ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ಗುಣ- ಸಂಪಾದನ 20 ತಾಳ್ಮೆ ಪರರು ಬೈಯುವ ತೆರದಲೇನನ್ನು ಕೈಯದಿರು.. ಅನ್ಯಾಯದಿಂ ಜೈಯೆ ಬೈಯಬೇಡ. ಹೆರರು ಅನ್ಯಾಯದಿಂ ಬಡಿಯುತಿರೆ ಬಡಿಯದಿರು ತನ್ನ ಒಲವನು ಅಳಿಯಗೊಡಲು ಬೇಡ. ಅನ್ಯಾಯ ಮಾಡಿದವ, ವಿಷವ ತಿಂದಿರುತಿರುವ, ಏರಿಯದು ಒಡನೆಯುವ ತೀರುತಿಹನು ಅನ್ಯರನು ಅನ್ಯಾಯದಿಂದ ನೋಯಿಸಲೀಶ ಅದನೆ ತನ್ನ ಮೇಲೆ ಕಾರುತಿಹನು. ಹಿರಿಯ-ಬಲಿಗಳು ಬೈಯೆ, ಬೈಸಿಕೊಳು, ಸೈಸಿಕೊಳು. ಕಿಯ ಕಾರಣವಿಲ್ಲೆ ಬೈಯೆ, ತಾಳು ಮರವಿನಿಂ ತಪ್ಪಿದರೆ ಪರರು ಬೈಗಳ ಸುರಿಯೆ ಬುದ್ಧಿ ಕಲಿಸಲು ಬಂದನೆಂದು ಕೇಳು ಬೈದು ಕಲಿಸುವರನ್ನು ತೆಗಳದಿರು ಹೊಗಳುತಿರು ಅವರ ಉಪಕೃತಿಯನ್ನು ನೆನೆಯಬೇಕು, ಬೈದು ಹೇಳನು ಹಿತವ, ನಗುತ ಹೇಳ್ವೆನು ಕೆಡಕ ನೆಸಗುತಿಹನೆಂಬುದನ್ನು ಅರಿಯಬೇಕು. ತನಗೆ ತಾಳ್ಮೆಯ ಫಲವು ಒಮ್ಮೆಲೆ ಬರುತಿಹುದು. ಶಾಂತಿ ಸುಖವದು ವಿಪುಲ ಲಭಿಸುತಿಹುದು

  • ಎನಿತು ತಾಳುವಿ ಅನಿತು ಬಾಳು' ನೆಂಬುದನರಿತು

ತಾಳಿಯ ಬಹುಕಾಲ ಬಾಳುತಿಹುದು, 92 11 se o 11 110 110211 1100 ||