ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಮಾರ್ಥ, ಮಾರ್ಗವು 882. ಹಗಲು ರಾತ್ರಿ ಕೂಡಿಯೇ ಆತ್ಮಧ್ಯಾನ ಹಿರಿಯ ಸದ್ದು ರುರಾಯನೊಲಿದು ನೀಡಿದ ನಾಮ ಕುಂತನಿಂತಾಗೆಲ್ಲ ನೆನೆಯುತಿಹುದು. ಸಿರಿಯಾತುಮನ ಬೆಳಕು, ಬೆಳೆದು ಹೊಳೆದೊಡೆಯದನು ಚೆನ್ನಾಗಿ ಕಣ್ಣಿನಿಂ ಕಾಣುತಿಹುದು, ಹಾಳ್ವಿಕಾರಗಳಲ್ಲಿ ಕೀಳನವು ಸಿಲುಕಿದರೆ ಮರಮರಳಿ ನಾಮವನೆ ನೆನೆಯಬೇಕು. ಬಾಳ್ವೆಯಲಿ ನಾಮವೇ ನೇಮದಿಂ ಕಾಯುವುದು ನೆನವಿನಲಿಯದಕಾಗಿ ಮುಳುಗಬೇಕು. ನರಜನ್ಮದಲಿ ಆತ್ಮಧ್ಯಾನವೇ ಪರಧರ್ಮ ಅದನುಳಿದು ಆಯುವನ್ನು ಕಳೆಯದಿಹುದು, ವರಧ್ಯಾನದಲಿ ತಾನು, ಹಗಲುಯಿರುಳಗಳನ್ನು ಮೂರ್ ಗಂಟೆಯಾದರೂ ಕಳೆಯುತಿಹುದು || ತನ್ನ ಸಾಧನವನ್ನು ಮುನ್ನ ಬೇಸರಿಸದಲೆ ಸತತ ಮರೆಯಲಿ ನಿಂತು ನಡೆಸುತಿಹುದು, ಅನ್ಯರರಿಯದ ತೆರದಿ, ಚಿನ್ಮಯನ ಚಿಂತಿಸುತ ಗುಟ್ಟನಾರಿಗದೆಂದೂ ತಿಳಿಸದಿಹುದು. ೫೪, ದೇಹಸ್ವಭಾವ ಬಿಟ್ಟು ಸಾಧನೆ ಮಾಡಬೇಕು. ಬೆಲೆಗೆ ಬೀಸುವರೆಲ್ಲ ಬಲು ಬೇಗ ಬೆಳಗಿನಲಿ ಬಿಡಬರದ ಬಲುಮೆಯಿಂದೇಳುತಿಹರು, ತಿಳಿದಿಂತು ಮೈಮನವ, ಕೇಳದಲೆಯೇಳುತಲಿ ಅವುಗಳನ್ನು ಸಾಧನದಿ ಸವಿಸುತಲಿರು. 3. || 08 || || 50 || || 28 ||