ಪುಟ:ಪದ್ಮರಾಜಪುರಾನ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

162 ಪ – ರಾಜ ಪುರಾಣ ೦. ತನಯರಾಗೆನಗೆನೀವಿನಿಬರೊಗೆಯಲ್ವೇಳ್ಳು | ಮೆನೆಯಂತೆಗೆಯ್ವೆಂದಜ ಪರಿಗಳೊಗೆದರಂ | ದನಸೂಯೆಗಭವನಾನಂತೊಗೆಯಲರಿಯೆನೆಂದಾ ಪುತ್ರ ಕಾಮಿಯಾಗಿ || ಮುನಿಯತ್ರಿಯಜಿಸಿತನಗೀವ ಪುಷ್ಪಾಂಜಲಿಯೊ | ಆನಿಸುತ ನಂಶಮಂ ಸೃಜಿಸಲ್ಕ ದಾ ಶಿವಾ | ರ್ಚನ ಕುಸುಮದಿಂದೊಗೆವುವೆಲ್ಲ ರ್ಕೆ ಗರ್ಭ ವಾಸವತಿದುರ್ವಾಸಮೆನುತೇ || 121 || ಜನಿಸಿದುರ್ವಾಸಾಮನ್ವರ್ಥಮಾಗೆ ಭವ | ವನಧಿವಾಡಬನೆನಿಸಿ ಮೆ ರೆದನಿಂತೆಂದು ಬುಧ ವಿನುತ ಕಾಶೀಖಂಡವಿದೆ ಮಯಾಚೆಯೆನು ವಿಷ್ಣು ನಾಜೈವಯೆನುತೆ || ಅನುವಿನಿಂ ಬ್ರಹ್ಮಣಾಚ ಮಹಾತ್ಮನಾಯೆನುತೆ | ವಿನಯ ವಿನಯೋನಿಜಂ ಮೃತ್ಯು ಹೀನಮೆನುತ್ತು | ಮನಿಶಂನಸಾಮರ್ಥಮೆನುತುಂ ನಿವೇ ತುಮೆನುತ್ತೊರೆದು ಮತ್ತಲ್ಲಿಯೇ || 12 || ಯಜ್ಞಾಂಕಣಂಚಕರ್ಪಾಥವಾರ್ಥಮೆನೆ | ಯಜ್ಞ ಯೆನುತುಂ ವಿತ್ತ ಮಸ್ಕತಯೆಂದೆನ | ಪ್ರಜ್ಞೆಯಿಂದಂ ಕ್ಷಣಾದಹಮೆನುತೆ ಶಂಭೋರೆನೆ ತನುಜ ಕ್ರಮೆನುತುಂ |ಚಾಜಯಾಯೆನೆ ಪುತ್ರನಂಬಯಸಿತಸಮಿರ್ಪ್ಪತಜ್ಞಂಗೆ ತಚ್ಚಿಲಾದಂಗೆ ಶತಮನ್ನು ವಧಿ | ಕಜ್ಞಾನದಿಂ ದೊರೆದನಾನುಮಜಹರಿಮುಖರು ಮುದಯಿಸುವೆವಳಿವೆವದರಿಂ || 123 || ನಿಜಮಿದಾವಿಸುತರೆಂಮವೊಲೊಗೆವರಯೋ | ನಿಜನಾಗಿ ಮೃತ್ಯು ಪರಹಿತನನ್ನ ಮಗನನಾ | ಭುಜಗಧರನಲ್ಲ ದೀಯಲ್ ಶಕ್ತರಿಲ್ನಲೊಡಂ ಶಿವ ಸನಾಮುನೀಂದ್ರಂ | ಭಜಿಸುತುಂಭರ್ಗಪೂಜಾಗಾರ ಕುಟ್ಟಿನ | ವಜವನು ಕುವಾನೇಗಿಲೋಳಂದಿಯೊಗೆದನಾ ನಜಶಿರಃಕರತನುಜ ನವನಾಜ್ಞೆಯಿಂದಿಂದೆ ನೆನುತಿಂತುಲೈಂಗ್ಯಮುಲಿಗುಂ || 124||

  • ಮಯಾಂಡಷ್ಟು ನಾಚೈವ ಬ್ರಹ್ಮಣಾಚಮಹಾತ್ಮನಾ 1 ಅಯೋನಿಜಮ್ಮ ತುಹಿನಂ ನಸಾಮರ್ಧಂ ದಿಸುಂ!! ಯಜ್ಞಾಂಕಣಂಚ ಕರ್ಷಾಥಪುತ್ರಾರ್ಥ೦ ಯಜ್ಞನಿಮಃ | ತತಃ ಕಣಾದದಂಶಿ ಸ್ತನುಜಸ್ತ ಸಚಾಜ್ಯದಾ || ಲೈಂಗ.