ವಿಷಯಕ್ಕೆ ಹೋಗು

ವಿಕಿಸೋರ್ಸ್:ವಿಕಿಸೋರ್ಸ್ ಕೈಪಿಡಿ

ವಿಕಿಸೋರ್ಸ್ದಿಂದ


ಫೈಲ್‌ಗಳನ್ನು ಅಪ್‌ಲೋಡ್ ಮಾಡಿ

[ಸಂಪಾದಿಸಿ]

ಗಮನಿಸಿ: ನೀವು ಅಪ್‌ಲೋಡ್ ಮಾಡಲು ಪ್ರಯತ್ನಿಸುತ್ತಿರುವ ಪುಸ್ತಕವನ್ನು ಪರಿಶೀಲಿಸಲು ದಯವಿಟ್ಟು ನೆನಪಿಡಿ

  • ಕಾಮನ್ಸ್‌ನಲ್ಲಿ ಅಪ್‌ಲೋಡ್ ಮಾಡಬಹುದು
    • ಉಚಿತ ಅಂದರೆ c:Commons:Licensing ವಿವರಿಸಿದ ಪರವಾನಗಿ ಇರುವ/ ಸ್ವಂತ ರಚಿತ/ ಇತರ ಲೇಖಕರು ಪರವಾನಗಿ ಬಿಟ್ಟು ಕೊಟ್ಟಿರುವ ( copy left or Relicencing) ಕಡತಗಳನ್ನು ಕಾಮನ್ಸ್‌ ವಿಕಿಯಲ್ಲಿ ಅಪ್ಲೊಡ್ ಮಾಡಬೇಕು.
  • ಸ್ಥಳೀಯವಾಗಿ ಅಪ್ಲೋಡ್ ಮಾಡಬಹುದು
    • ವಿಕಿಸೋರ್ಸ್:ಸದ್ಬಳಕೆ ನಲ್ಲಿ ವಿವರಿಸಿದ ಹಾಗೆ ಭಾರತೀಯ ಹಕ್ಕುಸ್ವಾಮ್ಯ ನಿಯಮದ ಅನುಗುಣವಾಗಿ ಉಚಿತವಲ್ಲದ ಸದ್ಬಳಕೆ ಪುಟಗಳನ್ನು ಸ್ಥಳೀಯವಾಗಿ ಅಪ್ಲೋಡ್ ಮಾಡಬಹುದು.

ಪರಿವಿಡಿ ಪುಟಗಳನ್ನು ರಚಿಸಿ

[ಸಂಪಾದಿಸಿ]
ಸಹಾಯ:Beginner's guide to Index: files
ಸಹಾಯ:Index pages
  • ಸೂಚ್ಯಂಕ ಪುಟವನ್ನು ರಚಿಸಿ

ಪ್ರತ್ಯೇಕ ಪುಟಗಳನ್ನು ರಚಿಸುವುದು

[ಸಂಪಾದಿಸಿ]
  • ಪರಿವಿಡಿ ರಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಮತ್ತು ಆ ಪುಟವನ್ನು ಉಳಿಸಿದ ನಂತರ ಪುಟಪಟ್ಟಿಯನ್ನು ಉತ್ಪಾದಿಸುತ್ತದೆ, ಇದು ಸಾಮಾನ್ಯವಾಗಿ ಫೈಲ್ ಪುಟದಲ್ಲಿರುವ ಪುಟಗಳನ್ನು ಒಳಗೊಂಡಿರುತ್ತದೆ.
  • ನೀವು ರಚಿಸದ ಪುಟಗಳನ್ನು ರಚಿಸಬೇಕು
ಮೊದಲ ಬಾರಿಗೆ ಕನ್ನಡ ವಿಕಿಸೋರ್ಸ್‌ನಲ್ಲಿ ಸ್ಕ್ಯಾನ್ ಪ್ರತಿಯಿಂದ ಪಠ್ಯ ತೆಗೆಯಲು Transcribe text ಬಟ್ಟನ್ ಪಕ್ಕದಲ್ಲಿರುವ v ಆಯ್ಕೆ ಕ್ಲಿಕ್ ಮಾಡಿ, ಅದರಲ್ಲಿ Google OCR ಆಯ್ಕೆ ಮಾಡಿ ಮತ್ತು Languages (optional): ನಲ್ಲಿ ಕನ್ನಡ ಛಾಪಿಸಿ ಪ್ರಾಶಸ್ತ್ಯವನ್ನು ನಿಗದಿಪಡಿಸಬೇಕು.

Transcribe text ಬಟ್ಟನ್ ಕ್ಲಿಕ್ ಮಾಡುವ ಮೂಲಕ ನೀವು ಸ್ಕ್ಯಾನ್ ಮಾಡಿದ ಪುಟಗಳಿಂದ ಪಠ್ಯವನ್ನು ಪಡೆಯಬಹುದು

ಪುಟದ ಸ್ಥಿತಿ

[ಸಂಪಾದಿಸಿ]
ಸಹಾಯ:ಪುಟದ ಸ್ಥಿತಿಗತಿ
ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ:
 
ಐದು ಗುಂಡಿಗಳು
ಐದು ಗುಂಡಿಗಳು
 
ಯಾರೂ ಇನ್ನೂ ಪುಟವನ್ನು ಪ್ರೂಫ್ ರೀಡ್ ಮಾಡದಿದ್ದರೆ, ಬಟನ್‌ಗಳು ಈ ಕೆಳಗಿನಂತೆ ಗೋಚರಿಸುತ್ತವೆ:
 
ನಾಲ್ಕು ಗುಂಡಿಗಳು
ನಾಲ್ಕು ಗುಂಡಿಗಳು
 
ಪಠ್ಯವಿಲ್ಲದ ಪುಟ
ಖಾಲಿ ಪುಟ ಪರಿಶೀಲಿಸಲಾಗಿಲ್ಲದ ಪುಟ ಪರಿಶೀಲಿಸಲಾಗಿರುವ ಪುಟ ಪ್ರಕಟಿಸಲಾಗಿರುವ ಪುಟ
ಸಮಸ್ಯಾಪೂರ್ಣ ಪುಟ

ಪುಟಗಳನ್ನು ಕೆಳಗೆ ತಿಳಿಸಿದ ಹಾಗೆ ವಿಂಗಡಿಸಬೇಕು.

  • Not Proofread ಪೂರ್ವನಿಯೋಜಿತ ಮೌಲ್ಯ ಆಗಿರುತ್ತದೆ. (ಎಲ್ಲಾ ಪುಟಗಳನ್ನು ನೋಡಿ.)
  • Proofread ಅಂದರೆ ಒಬ್ಬ ಸಂಪಾದಕ ಪರಿಶೀಲಿಸಿರುವ ಪುಟ. ನೀವು ಪುಟವನ್ನು ಅತ್ಯುತ್ತಮ ಸ್ಥಿತಿಗೆ ತಂದಿರುವಿರಿ ಅಲ್ಲಿ ಪಠ್ಯವು ಸ್ಕ್ಯಾನ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮೂಲಭೂತ ಫಾರ್ಮ್ಯಾಟಿಂಗ್ ಮಾಡಲಾಗುತ್ತದೆ, ಮತ್ತು ನೀವು ಅದರೊಂದಿಗೆ ಸಮಂಜಸವಾಗಿ ಪ್ರೂಫ್‌ರೀಡ್ ಪುಟವು ಓದುಗರಿಗೆ ಪ್ರದರ್ಶಿಸಲು ಸಿದ್ಧಪಡಿಸುವುದು, ಅದರಲ್ಲಿ ಸ್ವಲ್ಪ ದೋಷಗಳಿದ್ದರೂ ಸಹ ಸರಿಪಡಿಸವುದು. (ಎಲ್ಲಾ ಪುಟಗಳನ್ನು ನೋಡಿ.)
  • Validated ಅಂದರೆ ಒಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿರುವ ಪುಟ. ಈ ಆಯ್ಕೆ ಪುಟವನ್ನು ಈಗಾಗಲೇ ಮತ್ತೊಬ್ಬರು ಪರಿಶೀಲಿಸಿದ್ದಲ್ಲಿ ಮಾತ್ರ ಲಭ್ಯವಾಗುತ್ತದೆ. (ಎಲ್ಲಾ ಪುಟಗಳನ್ನು ನೋಡಿ.)
  • Without text ಖಾಲಿ ಪುಟಗಳಿಗಾಗಿದೆ. ಇದನ್ನು ಚಿತ್ರಗಳಿರುವ ಪುಟಗಳಿಗೆ ಬಳಸುವಂತಿಲ್ಲ. (ಎಲ್ಲಾ ಪುಟಗಳನ್ನು ನೋಡಿ.)
  • Problematic ದೋಷಯುಕ್ತ ಸ್ಕ್ಯಾನ್ ಮಾಡಿದ ಪುಟಗಳು ಅಥವಾ ಸಂಪಾದಕರ ನಡುವೆ ಚರ್ಚೆ ಆಗಬೇಕಿರುವುದನ್ನು ಸೂಚಿಸುತ್ತದೆ. (ಎಲ್ಲಾ ಪುಟಗಳನ್ನು ನೋಡಿ.)

ಪ್ರೂಫ್ ರೀಡಿಂಗ್

[ಸಂಪಾದಿಸಿ]
ಆರಂಭಿಕರಿಗೆ ಪ್ರೂಫ್ ರೀಡಿಂಗ್ ಮಾರ್ಗದರ್ಶಿ
ಸಹಾಯ:Proofread
Beginner's guide to Typography
Style guide
ProofreadPage extension
Proofreading example
ಪ್ರೂಫ್ ರೀಡ್ ಪುಟ ಕೈಪಿಡಿ
1: ಎಡದಿಂದ ಬಲಕ್ಕೆ
: ಹಿಂದಿನ ಪುಟದ ಕೊಂಡಿ,
: ಮುಂದಿನ ಪುಟದ ಕೊಂಡಿ,
page: ಪ್ರಸ್ತುತ ಪುಟದ ಕೊಂಡಿ,
discussion: ಚರ್ಚೆ ಪುಟ ಕೊಂಡಿ,
Image: ಸ್ಕ್ಯಾನ್ ಪುಟದ ಚಿತ್ರದ ಕೊಂಡಿ,
read: ಪ್ರಸ್ತುತ ಪುಟದ ಕೊಂಡಿ,
Edit source: ಪುಟ ಸಂಪಾದನೆ ಕೊಂಡಿ ,
View history: ಪುಟದ ಇತಿಹಾಸ ಕೊಂಡಿ
2:

Special characters - - ಕೆಲವು ಉಪಯುಕ್ತ ಚಿಹ್ನೆಗಳನ್ನು ಹೊಂದಿರುತ್ತದೆ,
Help - - ಕೆಲವು ಫ಼ಾರ್‌ಮ್ಯಾಟ್ಟಿಂಗ್ ಪರಿಕರ ಹೊಂದಿರುತ್ತದೆ,
Proofread tools - - ತಲೆಬರಹ (ಹೆಡರ್) ಮತ್ತು ಅಡಿಬರಹ (ಫ಼ೂಟರ್) ಮತ್ತು ಸ್ಕ್ಯಾನ್ ಮಾಡಿದ ಫೈಲ್‌ಗಳು ಎಡಿಟ್ ಪ್ರದೇಶದ ಮೇಲೆ ಅಥವಾ ಅಕ್ಕಪಕ್ಕದಲ್ಲಿ ಗೋಚರಿಸುವಂತೆ ಮಾಡುತ್ತದೆ

3: ಹೆಡರ್‌ನಲ್ಲಿ ಪುಸ್ತಕದ ಶೀರ್ಷಿಕೆ , ಪುಸ್ತಕದ ಪುಟ ಸಂಖ್ಯೆ ಸೇರಿಸಬಹುದು, ಗಮನಿಸಿ ಹೆಡರ್ ನಲ್ಲಿ ಸೇರಿಸುವ ಪಠ್ಯ transclude ಮಾಡಿದಾಗ ಕಾಣುವುದಿಲ್ಲ 4: transclude ಮಾಡುವ ಪಠ್ಯವನ್ನು ಈ ವಿಭಾಗದಲ್ಲಿ ಸೇರಿಸ ಬೇಕು
5: ಸ್ಕ್ಯಾನ್ ಮಾಡಿದ ಪುಸ್ತಕದ ಚಿತ್ರ ಪ್ರತಿ 6: ಫೂಟರ್‌ನಲ್ಲಿ ಪುಸ್ತಕದ ಶೀರ್ಷಿಕೆ , ಪುಸ್ತಕದ ಪುಟ ಸಂಖ್ಯೆ ಸೇರಿಸಬಹುದು, ಗಮನಿಸಿ ಇಲ್ಲಿ ಸೇರಿಸುವ ಪಠ್ಯ transclude ಮಾಡಿದಾಗ ಕಾಣುವುದಿಲ್ಲ
7: ಸಾರಾಂಶ ಇಲ್ಲಿ ಸೇರಿಸಬಹುದು 8: #ಪುಟದ ಸ್ಥಿತಿ ಯಲ್ಲಿ ವಿವರಗಳನ್ನು ನೋಡಿ
9: ಎಡದಿಂದ ಬಲಕ್ಕೆ ಪುಟ ಉಳಿಸುವ , ಪೂರ್ವವೀಕ್ಷಣೆ, ಪ್ರಸ್ತುತ ಬದಲಾವಣೆಗಳು ಬಟನ್‌ಗಳಿರುತ್ತವೆ

ಮೌಲ್ಯೀಕರಿಸುವುದು/ವ್ಯಾಲಿಡೇಟ್ ಮಾಡುವುದು

[ಸಂಪಾದಿಸಿ]
Beginner's guide to Validation
ಸಂಪಾದನೆ ವಿಂಡೋ ಅಡಿಯಲ್ಲಿ ಈ ಸ್ಥಿತಿಗಳನ್ನು ಸೂಚಿಸುವ ಬಟನ್‌ಗಳನ್ನು ನೀವು ಕಾಣಬಹುದು. ಹಿಂದಿನ ಕೊಡುಗೆದಾರರು ಈಗಾಗಲೇ ಪುಟವನ್ನು ಪ್ರೂಫ್ ರೀಡ್ ಮಾಡಿದ್ದರೆ, ಅಗ ಈ ಕೆಳಗಿನಂತೆ ಕಾಣಿಸಿಕೊಳ್ಳುತ್ತದೆ, ಪ್ರೂಫ್‌ರೀಡ್ ನಂತರ ಪುಟ ಸರಿಯಾಗಿದ್ದರೆ, ಇಲ್ಲದ್ದಿದ್ದರೆ ಪುಟ ಸರಿಪಡಿಸಬೇಕು, ಹಸಿರು ಗುಂಡಿಯನ್ನು ಒತ್ತಿ ಪುಟವನ್ನು ವ್ಯಾಲಿಡೇಟ್ ಮಾಡಬಹುದು.
ಐದು ಗುಂಡಿಗಳು
ಐದು ಗುಂಡಿಗಳು

ಮೌಲ್ಯೀಕರಣದ ನಂತರ ಮುಕ್ತಾಯದ ಸ್ಪರ್ಶಗಳು

[ಸಂಪಾದಿಸಿ]
  • ವಿವರಗಳನ್ನು ಪರಿಶೀಲಿಸಿ ಪರಿವಿಡಿ ಪುಟಗಳನ್ನು ಪೂರ್ಣಗೊಳಿಸುವುದು
  • <pagelist>
<pagelist> ಉದಹರಣೆಗಳು
  • ಪರಿವಿಡಿ (Table of Contents) - ಇದನ್ನು ಸಾಮಾನ್ಯವಾಗಿ {{#lst:pagename.pdf/12}} ಉಪಯೋಗಿಸಿ ರಚಿಸಬಹುದು, ಉದಾಹರಣೆಗೆ
ಪರಿವಿಡಿ ಇರುವ ಪುಟ ಬಳಸಬೇಕಾಗಿರುವ ವಾಕ್ಯ ಬಳಸಬೇಕಾಗಿರುವ ವಾಕ್ಯ ಕೆಳಗಿನ ಉದಾಹರನಣೆ ನಿರೂಪಿಸುತ್ತದೆ
ಪುಟ:ಕನ್ನಡದ ಬಾವುಟ.djvu/೧೦೩ {{#lst:ಪುಟ:ಕನ್ನಡದ ಬಾವುಟ.djvu/೧೦೩}}



ಒಳಪಿಡಿ
ಗರತಿ ಹಾಡುಗಳು ೭೩
ಗೋವಿನ ಹಾಡು ೭೪
ಮಾನವಮಿ ಪದ ೭೮

ಟ್ರಾನ್ಸ್‌ಕ್ಲುಷನ್

[ಸಂಪಾದಿಸಿ]

ಪುಟ ಮೌಲ್ಯೀಕರಿಸುವುದು/ವ್ಯಾಲಿಡೇಟ್ ಮಾಡಿದ ನಂತರ ಮುಖ್ಯ ನೇಮ್‌ಸ್ಪೇಸ್‌ನಲ್ಲಿ ಪುಸ್ತಕದ ಕನ್ನಡಿ ಪ್ರತಿಯನ್ನು ಸೇರಿಸಬೇಕು.

ಸಹಾಯ:Beginner's_guide_to_transclusion
ಸಹಾಯ:Transclusion
ಟ್ರಾನ್ಸ್ಕ್ಲೂಷನ್‌ಗೆ ಉಪಯೋಗಿಸುವ ಪರಿಕರಗಳು
ಕೋಡ್ ಕೋಡ್ ಉದಾಹರಣೆ ಮುನ್ನೊಟ
ಒಂದು ಪುಟದ ಕನ್ನಡಿ ಪ್ರತಿಯನ್ನು ಸೇರಿಸಲು- <pages index="filename" include="X" header="1" /> , ಹಲವು ಪುಟಗಳ ಕನ್ನಡಿ ಪ್ರತಿಯನ್ನು ಸೇರಿಸ <pages index="filename" from="X" to="X" header="1" /> <pages index="ವಾಗರ್ಥ_ಗೌರವ.pdf" from=1 to=83 /> ಉದಾಹರಣೆ ವಾಗರ್ಥ ಗೌರವ ಮತ್ತು ವಾಗರ್ಥ ಗೌರವ/test ಪುಟದಲ್ಲಿದೆ.
{{featured download}} ಉಪಯೋಗಿಸಿ ನಾವು ವಿವಿಧ ರೀತಿಯ ದಾಖಲೆಗಳಲ್ಲಿ ರಫ್ತು ಮಾಡಬಹುದು, ಇದನ್ನು ಟ್ರಾನ್ಸ್‌ಕ್ಲುಷನ್ ಮಾಡುವ ಪುಟದಲ್ಲಿ ಅಳವಡಿಸಬೇಕು {{featured download|pagename={{PAGENAME}}|pdf={{PAGENAME}}.pdf}}

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

{{ppb}} ಟ್ರಾನ್ಸ್‌ಕ್ಲುಷನ್ ಮಾಡುವಾಗ ಎರಡು ಪುಟಗಳ ನಡುವೆ ಪುಟ ವಿರಾಮಗಳನ್ನು ಸೇರಿಸಲು ಇದನ್ನು ಬಳಸಲಾಗುತ್ತದೆ <pages index="ವಾಗರ್ಥ_ಗೌರವ.pdf" include=1 /> {{ppb}} <pages index="ವಾಗರ್ಥ_ಗೌರವ.pdf" include=2 />