೂರಕ ಲೇಖನ ಲಭ್ಯವಾದಲ್ಲಿ ವಿಷಯಗಳ ಕಲಿಕೆ ಸುಲಭವಾಗುವುದು. ಈ ಯೋಜನೆಯಲ್ಲಿ ಅಂತಹ ಕೆಲವು ಅತೀ ಅಗತ್ಯವಾದ ಲೇಖನಗಳನ್ನು ಪಟ್ಟಿ ಮಾಡಿ ತಯಾರಿಸಲಾಗುವುದು.