ಸದಸ್ಯ:Makrumanju

ವಿಕಿಸೋರ್ಸ್ದಿಂದ
kn ಈ ಸದಸ್ಯರ ತಾಯ್ನುಡಿ ಕನ್ನಡ.





ಮಂಜುನಾಥ್.ಎಂ.ಕೆ ವಿಳಾಸ ಸಂಪರ್ಕ
ಚಿತ್ರ:Mkm.JPG

ಮಾಕಳಿ ಗ್ರಾಮ ಮತ್ತು ಅಂಚೆ,
ಚನ್ನಪಟ್ಟಣ ತಾಲ್ಲೂಕು
ರಾಮನಗರ ಜಿಲ್ಲೆ
ಕರ್ನಾಟಕರಾಜ್ಯ
ಭಾರತ

makrumanju@yahoo.co.in

ಕರ್ನಾಟಕ



ಕನ್ನಡ ವಿಕಿಪೀಡಿಯ ಜಗತ್ತಿಗೆ ಸ್ವಾಗತ ಸುಸ್ವಾಗತ :) ಎಲ್ಲರಿಗೂ ನಮಸ್ಕಾರ,

ಮಾ ಕೃ ಮಂಜು ಆದ ನಾನು ಕನ್ನಡದವನು.ನಾನು ಕನ್ನಡದಲ್ಲಿ ಸ್ನಾತಕೋತರ ಪದವಿ ಮುಗಿಸಿದ್ದೇನೆ. ಪ್ರಸ್ತುತ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ಕನ್ನಡ ಭಾಷೆಯನ್ನು ಅತ್ಯಂತ ಹೆಚ್ಚಿನದಾಗಿ ಪ್ರೀತಿಸುತ್ತೇನೆ. ಕನ್ನಡ ವಿಕಿಪೀಡಿಯಕ್ಕೆ ನನ್ನ ಕೈಲಾದ ಸಹಾಯ ಮಾಡುತ್ತೇನೆ/ ಮಾಡುತ್ತಿದ್ದೇನೆ. ವಿಶ್ವ ಮಟ್ಟದಲ್ಲಿ ಕನ್ನಡ ಬೆಳಗಬೇಕೆಂಬುದು ನನ್ನ ಬಯಕೆ. ಕನ್ನಡದ ಕೀರ್ತಿ ಬೆಳಗುವಂತೆ ಮಾಡಲು ಪ್ರತಿಯೊಬ್ಬ ಕನ್ನಡಿಗನ ಪಾತ್ರ ಅತಿಮುಖ್ಯ. ಕವನ ಬರೆಯುವುದು, ಕಥೆ - ಕಾದಂಬರಿ ಓದುವುದು ನನ್ನ ಹವ್ಯಾಸ. ಕನ್ನಡದ ಕೆಲಸ ಮಾಡಲು ಬಲು ಇಷ್ಟ.

ಆಸಕ್ತಿ: ಕನ್ನಡ ಸಾಹಿತ್ಯ, ಕನ್ನಡ ಚಲನಚಿತ್ರಗಳು, ಕನ್ನಡ ಹಾಡುಗಳನ್ನು ಕೇಳುವುದು. .
ಅಚ್ಚುಮೆಚ್ಚು: ಕನ್ನಡ, ಕರ್ನಾಟಕ, ಬೆಂಗಳೂರು. .
ಹವ್ಯಾಸ ಕವನ ಬರೆಯುವುದು, ಸಮಯ ಸಿಕ್ಕಾಗ ಕನ್ನಡದ ಕೆಲಸ ಮಾಡುವುದು. .

ನನ್ನ ಬ್ಲಾಗ್ ವಿಳಾಸ : http://makrumanju.blogspot.com/ ಮತ್ತು http://makrumakannadaloka.blogspot.com/

ಜೈ ಕರ್ನಾಟಕ ಮಾತೆ ಎಲ್ಲರ ಮನಗಳಲ್ಲಿ ಬೆಳಗಲಿ ಕಸ್ತೂರಿ ಕನ್ನಡದ ದೀಪ.

ಇಂತಿ ನಿಮ್ಮವ,

Makrumanju ಮಾ ಕೃ ಮಂಜು