ವಿಷಯಕ್ಕೆ ಹೋಗು

ಕರ್ತೃ:ನಿರಂಜನ

ವಿಕಿಸೋರ್ಸ್ದಿಂದ
ನಿರಂಜನ
(1924–1992)
ನಿರಂಜನ (೧೯೨೪-೧೯೯೨) ಒಬ್ಬ ಖ್ಯಾತ ಬರಹಗಾರ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ನಿಜ ನಾಮಧೇಯ ಕುಳಕುಂದ ಶಿವರಾಯ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ ಮಾರ್ಕ್ಸ , ವ್ಲಾಡಿಮಿರ್ ಲೆನಿನ್ ರ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ಐದು ದಶಕಗಳ ಕಾಲ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಇವರ ಬರವಣಿಗೆ ಕೃತಿ, ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.
ನಿರಂಜನ
ನಿರಂಜನ

ಕೃತಿಗಳು

[ಸಂಪಾದಿಸಿ]

ಕಾದಂಬರಿಗಳು

[ಸಂಪಾದಿಸಿ]
ಕ್ರ.ಸಂ ಶೀರ್ಷಿಕೆ ಪ್ರಕಟನೆ ವರ್ಷ ಒಟ್ಟು ಪುಟಗಳು ಟೈಪಾದ ಪುಟಗಳು ಪರಿಶೀಲಿಸಲಾಗಿರುವ ಪುಟ ಪ್ರಕಟಿಸಲಾಗಿರುವ ಪುಟಗಳು ಓದಲು
ವಿಮೋಚನೆ ೧೯೫೩ ೩೫೫ ೩೫೫ ೩೫೫ ೩೫೫ ವಿಮೋಚನೆ
ಬನಶಂಕರಿ ೧೯೫೪
ಸೌಭಾಗ್ಯ ೧೯೫೪
ಅಭಯ ೧೯೫೪ ೩೨೬ ೨೫೭ ೯೦
ರಂಗಮ್ಮನ ವಠಾರ ೧೯೫೪ ೨೦೯ ೨೦೭
ದೂರದ ನಕ್ಷತ್ರ ೧೯೫೪ ೧೭೫ ೧೭೫ ೧೭೫ ೧೭೫ ದೂರದ ನಕ್ಷತ್ರ
ನವೋದಯ ೧೯೫೬ ೨೦೨ ೨೦೨ ೨೦೨ ೨೦೨ ನವೋದಯ
ಪಾಲಿಗೆ ಬಂದ ಪಂಚಾಮೃತ ೧೯೫೫
ಏಕಾಂಗಿನಿ ೧೯೫೫ ೨೨೮ ೭೧ ೧೩
೧೦ ಚಿರಸ್ಮರಣೆ ೧೯೫೫
೧೧ ಕೊನೇ ನಮಸ್ಕಾರ ೧೯೫೫
೧೨ ದೀಕ್ಷೆ ೧೯೫೬
೧೩ ಕಲ್ಯಾಣಸ್ವಾಮಿ ೧೯೫೬ ೨೫೧ ೧೦೦
೧೪ ಮಿಣುಕುಹುಳ ೧೯೫೬
೧೫ ವಿಲಾಸಿನಿ ೧೯೫೬
೧೬ ಅಂಜನ ೧೯೫೭
೧೭ ವಿಶಾಲಾ‍ಕ್ಷಿ ೧೯೫೮
೧೮ ಹೆಣ್ಣಾಗಿ ಕಾಡಿತ್ತು ಮಾಯೆ ೧೯೬೨
೧೯ ಬಂಗಾರದ ಜಿಂಕೆ ೧೯೬೩
೨೦ ನಂದಗೋಕುಲ ೧೯೬೪
೨೧ ಸ್ವಾಮಿ ಅಪರಂಪಾರ ೧೯೬೭
೨೨ ನೋವು (ನೂರು ಜುಟ್ಟು ಮೂರು ಜಡೆ) ೧೯೬೫
೨೩ ಸ್ಮರಣೆಯೊಂದೇ ಸಾಲದೇ ೧೯೭೧
೨೪ ಮೃತ್ಯುಂಜಯ ೧೯೭೬
೨೫ ಮಿಂಚು ೧೯೮೭
೨೭ ತೊಟ್ಟಿಲು ತೂಗದ ಕೈ

ಕಥಾ ಸಂಕಲನಗಳು

[ಸಂಪಾದಿಸಿ]
ಕ್ರ.ಸಂ ಶೀರ್ಷಿಕೆ ಪ್ರಕಟಣೆಯ ವರ್ಷ ಒಟ್ಟು ಪುಟಗಳು ಟೈಪಾದ ಪುಟಗಳು ಪರಿಶೀಲಿಸಲಾಗಿರುವ ಪುಟ ಪ್ರಕಟಿಸಲಾಗಿರುವ ಪುಟಗಳು ಓದಲು
ಐಎನ್‍ಏ! ೧೯೪೫
ರಕ್ತ ಸರೋವರ ೧೯೪೭
ಸಂಧಿಕಾಲ ೧೯೪೭
ಅನ್ನಪೂರ್ಣಾ ೧೯೫೨ ೮೫ ೮೫ ೮೫ ೮೫ ಅನ್ನಪೂರ್ಣಾ
ಕೊನೆಯ ಗಿರಾಕಿ ೧೯೫೩
ವಾರದ ಹುಡುಗ ೧೯೫೭
ಕಾತ್ಯಾಯಿನಿ ೧೯೫೭
ಒಂಟಿ ನಕ್ಷತ್ರ ನಕ್ಕಿತು ೧೯೬೦
ಯಾವ ಜನ್ಮದ ಶಾಪ? ೧೯೬೪
೧೦ ನಾಸ್ತಿಕ ಕೊಟ್ಟ ದೇವರು ೧೯೬೫ ೧೮೦ ೧೮೦ ೧೮೦ ೧೮೦ ನಾಸ್ತಿಕ ಕೊಟ್ಟ ದೇವರು
೧೧ ಕೆಲವು ಸಣ್ಣ ಕಥೆಗಳು ೧೯೮೬ ೧೨೦ ೫೫ ೫೧

ನಾಟಕಗಳು

[ಸಂಪಾದಿಸಿ]
ಕ್ರ.ಸಂ ಶೀರ್ಷಿಕೆ ಪ್ರಕಟಣೆಯ ವರ್ಷ ಒಟ್ಟು ಪುಟಗಳು ಟೈಪಾದ ಪುಟಗಳು ಪರಿಶೀಲಿಸಲಾಗಿರುವ ಪುಟ ಪ್ರಕಟಿಸಲಾಗಿರುವ ಪುಟಗಳು ಓದಲು
ಸಂಗಮ ಸ್ನಾನ ೧೯೬೧
ಆಹ್ವಾನ ೧೯೬೩
ಸಮ್ರಾಜ್ಞಿ ೧೯೬೧
ನಾವೂ ಮನುಷ್ಯರು! ೧೯೬೧ ೫೫ ೫೫ ೫೫ ೧೬ ನಾವೂ ಮನುಷ್ಯರು!

ಪ್ರಬಂಧಗಳು

[ಸಂಪಾದಿಸಿ]
ಕ್ರ.ಸಂ ಶೀರ್ಷಿಕೆ ಪ್ರಕಟಣೆಯ ವರ್ಷ ಒಟ್ಟು ಪುಟಗಳು ಟೈಪಾದ ಪುಟಗಳು ಪರಿಶೀಲಿಸಲಾಗಿರುವ ಪುಟ ಪ್ರಕಟಿಸಲಾಗಿರುವ ಪುಟಗಳು ಓದಲು
ಬುದ್ಧಿ ,ಭಾವ, ಬದುಕು ೧೯೮೪

ಸಂದರ್ಶನಗಳು

[ಸಂಪಾದಿಸಿ]
ಕ್ರ.ಸಂ ಶೀರ್ಷಿಕೆ ಪ್ರಕಟಣೆಯ ವರ್ಷ ಒಟ್ಟು ಪುಟಗಳು ಟೈಪಾದ ಪುಟಗಳು ಪರಿಶೀಲಿಸಲಾಗಿರುವ ಪುಟ ಪ್ರಕಟಿಸಲಾಗಿರುವ ಪುಟಗಳು ಓದಲು
ಮುಖತಃ ೧೯೮೫

ಪತ್ರಿಕಾ ಕಾಲಮ್‍ಗಳು

[ಸಂಪಾದಿಸಿ]
ಕ್ರ.ಸಂ ಶೀರ್ಷಿಕೆ ಪ್ರಕಟಣೆಯ ವರ್ಷ ಒಟ್ಟು ಪುಟಗಳು ಟೈಪಾದ ಪುಟಗಳು ಪರಿಶೀಲಿಸಲಾಗಿರುವ ಪುಟ ಪ್ರಕಟಿಸಲಾಗಿರುವ ಪುಟಗಳು ಓದಲು
ಐದು ನಿಮಿಷ ೧೯೫೩
ಕಾಲಕ್ಷೇಪ ೧೯೫೭
ಸಾಧನಾ ೧೯೫೩
ಪುಷ್ಪಹಾರ ೧೯೫೭
ದಿನಚರಿಯಿಂದ ೧೯೭೨
ರಾಜಧಾನಿಯಿಂದ ೧೯೭೨
ಅಂಕಣ ೧೯೭೨
ನಡೆ ಚೆನ್ನ - ನುಡಿ ಚೆನ್ನ ೧೯೬೧

ರಾಜಕೀಯ ಲೇಖನಗಳು

[ಸಂಪಾದಿಸಿ]
ಕ್ರ.ಸಂ ಶೀರ್ಷಿಕೆ ಪ್ರಕಟಣೆಯ ವರ್ಷ ಒಟ್ಟು ಪುಟಗಳು ಟೈಪಾದ ಪುಟಗಳು ಪರಿಶೀಲಿಸಲಾಗಿರುವ ಪುಟ ಪ್ರಕಟಿಸಲಾಗಿರುವ ಪುಟಗಳು ಓದಲು
ಹಿಮಾಲಯದ ದಲ್ಲೂರಿ ೧೯೬೨
ಗಾಂಧಿ - ಇಂದು, ನಾಳೆ ೧೯೭೩
ಚಿರಸ್ಮರಣೆಯ ಕಯ್ಯೂರು ೧೯೮೧

ನಿರಂಜನ ಅವರ ರೀಡರ್

[ಸಂಪಾದಿಸಿ]
ಕ್ರ.ಸಂ ಶೀರ್ಷಿಕೆ ಪ್ರಕಟಣೆಯ ವರ್ಷ ಒಟ್ಟು ಪುಟಗಳು ಟೈಪಾದ ಪುಟಗಳು ಪರಿಶೀಲಿಸಲಾಗಿರುವ ಪುಟ ಪ್ರಕಟಿಸಲಾಗಿರುವ ಪುಟಗಳು ಓದಲು
ಪ್ರತಿಧ್ವನಿ ೧೯೮೭

ಪತ್ರ ಸಂಕಲನ

[ಸಂಪಾದಿಸಿ]
ಕ್ರ.ಸಂ ಶೀರ್ಷಿಕೆ ಪ್ರಕಟಣೆಯ ವರ್ಷ ಒಟ್ಟು ಪುಟಗಳು ಟೈಪಾದ ಪುಟಗಳು ಪರಿಶೀಲಿಸಲಾಗಿರುವ ಪುಟ ಪ್ರಕಟಿಸಲಾಗಿರುವ ಪುಟಗಳು ಓದಲು
ನಾಡಿ ೧೯೯೪

೧೯೮೭ರ ಪ್ರಕಟನೆಗಳು

[ಸಂಪಾದಿಸಿ]

೨೦೧೯ರಲ್ಲಿ ಅಪ್ಲೋಡ್ ಆದಂತವು