ವಿಕಿಸೋರ್ಸ್:ಆನ್ಲೈನ್ ಪ್ರಾತ್ಯಕ್ಷಿಕೆ, ಏಪ್ರಿಲ್ ೨೦೨೩

ವಿಕಿಸೋರ್ಸ್ದಿಂದ

ವಿಕಿಸೋರ್ಸಲ್ಲಿ ಪುಸ್ತಕಗಳ ಕರಡು ತಿದ್ದುವಿಕೆ (ಫ್ರೂಫ್ ರೀಡಿಂಗ್) ಮತ್ತು ದೃಢೀಕರಣ (ವ್ಯಾಲಿಡೇಶನ್) ಪ್ರಕ್ರಿಯೆಗಳ ಬಗ್ಗೆ ಆನ್ಲೈನ್ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿದೆ.

ಉದ್ದೇಶಗಳು[ಸಂಪಾದಿಸಿ]

ಈ ಕೆಳಕಂಡ ವಿಷಯಗಳ ಬಗ್ಗೆ ತಿಳಿಸಲಾಗುವುದು

  • ವಿಕಿಸೋರ್ಸ್ ಯೋಜನೆ
  • ಪುಸ್ತಕಗಳ ಫ್ರೂಫ್ ರೀಡಿಂಗ್ ಮತ್ತು ವ್ಯಾಲಿಡೇಶನ್
  • ಇಂಡಿಕ್ ವಿಕಿಸೋರ್ಸ್ ಪ್ರೂಫ್ ರೀಡಥಾನ್ ಸ್ಪರ್ಧೆ- ಏಪ್ರಿಲ್ ೨೦೨೩

ಸಮಯ, ಸ್ಥಳ[ಸಂಪಾದಿಸಿ]

ದಿನಾಂಕ: ೮ ಏಪ್ರಿಲ್ ೨೦೨೩

ವೇಳೆ: ಮಧ್ಯಾಹ್ನ ಮೂರು ಗಂಟೆ

ಸ್ಥಳ: ಆನ್ ಲೈನ್ (ಗೂಗಲ್ ಮೀಟ್ ಕೊಂಡಿ)

ಭಾಗವಹಿಸಿದವರು[ಸಂಪಾದಿಸಿ]

  1. ``~aanzx © ೧೫:೦೧, ೮ ಏಪ್ರಿಲ್ ೨೦೨೩ (IST)[reply]
  2. Chaithra C Nayak (ಚರ್ಚೆ) ೧೫:೫೬, ೮ ಏಪ್ರಿಲ್ ೨೦೨೩ (IST)[reply]
  3. ಪವನಜ (ಚರ್ಚೆ) ೧೫:೫೭, ೮ ಏಪ್ರಿಲ್ ೨೦೨೩ (IST)[reply]
  4. --ವಿಕಾಸ್ ಹೆಗಡೆ | Vikas Hegde (ಚರ್ಚೆ) ೧೫:೫೮, ೮ ಏಪ್ರಿಲ್ ೨೦೨೩ (IST)[reply]
  5. Chaithali C Nayak (ಚರ್ಚೆ) ೧೫:೫೮, ೮ ಏಪ್ರಿಲ್ ೨೦೨೩ (IST)[reply]
  6. Akshitha achar (ಚರ್ಚೆ) ೧೫:೫೯, ೮ ಏಪ್ರಿಲ್ ೨೦೨೩ (IST)[reply]
  7. Prakrathi shettigar (ಚರ್ಚೆ) ೧೫:೫೯, ೮ ಏಪ್ರಿಲ್ ೨೦೨೩ (IST)[reply]
  8. Rakshitha b kulal (ಚರ್ಚೆ) ೧೬:೦೧, ೮ ಏಪ್ರಿಲ್ ೨೦೨೩ (IST)[reply]
  9. Siddasute (ಚರ್ಚೆ) ೧೬:೧೫, ೮ ಏಪ್ರಿಲ್ ೨೦೨೩ (IST)[reply]
  10. Apoorva poojay (ಚರ್ಚೆ) ೧೬:೧೫, ೮ ಏಪ್ರಿಲ್ ೨೦೨೩ (IST)[reply]
  11. Akshatha prabhu (ಚರ್ಚೆ) ೧೬:೧೮, ೮ ಏಪ್ರಿಲ್ ೨೦೨೩ (IST)[reply]
  12. Vismaya U (ಚರ್ಚೆ) ೧೬:೨೦, ೮ ಏಪ್ರಿಲ್ ೨೦೨೩ (IST)[reply]
  13. Vinaya M A (ಚರ್ಚೆ) ೧೬:೨೫, ೮ ಏಪ್ರಿಲ್ ೨೦೨೩ (IST)[reply]
  14. --Acharya Manasa (ಚರ್ಚೆ) ೧೬:೨೬, ೮ ಏಪ್ರಿಲ್ ೨೦೨೩ (IST)[reply]
  15. Ananya Rao Katpadi (ಚರ್ಚೆ) ೧೬:೨೭, ೮ ಏಪ್ರಿಲ್ ೨೦೨೩ (IST)[reply]
  16. Prajna gopal (ಚರ್ಚೆ) ೧೯:೪೩, ೮ ಏಪ್ರಿಲ್ ೨೦೨೩ (IST)--[reply]
  17. Kavyashri hebbar (ಚರ್ಚೆ) ೨೦:೦೯, ೮ ಏಪ್ರಿಲ್ ೨೦೨೩ (IST)[reply]

ಮಾಹಿತಿಗಳು[ಸಂಪಾದಿಸಿ]

ವಿಕಿಸೋರ್ಸ್ ಯೋಜನೆಯ ಕಿರುಪರಿಚಯದೊಂದಿಗೆ ಸಭೆ ಆರಂಭವಾಯಿತು.

ವಿಕಿಸೋರ್ಸಲ್ಲಿ ಇಂಡೆಕ್ಸ್ ಪುಟ ಎಂದರೆ ಏನು, ಅದರಲ್ಲಿನ ಕಲರ್ ಕೋಡಿಂಗ್ ಅರ್ಥಗಳೇನು ಎಂಬುದನ್ನು ತಿಳಿಸಲಾಯಿತು. ಪ್ರೂಫ್ ರೀಡಿಂಗ್ ಮತ್ತು ವ್ಯಾಲಿಡೇಶನ್ ಪ್ರಕ್ರಿಯೆಗಳ ಪ್ರಾತ್ಯಕ್ಷಿಕೆ ಮಾಡಲಾಯಿತು. ಪುಸ್ತಕದ ಒಂದು ಪುಟವನ್ನು ಓಸಿಆರ್ (ಟ್ರಾನ್ಸ್ ಕ್ರೈಬ್) ಮಾಡುವ, ಅನಂತರ ಪ್ರೂಫ್ ರೀಡಿಂಗ್ ಮಾಡುವ ಹಂತಗಳನ್ನು ವಿಕಾಸ್ ಹೆಗಡೆ ತೋರಿಸಿದರು. ಅನಂತರ ವ್ಯಾಲಿಡೇಶನ್ ಮಾಡುವ ಹಂತವನ್ನು ಅನೂಪ್ ರಾವ್ ವಿವರಿಸಿದರು. ಗುರುಪಾದ ಹೆಗಡೆಯವರು ವಿಕಿಸೋರ್ಸ್ ಎಡಿಟಿಂಗ್ ಬಗ್ಗೆ ಕೆಲವು ಮಾಹಿತಿಗಳನ್ನು ಒದಗಿಸಿದರು.

ಪ್ರಸ್ತುತ ನಡೆಯುತ್ತಿರುವ ಇಂಡಿಕ್ ವಿಕಿಸೋರ್ಸ್ ಪ್ರೂಫ್ ರೀಡಥಾನ್ ಬಗ್ಗೆ ಚರ್‍ಚೆ ಮಾಡಲಾಯಿತು. ಅದರಲ್ಲಿ ಹೇಗೆ ಪಾಲ್ಗೊಳ್ಲುವುದು ಎಂಬ ಮಾಹಿತಿಗಳನ್ನು ಒದಗಿಸಲಾಯಿತು. ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಲುವಂತೆ ಸಮುದಾಯಕ್ಕೆ ಮನವಿ ಮಾಡಲಾಯಿತು. ಇನ್ನೂ ಹೆಚ್ಚಿನ ಜನರ ಪಾಲ್ಗೊಳ್ಳುವಿಕೆಗೆ ಮತ್ತು ಹೆಚ್ಚು ಕಂಟೆಂಟ್ ಪ್ರೂಫ್ ರೀಡಿಂಗ್ ಮಾಡಲು ಅವಕಾಶಕ್ಕಾಗಿ ಈ ಪ್ರೂಫ್ ರೀಡಥಾನ್ ಸ್ಪರ್‍ಧೆಯನ್ನು ಏಪ್ರಿಲ್ ೩೦ರ ವರೆಗೆ ವಿಸ್ತರಿಸುವ ಯೋಜನೆ ಹಾಕಲಾಯಿತು.

ಸುಮಾರು ೩೦-೪೦ ನಿಮಿಷಗಳ ಕಾಲ ನಡೆದ ಈ ಪ್ರಾತ್ಯಕ್ಷಿಕೆಯಲ್ಲಿ ೧೭-೨೦ ವಿಕಿಮೀಡಿಯನ್ನರು ಪಾಲ್ಗೊಂಡಿದ್ದರು.