ಸದಸ್ಯರ ಚರ್ಚೆಪುಟ:Mallikarjunasj

ವಿಕಿಸೋರ್ಸ್ ಇಂದ
Jump to navigation Jump to search

ಇದು ಸದಸ್ಯ:Mallikarjunasj ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

Open issues. (Radhatanaya (ಚರ್ಚೆ) ೧೩:೩೧, ೨೩ ಜನವರಿ ೨೦೧೮ (UTC)) ಏನು ಕೆಲಸ ಹೇಳಿ

== How to convert ಸದಸ್ಯರ_ಚರ್ಚೆಪುಟ into %E0%B2%B8%E0%B2%A6%E0%B2%B8%E0%B3%8D%E0%B2%AF%E0%B2%B0_%E0%B2%9A%E0%B2%B0%E0%B3%8D%E0%B2%9A%E0%B3%86%E0%B2%AA%E0%B3%81%E0%B2%9F ?

  1. How to break the basavanna main page into letterwise section ? ==
  2. How to update the info behind page status icon? https://kn.wikisource.org/wiki/%E0%B2%B8%E0%B2%B9%E0%B2%BE%E0%B2%AF:Page_Status
  3. Templates other than MediaWiki:Proofreadpage_index_template for writing vachanas
  4. Option to download all vachanas with header page in one shot? i.e., wikisrc stores one page only for vachana header & individual page for each vachana. To read all vachana's, User has to open hundreds of pages. I'd rather prefer left panel of CHM file, something like how # works in html page...


Mallikarjunasj (ಚರ್ಚೆ) ೧೮:೩೧, ೯ ಆಗಸ್ಟ್ ೨೦೧೭ (UTC) Lower Back ache unbearable... Mouse not working, Typing not done today, Feeling sad.

Mallikarjunasj (ಚರ್ಚೆ) ೦೯:೩೧, ೧೭ ಆಗಸ್ಟ್ ೨೦೧೭ (UTC) Got new mouse, Lenovo stucker says it is carcinogenic for the state of Califonia.... lower back still aching, but can sit on chair for 20 min, Did type 100 vachana's

Mallikarjunasj (ಚರ್ಚೆ) ೧೩:೧೭, ೨೨ ಆಗಸ್ಟ್ ೨೦೧೭ (UTC) Basavanna aaytu, akkamahadevi shuru. adakke muche raghunath shenoy, sudha shenoy, hayek, friedman, mises ivara bagge lekhana tayaaru maaDbeuku.

Share your experience and feedback as a Wikimedian in this global survey[ಸಂಪಾದಿಸಿ]

WMF Surveys, ೧೮:೩೬, ೨೯ ಮಾರ್ಚ್ ೨೦೧೮ (UTC)

Reminder: Share your feedback in this Wikimedia survey[ಸಂಪಾದಿಸಿ]

WMF Surveys, ೦೧:೩೪, ೧೩ ಏಪ್ರಿಲ್ ೨೦೧೮ (UTC)

Your feedback matters: Final reminder to take the global Wikimedia survey[ಸಂಪಾದಿಸಿ]

WMF Surveys, ೦೦:೪೩, ೨೦ ಏಪ್ರಿಲ್ ೨೦೧೮ (UTC)


Isbn no's of Kannada Books I have, .. then link ISBN with Copyright, ..[ಸಂಪಾದಿಸಿ]

ಮಾನ್ಯರೇ, ಮಂಕುತಿಮ್ಮನ ಕಗ್ಗ ಪುಸ್ತಕದ ಐ ಎಸ್ ಬಿ ಎನ್ ಸಂಖ್ಯೆಯನ್ನು ಬರೆಯುತ್ತೀರಾ ? DVG died in Oct 1975 60 years means 2035 Oct Copyright will expire, ... Will reprint extend copyright? Will new version extend copyright ?

ಸಪ್ನಾ ಬುಕ್ ಹೌಸ್ ಜಾಲತಾಣದಲ್ಲಿ ಕನ್ನಡ ಪುಸ್ತಕಗಳ ಐ ಎಸ್ ಬಿ ಎನ್ ಸದಾ ತಪ್ಪು ಇರುತ್ತದೆ,(೬ ಆಗಸ್ಟ್ ೨೦೧೮‎ )

೧೭-೧೨-೨೦೧೯-ಮಂಕುತಿಮ್ಮನ ಕಗ್ಗ ಪದ್ಯಗಳಿಗೆ ಕಾಪಿರೈಟ್ ವಿಚಾರ[ಸಂಪಾದಿಸಿ]

  • ಮಂಕುತಿಮ್ಮನ ಕಗ್ಗ ಪದ್ಯಗಳಿಗೆ ಅರ್ಥಸಹಿತ ಕನ್ನಡ ಸಂಸ್ಕೃತಿ ಇಲಾಖೆ ತನ್ನ ಅಂತರ್ ಜಾಲ ತಾಣದಲ್ಲಿ ಪ್ರಕಟಿಸಿದೆ. ಅದಕ್ಕೆ ಅವರ ಕಾಪಿರೈಟ್ ಹಾಕಿಕೊಂಡಿದ್ದಾರೆ. ಆದರೆ ಅದನ್ನೇ ಗೂಗಲ್ ಅಂತರ್ ಜಾಲ ತಾಣದಲ್ಲಿ ಕಾಪಿರೈಟ್ ಹಾಕದೆ ಸಾರ್ವಜನಿಕರಿಗಾಗಿ ಪ್ರಕಟಿಸಿದೆ. . ಅದೇ ಕಗ್ಗ ಪದ್ಯಗಳಿಗೆ ಗುರುರಾಜ ಕರಜಗಿಯವರು ಈಗ ಒಂದು ತಿಂಗಳಿಂದ ಅವರದೇ ಅರ್ಥ-ವ್ಯಾಖ್ಯಾನ ಬರೆದು ಪ್ರಜಾವಾಣಿ ಅಂಕಣದಲ್ಲಿ ಪ್ರಕಟಿಸುತ್ತಿದ್ದಾರೆ.(ಅದಕ್ಕೆ ಹಣವನ್ನೂ ಪಡೆಯುತ್ತಿರಬಹುದು) ಇದರ ಅರ್ಥ ಏನು. ಸರ್ಕಾರ ಕಾಪಿರೈಟ್ ಹಾಕಿಕೊಂಡರೆ ಸಾರ್ವಜನಿಕರಿಗೆ ಮುಕ್ತ ಎಂದು ಅರ್ಥವೇ? Bschandrasgr (ಚರ್ಚೆ) ೦೫:೧೬, ೧೭ ಡಿಸೆಂಬರ್ ೨೦೧೮ (UTC) (ನನ್ನಪುಟ ನೋಡಿ)