ಪುಟ:ಧರ್ಮಸಾಮ್ರಾಜ್ಯಂ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

EL ಧರ್ಮಸಾಮ್ರಾಜ್ಯಮ್ [ಸಂಧಿ + + 1 # - 1 # + + # # # # # # # # # # # # 4 121 * * * * * ! 1 1 1 11 \t t 1• • ವೃಷ್ಟಿ ಕಾಮ ದಾರಿದ್ರ, ರೋಗ ಮುಂತಾದುವು ಪ್ರಾಪ್ತವಾಗಿಹವು ; ಇದಕ್ಕನುಕೂಲವಾಗಿ ಜನರಲ್ಲಿ ಪರೋಪಕಾರಬುದ್ದಿಯ ಅನ್ನೋನ್ ಮೈತ್ರಿಯ ಸಾಹಾಯ್ಯಬುದ್ದಿಯ ತಪ್ಪಿಹೋಗಿ ಸ್ವಹಕಲಹ ಗಳೂ ಪರಸ್ಪರದ್ರೋಹಗಳೂ ಉಂಟಾಗಿ ರಾಜ್ಯವೇ ದುಸ್ಥಿತಿಗೆ ಪ್ರಾಪ್ತ ವಾಯಿತು; ಇಷ್ಟೇಅಲ್ಲದೆ ಕೊಲೆಗಳೂ ಚೌರ್ಯವೂ ಎಲ್ಲೆಲ್ಲಿಯ ವೃದ್ಧಿಯಾಗಿರುವುದಲ್ಲದೆ ಎನ್ನ ಮನೆಯ ಆಚೌರ್ಯದಿಂದಲೇ ನಿರ್ಮ ಲವಾಗಿ, ಆಚೋರರ ಕ್ರೂರಹಿಂಸೆಗಳಿಂದ ಕೆಲವು ಪ್ರಾಣಗಳೂ ನಾಶ ವಾಗಿ, ನಾವುಗಳೂ ಅಪಾರವಾಗಿ ನೊಂದು, ಪ್ರಾಣರಕ್ಷಣೆಗಾಗಿ ರಾಜ್ಯಾ ಧಿಕಾರಿಗಳಲ್ಲಿ ಮೊರೆಗೊಂಡೆವು; ಸ್ವಕ್ಷೇಮಚಿಂತನೆಯಲ್ಲಿಯ ವನಿತಾ ಭೋಗದಲ್ಲಿಯ ನಿರತರಾದ ಆ ಅಧಿಕಾರಗಳು ಎಮ್ಮ ಕಷ್ಟವನ್ನು ಉಪೇಕ್ಷಿಸಿದುದರಿಂದ ಎಮಗೆ ಇನ್ನು ಈ ಅಧರ್ಮದ ಮಧ್ಯದಲ್ಲಿರ್ದರೆ ಸ್ವಧರ್ಮವೂ ಮಾನವೂ ನಾಶವಾದೀತೆಂಬ ಭೀತಿಯಿಂದ ಉಳಿದಿರುವ ಪತೀಪುತ್ರರಿಂದೊಡಗೂಡಿ ವನಕ್ಕಾದರೂ ಹೋಗಿ ಅಲ್ಲಿ ಸ್ವಧರ್ಮವನ್ನೂ ಪ್ರಾಣಗಳನ್ನೂ ರಕ್ಷಿಸಿಕೊಳ್ಳಬೇಕೆಂದು ಉದ್ಯುಕ್ತನಾಗಿ ಇತ್ತ ಬಂದೆನು. ?? ಎಂದು ಹೇಳಿ ರೋದನಮಾಡಲುಪಕ್ರಮಿಸಲು, ದಾಯಕಶ್ರೇಷ್ಠಿ ಯು ಚೌರ್ಯದಿಂದ ತನಗುಂಟಾದ ಹಾನಿಯನ್ನೂ ಸವಿಸ್ತಾರವಾಗಿ ಹೇಳಿ, ತಾನು ರಾಜಸೇವಕರಲ್ಲಿಗೆ ಹೋಗಬೇಕೆಂದಿರ್ದ ಕಾರ್ಯವನ್ನು ಶುದ್ಧಾಂ ಗವಾಗಿ ಮರೆತು, ಆ ಬ್ರಾಹ್ಮಣನನ್ನು ಕುರಿತು ಧೈರ್ಯದಿಂದ:« ಪೂ ಜ್ಯರೇ! ತಾವು ಚಿಂತಿಸಕೆಲಸವಿಲ್ಲ ; ನಾನು ಈದಿನಮೊದಲ್ಗೊಂಡು ಕಷ್ಟ ಜೀವನವನ್ನು ಅವಲಂಬಿಸಿ ಎನ್ನಿಕೈಯೊಳಿರುವ ಕುಡುಗೋಲಿನಿಂದ ಅರಣ್ಯದ ತೃಣಗಳನ್ನು ಕುಯಿದು ತಂದು ಅದರ ವಿಕ್ರಯದಿಂದ ಲಭಿಸಿದ ದ್ರವ್ಯದಲ್ಲಿ ಎನ್ನು ದರ ಪೋಷಣೆಯನ್ನೂ ಬ್ರಾಹ್ಮಣರಾದ ನಿಮ್ಮ ಪೂಜೆ ಯನ್ನೂ ಮಾಡಿಕೊಂಡು ಸುಖವಾಗಿರುವೆನು, ನೀವು ವನಕ್ಕೆ ತೆರಳಕೆಲ ಸವಿಲ್ಲ. < ಎಂದು ಹೇಳಲು ಆಬ್ರಾಹ್ಮಣವನು ಕರುಣದಿಂದ: ಆಯು «ಂತನೆ! ನಿನ್ನ ಧರ್ಮಬುದ್ದಿಗೂ ಅನುಕಂಪೆಗೂ ಮೆಚ್ಚಿದೆನು; ಕುಬೇರನಿಗೆ