ವಿಷಯಕ್ಕೆ ಹೋಗು

ಸದಸ್ಯ:Shindu alex

ವಿಕಿಸೋರ್ಸ್ದಿಂದ

ನನ್ನ ಹೆಸರು ಶಿಂಡು ಅಲೆಕ್ಸ್. ನಾನ್ನ ಹುಟ್ಟೂರು ಪುತ್ತುರು. ಆದರೆ ನನ್ನ ಮನೆ ಕಡಬದಲ್ಲಿ. ನನ್ನ ಮನೆಯಲ್ಲಿ ೪ ಮಂದಿ ಇದ್ದಾರೆ. ನಾನು, ನನ್ನ ತಂದೆ, ತಾಯಿ, ಮತ್ತು ನನ್ನ ಅಕ್ಕ. ನಾನು ೧೩-೧೧-೧೯೯೬ರಿಂದ ನಾನು ಈ ಭೂಮಿಯಲ್ಲಿದ್ದೇನೆ. ನಾನು ನನ್ನ ಮನೆಯ ಹತ್ತಿರದ ಶಾಲೆಯಲ್ಲಿ ಕಲಿತೆ. ನನ್ನ ಶಾಲೆಯ ಹೆಸರು ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಕಡಬ. ನಾನು ನನ್ನ ಶಾಲೆಯಲ್ಲಿ ಎಲ್ಲಾ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿ ಪ್ರಸಿಧ್ಧನಾಗಿದ್ದೆ ಅದೇ ರೀತಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದೇನೆ. ಮನೆಯಲ್ಲಿ ಕಲಿಕೆ ಮತ್ತು ಕ್ರೀಡಾಕೂಟಗಳಿಗೆ ಸಂಬಂದಿಸಿದ ೩೦-೪೦ ಪ್ರಶಸ್ತಿಪತ್ರಗಳನ್ನು ಹೊಂದಿದ್ದೇನೆ. ಏಳನೇ ತರಗತಿಯಲ್ಲಿ ನನಗೆ ಚಿಕನ್ ಖುನಿಯ ರೋಗ ಬಂದು ನಾನು ಎಲ್ಲಾ ರೀತಿಯ ಕ್ರೀಡಾಕೂಟಗಳಿಂದ ಹೊರಬರಬೆಕಾಯಿತು.

                        ನನ್ನ ಮುಂದಿನ ಗಮನವನ್ನೆಲ್ಲಾ ನಾನು ಕಲಿಕೆಯ ಕಡೆಗೆ ನಾನು ತಿರುಗಿಸಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾನು ೯೧.೩% ಅಂಕಗಳಿಂದ ಉತ್ತೀಣನಾಗಿದ್ದೇನೆ. ನಂತರ ನಾನು ಶ್ರೀ ರಾಮಕುಂಜೇಶ್ವರ ಪದವಿ ಪೂವ ಕಾಲೇಜಿನಲ್ಲಿ ನನ್ನ ಪಿ.ಯು.ಸಿ ವಿದ್ಯಾಭ್ಯಾಸ ಆರಂಭಿಸಿದೆ. ಅಲ್ಲಿ ಒಳ್ಳೆಯ ಗೆಳೆಯರನ್ನು ನಾನು ಸಂಪಾದಿಸಿದೆ. ನನಗೆ ಅಲ್ಲಿ ಒಳ್ಳೆಯ ಪ್ರೀತಿಯ ಅಧ್ಯಾಪಕರನ್ನು ಲಭಿಸಿತು. ನನ್ನ ಅಧ್ಯಾಪಕರ ಮತ್ತು ನನ್ನ ತಂದೆ-ತಾಯಿಯರ ಸಹಾಯದಿಂದ ನಾನು ೯೩.೫% ಅಂಕಗಳಿಂದ ನಾನು ಉತ್ತೀಣನಾದೆ.
                       ಈಗ ನಾನು ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ ಕಾಲೇಜಿನಲ್ಲಿ ಬಿ.ಕಾಮ್ ಕಲಿಯುತ್ತಿದ್ದೇನೆ. ಮನೆ ಕಾಲೇಜಿನಿಂದ ಬಹಳ ದೂರವಿರುದರಿಂದ ನಾನು ಈಗ ಹಾಸ್ಟೆಲ್ ನಲ್ಲಿ ಇದ್ದೆನೆ. ನನ್ನ ಜೀವನದ ಅತಿ ಸುಂದರ ನಿಮಿಶಗಳೆಂದರೆ ನಾನು ನನ್ನ ೧೦ನೇ ತರಗತಿಯಲ್ಲಿ ಕೇರಳಕ್ಕೆ ಹೋದ ಪ್ರವಾಸ. ನನ್ನ ಬಿಡುವಿರುವ ಸಮಯದಲ್ಲಿ ಆಟವಾದುತ್ತೇನೆ, ಪುಸ್ತಕಗಳನ್ನು ಓದುತ್ತೇನೆ, ಕಲವೊಮ್ಮೆ ಚಿತ್ರ ಬಿಡಿಸುತ್ತೇನೆ. ನಾನು ೧೦ನೇ ತರಗತಿಯವರೆಗೆ ಸ್ಟಾಪ್ ಸಂಗ್ರಹಿಸುತ್ತಿದ್ದೆ.ಇದು ನನ್ನ ಒಂದು ಕಿರು ಪರಿಚಯವಾಗಿದೆ.