ಪುಟ:ಕಾವ್ಯಸಾರಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LX 8 ಕಾಸರಂ. ರ್ಜಿಂದುಗೆ ತಾಂ ಕೈಯೆಡೆಗೆ || ವೃಂದದಿನಾಚಂದ್ರಮುಖಿಯ ಬಾಯ್ಸ ಆಯಸಗುಂ ೩೧೧ | (ಧರ್ಮನಾಥಪುರಾಣ) ಪಡೆದು ಸರೊಜಜಂ ಸುದತಿಯಾನನಮಂ ಸಮಯಕ್ಕೆ ಚಂದ್ರಬಿಂ | ಬದ ನಡುವಿರ್ತ ಕೋಮಳಕಳಾವಳಿಯಂ ನ ತೋಡಿ +ಕೊಂಡನಂ ! ತದು ಬಯಲಾಗೆ ತದ್ದಗನಕಾಮನಾಲಮಿದೆಂದು ಪುತ್ತಿಗೆ | ದಿದು ಮಿಗವೆಂದು ಶಂಕಿಸುತುಮಿರ್ಪುದು ಸಂಶಯಭಾಜನಂ ಜನಂ 1೩೧೨ (ಚಂದ್ರಪ್ರಭಪುರಾಣಂ) ಮಿಣುಗುವ ಮಿಂಚಿನ ಗೊಂಚಲ | ಮಜಗಳವನಿಪವಳ ಧವಳದಶನಾವಳಿಯೆ | ಅನಿದುದು ವದನಸದನದೊ || ಳುವ ಸರಸ್ವತಿಯ ಕೊರಲ ಹೀರಾವಳಿಯಂ |Q೧೩ (ಧರ್ಮನಾಥಪುರಾಣಂ) ಪೊಳೆವ ದಕನಾಳ ಮುಕ್ತಾ | ವ೪ ಮಧ್ಯದ ತರಳವಣಿ'ಯದೆಂವೆಂ ತತ್ತೋ ! ಮಳೆಯದರಮನೆಯನವಯವ | ಕುಳಚೂಡಾಮಣಿಯನತನುಚಿಂತಾಮಣಿಯಂ ೩೧ಳ (ಚಂದ್ರಪ್ರಭಪುರಾಣ) ಪಿರಿದುವನುರಾಗದಿಂ ಬೀ ! ಗಿರೆ ಸೊಗಯಿಪ ಸೊಬಗುಗಂಡು ನಿಜಪರಿಮಳದಿಂ | ಪೊರೆದು ಮುಖಲಕ್ಷ್ಮೀ ಬಂದುಗೆ | ಯುರಲಂ ಸೊಡಿದವೊಲಾಯು ಬಾಯ್ದೆ ® ಸತಿಯಾ ||೩೧೫

  • (ಧರ್ಮ ನಾಥಪುರಾಣಂ) ಸ್ಮರನ ಬಿನದಕ್ಕೆ ಲೋಚನ |

ಕರಿಗಳೆ ಕೈಯಿಕ್ಕಲೆಂದು ನಿಲೆ ಸಂಪಗೆಯೋ || + ಕೊಂಡೊಡಂ, ... ಬಣ್ಣ, ೯ ಯಿದೆಂಬೆನೆ, S, 9