ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುರ್ಗುಣ, ತ್ಯಾಗ. ಶ್ರೇಯವಿದರಲಿಯಿಲ್ಲ. ಅದಕೆ ನ್ಯಾಯವನೆಂದೂ ಬಿಡದೆ ಒಳಡೆಯನ್ನು ಮಾಣದಿಹುದು. ನಡತೆಯೇ ಕೆಡದಿರಲು, ಅ೦ತರಂಗವನರಿತು ಕಾಣ ಹಾನಿಯನಾತ್ಮ ತುಂಬಿಕೊಡುವ ನಡತೆ ಕಿಡೆ, ಕಾಣ್ಣ ಹಿರಿಹಾನಿಯನೆ ತಾ ನೀಡಿ ತಾಳದಾ ತಳಮಳವ ತುಂಬಿಬಿಡುವ. ಕಾಣ ಹಾನಿಯು ಸಲ್ಲುವುದು ಕಾಣ್ಣ ಹಾನಿಯನು ತಾಳು ಬಾಳುವದಿನಿತು ಸಾಧ್ಯವಿಲ್ಲ. ತುಂಬ ತಾಳಲು ಬಹುದು ಪರರ ಹೆಡತವನೆಲ್ಲ ಆತುಮನದನು ತಾಳಬಾರದಲ್ಲ. ೧೮. ಪಾಪಕ್ಕೆ ತಕ್ಕ ಶಿಕ್ಷೆ. ತಿಳಿದು ಪಾಪವನೆಂದೂ ಮಾಡದಿರು, ಹೇಸುತಿರು. ತಿಳಿಯದಾದುದಕ ತಿಳಿಯದಲೆ ಹಾನಿ ತಿಳಿದು ಪಾಪವನೆಸಗೆ ತಕ್ಕ ಶಿಕ್ಷೆಯ ಕೊಡಲು ದಕ್ಷನಿರುತಿಹನಿಲ್ಲಿ ನ್ಯಾಯದಾನಿ. ಹೊಲದಲಿರುತಿಹ ಸವತಿಕಾಯನೆ೦ದನು ಕದಿಯ ಬೈವರಿಲ್ಲವೆ ಬಹಳ ಬಡಿಯುತಿಹರು. ಬಲದಿ ಮನೆಯೊಡೆಯ ಸಂಕೋಲೆಗಳ ಸತ್ಕಾರ 633 || ೨೩ || || 20 || ಕೊಲೆಗೆ ದೊರೆವುದು ಗಲ್ಲು, ಕರಿಯನೀರು, || ೨೭ || 1 ಬಿಡಬಾರದು.