ವಿಕಿಸೋರ್ಸ್:ಬಗ್ಗೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ನನ್ನ ಹೆಸರು ಲೀಮಾ. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದೇನೆ. ಈ ಕಾಲೇಜಿನಲ್ಲಿ ಹಲವಾರು ಸೌಲಭ್ಯಗಳು ನಮಗೆ ದೊರಕುತದೆ. ಅವರು ಅಧ್ಯಯನಗಳ ಮೇಲೆ ಮಾತ್ರವಲ್ಲದೆ ಕ್ರೀಡೆ ಮತ್ತು ಇತರ ಸಹ-ಪಠ್ಯಕ್ರಮದತ್ತಲೂ ಗಮನ ಹರಿಸುತ್ತಾರೆ. ನನ್ನ ಸ್ಥಳೀಯ ಕೊಡಗು, ನನ್ನ ಮನೆ ಕೊಡಗಿನ ಮಡಿಕೇರಿ ತಾಲೂಕಿನ ಒಂದು ಗ್ರಾಮದಲ್ಲಿದೆ.