ಸದಸ್ಯರ ಚರ್ಚೆಪುಟ:Apoorva poojay
ವಿಷಯ ಸೇರಿಸಿ
ಇದು ಸದಸ್ಯ:Apoorva poojay ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |
---|---|
|
|
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಸೋರ್ಸ್ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಇದರಲ್ಲಿ ಸಂಪಾದನೆ ಮಾಡಲು ವಿಕಿಸೋರ್ಸ್:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - w:ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ಲೇಖನ ಸೇರಿಸುವ ಮುನ್ನ...
ಇಲ್ಲಿ ಸೇರಿಸುವ ಲೇಖನಗಳು ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ನೀವು ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೯:೦೧, ೮ ಅಕ್ಟೋಬರ್ ೨೦೨೨ (UTC)
ಭಾರತೀಯ ವಿಕಿಸೋರ್ಸ್ ಪ್ರೂಫ್ ರೀಡಥಾನ್ ಏಪ್ರಿಲ್ 2023
[ಸಂಪಾದಿಸಿ]ವಿಕಿಸೋರ್ಸ್ ಯೋಜನೆಗೆ ಆನ್ಲೈನ್ ಚಟುವಟಿಕೆಯನ್ನು ಉತ್ತೇಜಿಸಲು, CIS-A2K ತಂಡವು ಭಾರತೀಯ ವಿಕಿಸೋರ್ಸ್ಗಾಗಿ ಪ್ರೂಫ್ ರೀಡಥಾನ್ ಸ್ಪರ್ಧೆಯನ್ನು ಆಯೋಜಿಸಿದೆ. ಅನುಭವಿ ವಿಕಿಸೋರ್ಸರ್ಗಳಿಗೆ ಮತ್ತು ಯೋಜನೆಯನ್ನು ಪ್ರಯತ್ನಿಸಲು ಬಯಸುವ ಹೊಸ ಸ್ವಯಂಸೇವಕರಿಗೆ ಇದು ಮುಕ್ತವಾಗಿದೆ. ಎಲ್ಲಾ ಇಂಡಿಕ್ ವಿಕಿಸೋರ್ಸ್ಗಳಲ್ಲಿ, ಸಮುದಾಯವು ಪ್ರೂಫ್ ರೀಡ್ ಮಾಡಲು ಪಠ್ಯಗಳ ಆಯ್ಕೆ ಇದೆ.
- ಸ್ಪರ್ಧೆಯ ಅವಧಿ: 1 ಏಪ್ರಿಲ್ 2023 ರಿಂದ 15 ಏಪ್ರಿಲ್ 2023 ವರೆಗೆ
- ಸಂಪೂರ್ಣ ವಿವರಗಳಿಗಾಗಿ Indic Wikisource proofread-a-thon April 2023 ಪುಟವನ್ನು ನೋಡಬಹುದು.
- ನೀವು ಈಗಾಗಲೇ ಪ್ರೂಫ್ ರೀಡಿಂಗ್ ಮಾಡುತ್ತಿರುವುದರಿಂದ ದಯವಿಟ್ಟು ನಿಮ್ಮ ಹೆಸರನ್ನು ಭಾಗವಹಿಸುವವರ ಪಟ್ಟಿಗೆ m:Indic_Wikisource_proofread-a-thon_April_2023/Participants ನಲ್ಲಿ ಸೇರಿಸಿ.~aanzx ✉ © ೧೮:೫೬, ೭ ಏಪ್ರಿಲ್ ೨೦೨೩ (IST)