ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಬೋಧ- ಸುಧೆ ೧೯, ಶಿಕ್ಷೆಯ ಮೂರು ಬಗೆಗಳು ನೀತಿ ತೊರೆಯಲು ವಿವಿಧ ಪಾಪಗಳು ಜರಗುವವು. ಅವಕೆ ದೊರೆವುದು ತಾಪ ಮೂರು ತೆರದ, ರೀತಿಯನು ನೋಡಿಯ ಜಾತಿಯನು ಮಾಡಿಹರು ಅಧಿ ಭೂತ-ಅಧ್ಯಾತ್ಮ-ಅಧಿದೈವದ. ಪರರು ಹೊಡೆತವ ಹೊಡೆದು, ಪಶುಪಕ್ಷಿಗಳು ಕಡಿದು, ಭೂತಗಳು-ಅರಸ್ಥಾಳು ಜಡಿದು ಬಡಿದು, ನರದೇಹಕುಂಟಾದ ಹಿರಿಯ ನವದು ತಾನೆ ಅಧಿಭೂತ-ಅಂಕಿತವ ಪಡೆಯುತಿಹುದು ತರತರದ ಬೇನೆ ಬೇಸರದಿಂದ ಮೈಮನಕೆ ತಗಲುತಿಹ ತಾಪ ಅಧ್ಯಾತ್ಮ ವಿಹುದು ಮರಣ ಹರಣವ ಸೆಳೆಯ ಅಧಿದೈವ ತಾಪವದು, ಬಗೆದಿದನು ಪಾಪವನು ಮಾಡದಿಹುದು. ೨೦. ಕದ್ದು ಕೆಲಸ ಬೇಡ ಎಂಥ ಕೆಲಸವನೆಂದೂ ಕದ್ದು ಮಾಡಲು ಬೇಡ. ಪರರ ಹೆದರಿಕೆಯಿಲ್ಲದಂತೆ ನೋಡು. ಸ್ವಂತ ಕೆಲಸಗಳನ್ನು ಕದ್ದು ಮಾಡಲುಬಹುದು. ಸಾಧನವ ಮಾತ್ರ ಮರೆಯಲ್ಲಿ ಮಾಡು. 1 ಪ್ರಾಣ || ೨೮ || || 20 || 11 2011