ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ಗುಣ. ಸಂಪಾದನ. ಹೊಲಮನೆಯ ಕೆಲಸಕಿದ ಕೂಲಿಯಾಳುಗಳಂಗೆ ಕಡಿಮೆ ಕೂಲಿಯನೆಂದೂ ಕೊಡಲು ಬೇಡ. ಹೊಲಸ ಮೋಸದಿ ನಿನ್ನ ಕೆಲಸವನು ಮುಗಿಸುತಲಿ ಯಾರ ಹಳಹಳಿಯನ್ನು ಪಡೆಯ ಬೇಡ. ತನ್ನ ಮನೆಯನು ನಿಲಿಸೆ ಅನ್ಯರಾ ನೆಲವನ್ನು ಸಾಧಿಸುತ ಬಾಧೆಯನ್ನು ಕೊಡಲು ಬೇಡ ಮಣ್ಣು - ಕಲ್ಲುಗಳನ್ನು ಕಟಿಗೆ ಇಟ್ಟಿಗೆಗಳನ್ನು ಬೆಲೆಯನೀಯದೆಯೆಂದೂ ಕೊಳಲು ಬೇಡ ಹಳಹಳಿಯ ನೀಡಿ ನಿಲ್ಲಿಸಿದ ಮನೆಯಲ್ಲಿ ತಾನು ಇರುವನಕ ಹಳಹಳಿಯು ಬಿಡುವದಿಲ್ಲ. ಒಳಿತು ಸಂತಸ ನೀಡಿ ಮನೆಯ ನಿಲ್ಲಿಸೆಯಲ್ಲಿ ಅದುವೆ ತನಗಿರುವನಕ ದೊರೆವುದಲ್ಲ ! ೨೬, ಸತ್ಯ-ಅಸತ್ಯ ಸತ್ಯವನು ನುಡಿಯುತಿರ ಸತ್ವವನು ನುಡಿಯದಿರು, ಸತ್ಯದಿಂದೆಮ್ಮ ನುಡಿ ಸತ್ಯವಹುದು. ನಿತ್ಯದಲ-ಸತ್ಯವನು ನುಡಿಯೆಯಮ್ಮಯ ನುಡಿಯು ಸಂತತವ ಸತ್ಯವೇ ಆಗುತಿಹುದು. ತನ್ನ ಮೇಲೆಂಥ ಸಂಕಟ ಬಂದರೂ ಕೂದ ಸುಳ್ಳನೆಂದಿಗೂ ನೀನು ಹೇಳಬೇಡ. ತನ್ನ ಸುಳ್ಳದನು ತಳ್ಳುವ ತೆರದಿ ತೋರಿದರೂ || 92 || 1195 ತನ್ನ ಮೇಲೆಯೆ ಹೊರಳುತಿಹುದು ನೋಡಾ || ೨೯ || ೨೫