ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಬೋಧ ಸುಧೆ ಕಪಟದಿಂ ತಾಂ ಪರರ ಸಂಪದನನಪಹರಿಸ ತನ್ನ ಕೈಯದು ಮೊದಲು ದಗ್ಧಹುದು. ಕಪಟ-ಕೆಂಡವ ಕಂಡ ಕೈಯು ಹೊಲವನು ಬಿತ್ತೆ, ಬೀಜವದು ಮೊಳೆಯದಲೆ ಬೆಳೆಯು ಬರದು. || ೧೯ || ಪರರ ಧನವನು ನಾನ ಅಪಹರಿಪ ಸಮಯದಲ್ಲಿ ಅದುವೆ ಸರಿಯೆಂದೆನಗೆ ತೋರುತಿಹುದು, ಸರಿಯೆ ಹಿಂದಿನ ಪುಣ್ಯ ಒಂದೆಯರವಳಿಗೆಯಲಿ ಬಂದ ತೆರದಲ್ಲಿಯದು ತೆರಳುತಿಹುದು ೧೬. ಮೋಹದ ಬಲೆ. ಮಡದಿ ಮಕ್ಕಳ ಮಾಯೆ ಮೋಹದಲ್ಲಿ ಕೆಡಹುವದು. ಅತಿ ಮಾಯೆ ಮಗುಗಳಿಗೆ ಮಾರಿಯಹುದು. ಉಡಲುಣಲು ಕಡುಕೊರತೆ ಬೀಳದೊಲು ತಾಬಾಳಿ ಅವರ ಮೋಹದ ಬಲೆಯ ಸೇರದಿಹುದು. ಮಾಯೆಯೊಡನಾಗಾಗ ಬಿಡದೆ ಹೋರಾಡುತಲಿ ಅದರ ಬಂಧಗಳನ್ನು ಕಡಿಯಬೇಕು, ಮಾಯೆ ಮೂಡಿದ ಒಡನೆ ಮನಕೆ ಬೀಯನ್ನು ತಲಿ ಅದರ ಹೋಮವು ನಿತ್ಯ ನಡೆಯಬೇಕು. ೧೭ ಅನ್ಯಾಯದ ಅನಾಹುತ, ನ್ಯಾಯದಿಂದಲಿ ಹಾನಿ, ಅನ್ಯಾಯದಿಂದ ಹಿತ, ಇ೦ತೆಮಗೆ ಕೆಲಕಾಲ ಕಾಣುತಿಹುದು. 1 ಸುಡುವದು. || 90 || 11 06 || || 99 ||