ಲಿಂಗದ ಗುಣದಿಂದ ಲಿಂಗೈಕ್ಯವೆಂಬರು;

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗದ
ಗುಣದಿಂದ
ಲಿಂಗೈಕ್ಯವೆಂಬರು;
ಲಿಂಗದ
ಗುಣದಿಂದ
ಲಿಂಗೈಕ್ಯವಿಲ್ಲ
ನೋಡಾ.
`ಭಾವಾದ್ವೈತಂ
ಪರಂ
(ಹಿ?)ತಂ'
ಕೂಡಲಚೆನ್ನಸಂಗಾ
ಲಿಂಗೈಕ್ಯವು