ವಿಷಯಕ್ಕೆ ಹೋಗು

ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾುತ್ತೆನ್ನ ಭಕ್ತಿ

ವಿಕಿಸೋರ್ಸ್ದಿಂದ
ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತ್ತೆನ್ನ ಭಕ್ತಿ (1191)
by [[Author:ಬಸವಣ್ಣ|ಬಸವಣ್ಣ]], translated by -
-
  • ಶೀರ್ಷಿಕೆ = ವಚನ ಸಾಹಿತ್ಯ
  • ಪ್ರಕಾಶಕ = ಅನುಭವ ಮಂಟಪ
  • ಮೂಲ = ವಚನ ಸಾಹಿತ್ಯ
ಬಸವಣ್ಣ95265ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತ್ತೆನ್ನ ಭಕ್ತಿ — -1191-

ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತ್ತೆನ್ನ ಭಕ್ತಿ.
ಉಪ್ಪ ಅಪ್ಪುವಿನಲ್ಲಿ ಅದ್ದಿ ಮೆಲಿದಂತಾಯಿತ್ತೆನ್ನ ಭಕ್ತಿ.
ಕೂಡಲಸಂಗಮದೇವಾ
ಆನು ಮಾಡದೆನೆಂಬ ಕಿಚ್ಚು ಸಾಲದೆ