ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕಮಾರಚರಿತ ಅನ್ನೆಗಂ, - ರವಿ ಶಶಿಯಂತೆ ತಣ್ಣದಿರ್ಗಳೆಯು ದಯಾದಿಯೊಳು ಹಸ್ತಪ | ಭದದಿನೊಲ್ಕು ಸಾಧುಜನನುಞ್ಞವನೆ ಸರೋಜಫಂಡಮಂ | ದವಿರಳ ಪುಸಿತಸ್ಥಿತಿಯಿನೊಪ್ಪೆ ಜಗಜ್ಜನನೇತ್ರಪತ್ರಿಕೆ | ತೃವಫಲವಾಗಲೇನುದಯವಾದನೋ ಪಂಕಜಜೀವಿತೇಶ್ವರಂ | ೩೧೬ ಅಂತು ಸೂದ್ರೋದಯವಾಗಲೋಡಂ ಧನಮಿತ್ರನ ಮನೆಗೆ ಪೋಗಲಾತ ನೆನ್ನಂ ಕಂಡು ಇಂದಸು ತುಂಬಿತೆನ್ನ ವಯನಂಗಳೊ೪೦ದೆನಗೊಪ್ಪುವೆತ್ತ ಕಣ | ಬಂದುವು ನೋಡಲಿಂದೆನಗನೇಕಮಹಾವ್ರತಸಿದ್ಧಿ ಸಾಧ್ಯಮಾ | ಝಂದನುರಾಗದಿಂ ಪುಳಕಮಞ್ಚ ವಿನಂ ಧನಮಿತ್ರನಾಕ್ಷಣಂ || ಬಂದನುರ್ದಪ್ಪಿ ನನ್ನಿ ನಿದನೆನ್ನನತೀವ ಮನಃಪ್ರಮೋದದಿಂ | ೩೧೭ - ಅಂತು ಮನ್ನಿ ಸಲಾಧನಮಿತ್ರನ ಮನೆಯೊಳೆ ಸುಖದಿನಿರ್ಪಿನನೊಂದು ದಿನಂ, ಅಲೆಯ ರಾಜೇವುಂ ನಿಜಶರೀರವನೊಲ್ಲೊಡೆ ತನ್ನ ಪುತ್ರಿಯಂ | ಬಾಲಿಕೆಯಂ ಮನೋಮುದದಿನೀವುದು ಕೂರ್ತೆನಗಲ್ಲದಂದು ಕಾ| ಲಾಲಯದತ್ತಲೆ ಸುವೆನೆಂದತಿಗರ್ವಿತಚಂಡವರ್ಮನಂ | ದೋಲೆಯನಂಗಭೂಪತಿಗೆ ಭಿತಿ ಮಿಗತೆ ನುಳಿದಾತನಟ್ಟಿದಂ ! ೩೧v ಅಂತು ಚಂಡವರ್ಮ೦ ನಿಂಹವರ್ಮು೦ಗೆ ದೂತನಂ ಕ೪ಸಲದರ್ಕೆ ಸಿಂಹ ವರ್ಮಂ ಕನಲ್ಲು - ಕುಡೆನೆನ್ನ ತನೂಜೆಯನಾ || ರ್ಪೊಡೆ ಯುದ್ಧಕ್ಕೆತ್ತಿ ತಂಡವರ್ನ೦ ತಾಂ ಬಂ ! ದೊಡೆ ನೊಟ್ಟಿ ನೆಂದು ಚರನಂ | ಪೆಡದಲೆಯಂ ಸಿಡಿದು ನೂಂಕಿಸಿದನವನೀತಂ || ಅಂತು ದೂತನಂ ನೂಂಕಿ, ತನಗನುಕೂಲವಪ್ಪ ಖಿಳ ಭೂಪತಿಗಳ ಸುಹೃತ್ನ ನಿದ್ದನೋ | ಅನುನಯದಿಂದನೇಕಮಣಿಭೂಷಣಕಾಂಚನದಿವಸ ವಾ || ೩೧