ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುರ್ಗುಣ- ತ್ಯಾಗ. ೧೩. ಕುದಿಯುವವನಿಗೆ ಕೂಳಿಲ್ಲ ಪರರ ಸಂತತಿ-ಸಂಪದಧಿಕಾರಗಳ ಕಂಡು ಸೈರಿಸದೆ ಮರುಗದಿರು ಕುದಿಯಬೇಡ್ಕ, ಮರುಗುವಗೆ ಮಕ್ಕಳವು ಕುದಿಯುವವನಿಗೆ ಕೂಳು ದೊರೆಯದೆಂಬುದನರಿತು ಮರುಗಬೇಡ. ಪರರಿಂಗೆ ಕೇಡಾಗಲೆಂದು ಮನದಲಿ ಬಯಸೆ ತನಗೆ ಕಂಡಿತದಿ ಕೆಡಕಾಗುತಿಹುದು, ಸರುವಗಳು ಆತುಮನು ಓರ್ವನಿರುವದರಿಂದ ೧೩ 11088 11 ಒಳಿತು ಬಯಸಲು ಒಳಿತು ಒದಗುತಿಹುದು. 1 o ೧೪ ದಂಭ ಒಳಗೆ ವಿಷಯದ ನೆನವು ಹೊರಗೆ ಆತ್ಮನ ನೆನವು ದಂಭವನ್ನ ತೆರದಿ ತೋರದಿಹುದು ಒಳಗಿರುವ ಆತುಮನದೆಲ್ಲವನ್ನರಿಯುತಿಹ. ಅವನ ವಂಚಿಸಲೆಂದ ಸಾರದಿಹುದು. ೧೫, ಕಪಟವು ಕೆಟ್ಟದು ಕಪಟದಿಂದಲಿ ಕೇಡು ವಿಪುಲವಪ್ಪುದು ನೋಡು, ಕಪಟವನ್ನೆ೦ದೆ೦ದಿಗೆಸಗಬೇಡ. ಕಪಟದಿಂದಲಿ ಕೆಲಸವೆಂದೂ ಕೈಗೂಡದದು. 1 ಬಾಣ. ನಂಬಿದವರಿಗೆ 1ಅ೦ಬನೆಸೆಯ ಬೇಡ. 110211