ಪುಟ:ಪದ್ಮರಾಜಪುರಾನ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

149 ಪ – ರಾಜ ಪುರಾಣ, ಆಮೋದದೆ * ವಿದಾಯ ಸಾಂಬಮಾಶಾನಮೆನು | ತೇಮಾತೊರ್ತಾ ಯಜಂತೇ ದೇವತಾಂತರಂ | ತೇಮಹಾಘೋರಸಂಸಾರೇಪತಂತಿಪರಿಮೇಹಿ ತಾಃಯೆಂದೆನುತ್ತುಂ || ಕ್ಷೇಮಮಮರೆ ವಿಹಾಯಸಾಂಬ ಮಾಶಾನಮೆನು | ತಾಮಾಳ್ಮೆಯಿಂಯಜಂತೇಯೇ ವಿಮುಕ್ತಯೇ | ತೇ ಮಹಾತಮಸಾಯೆನು ತುಮಾಕ್ರಾಂತಾನತೇಷಾ ಮೆನುತ್ತೆ ಕೂಡೆ || 69 11. ಪರಮಾಗತಿರೆನಿಸಾಂಬನಾದಾ ಮಹೇ | ತ್ವರನನುಳಿದಾರರ್ಚಿಸುವ ವಿತರ ದೇವತಾಂ | ತರಮನವರಜ್ಞಾನವಶರಾಗಿ ಘನಘೋರಭವದಲ್ಲಿ ಬೀ ೪ರೆಂದು || ಹರನಿನಲ್ಲದೆಪರಮಮುಕ್ತಿ ವಿಜ್ಞಾಧ್ಯವಿಲ | ಸುರರಿನಾಗದಿದಂ ತಿಳಿಯದವರ ನಾಶ್ರಯಿಸ | ನರರಧಮ್ರವರ್ಗೆಗತಿಯಿಲ್ಲೆಂದು ವಾರಾಶರಂ ಸಾರುತಿದೆಬಳಿಕ್ಕಂ || 7011. ಏನೆಂದಪೆಂ + ದೇವತಾಂತರಯೆನುತ್ತೆ ಧ | ಕ್ಯಾನಾಂನಸಾಕ್ಷಾದನೆ ಪ ರಮಾಗತಿರೆನು | ತ್ಯಾ ನಂದದಿಂಮಹಾದೇವೈಕಯೆನುತೆ ಭಕ್ತಾನಾಮೆನುತ್ತೆ. ಮತ್ತಂ || ತಾನೆಸಾಕ್ಷಾದೇವಯೆನೆಪರಾಗತಿರೆನಲ | ಮನಮೋಕ್ಷಂ ಶಿ ವೈಕ್ಯರ್ಗಲ್ಲ ಗುಳಿದ ದೇ | ನಾನೀಕ ಪೂಜಕರ್ಗ್ಗಿಲ್ಲೆಂದು ಸೌರಸಂಹಿತೆಯುಲಿವು ತಿದೆಸತ್ಯದಿಂ || 11 ||

  • ವೇದಾಹಮೇತಂಪುರುಷ ಮೆಂದೆನೆ ಮಹಾಂತ | ಮಾದಿತ್ಯವರ್ಣ ಮೆಂದೆನುತೆ ತಮಸಃಪರ | ಸ್ವಾದೆನೆ ತಮೇವಂವಿದಿತ್ವಾತಿಮೃತ್ಯು ಮೇತಿಯೆನು ತೆನಾನ್ಯ ಎನೆ || ವಾದಿಪಂಥಾವಿದ್ಯತೇಯನಾಯಯನ | ಹಾದಿವು ರುಷನ ನರ್ಕತೇಜನಂತರಿಗೆ ಪರ ವಾದನನರಿಯದನ್ಯಪಥದಿಲ್ಲ ಮುಕ್ತಿಯೆ ನುತಿದೆಸುವಾಜಸನೀಯಮುಂ || 12 ||
  • ವಿಹಾಯಸಾಂಬಮಾಶಾನಂ ಯಜಂತಿವಂತರು | ತಮಹಾಘೋರಸಂಸಾರೇ Jತಂತಿಸರಿಮೋಹಿತಾಃ || ವಿಹಾಯಸಾಂಬಮಾಶಾನಂ ಯಜಂ ಯೇವಿಮುಕ್ತಯೇ | ತಮಹಾ ತಮಸಾಕ್ರಾಂತಾನತೇಷಾಂಸರಮಾಗತಿಃ || ಪಾರಾಶರ.

+ ದೇವತಾಂತರಭಕ್ತಾನಾಂ ನಸಾಕ್ಷಾತ್ಪರಮಾಗತಿಃ | ಮಹಾದೇವ್ಯಕಭಕ್ತಾನಾಂಸಾ ಕಾದೇವಪರಾಗತಿಃ || ಸೌರಸಂಹಿತೆ.

  • ವೇದಾಹಮೇತಂ ಪುರುಷಂಮಹಾಂತ ಮಾದಿತ್ಯವರ್ಣ೦ತಮಸಃಪರಸ್ತ್ರಾಶ್ !! ತಮ ವಂವಿದಿತ್ವಾತಿಮೃತ್ಯುಮೆ?ತಿನಾನ್ಯ ಪಂಥಾ ವಿದ್ಯತೇಯನಾಯ || ವಾಜಸನೀಯ.