ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ;
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಗುರುವೆಂಬ
ಪ್ರತಿಭಾವವಿಲ್ಲದ
ಶಿಷ್ಯ;
ಶಿಷ್ಯನೆಂಬ
ಪ್ರತಿಭಾವವಿಲ್ಲದ
ಗುರು;
ಏನೆಂಬೆನೇನೆಂಬೆ
ಎರಡಿಲ್ಲದ
ಘನವನೇನೆಂಬೆನೇನೆಂಬೆ
!
ಉಭಯವಳಿದು
ಒಂದಾದುದನೇನೆಂಬೆನೇನೆಂಬೆ:
ಕೂಡಲಚೆನ್ನಸಂಗಯ್ಯನಲ್ಲಿ
ಗುರುಶಿಷ್ಯಸಂಬಂಧವಪೂರ್ವ