ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ 44] ಸುಭದ್ರಾಹರಣಪರ್ವ 239 - ಲ ಣ ಭರವಸವು ನರನಿಂದು ನಾಳಿನೊ ೪ರಸನಹನನೆ ಕೇಳಿ ನೀವಾ ನರನ ಚಿತ್ತವನೇನ ಬಲ್ಲಿರಿ ಯೆನಲು ತಾ ನರನು || ಅರಸಿ ಕೇಳ್ಳ ನೀನು ಸಾಕ್ಷಾತಿ ನಿರುತನರನೆಂದಾದೊಡಾತನ ವರಗುಣಾನ್ನಿತನಾಮಪದಿಮೂಅವನು ಹೇಡನಲು || ೬೫ ಆದೊಡರ್ಸ್‌ನ ಪಾರ್ಥ ಫಲುಗುಣ ನಾದರಿಸು ವಿಜಯನು ಕಿರೀಟರು ಭೇದವಿಲ್ಲ ಧನಂಜಯಾಚ್ಯುತ ಕೃಪ ಭೀಭತ್ತು || ಆದಿಯಲಿ ನರ ಸವ್ಯಸಾಚಿಯು ಸಾಧಿಸಲಿಕಾಶ್ಮೀತವಾಹನ ಮೇದಿನಿಗೆ ಗಾಂಡೀವಿಯೆಂಬುದು ತನ್ನ ಗುಣನಾಮ || ೭೬ ಈಸು ಕೇಳಲೆ ವನಿತೆಯೆನೆ ವಿ ಶ್ವಾಸವಿಲ್ಲದೆ 1 ಮತ್ತೆ ನುಡಿದಳು ನೀಶದಲಿ ನಿಮಗುದರ ದೊಡ್ಡಿತು ವಹ ಕಿ-ದೆಂದು || ಭೂಸುರರು ನೆಲೆಯಾಡುತಿರ್ಪ್ಪರು ಕೇಶವನ ಮುಂದೆನಲಿಕಾಯತಿ | ವೇಷ ತೇಲಿದ ತನ್ನ ವಕ್ಷವನಾಕುಮಾರಿಯಲಿ || ಯತಿಯನ್ನು ಅರ್ಜುನನೆಂದು ತಿಳಿಯುವಿಕೆ, ತೋಮಲಿಕ ನಡುನಡುಗಿ ನಾಚಿಯೆ ಸಾಯ ಭಿಕ್ಷವನಿಕ್ಕಿ ತಿರುಗಿಯೆ ವಾರಿಜಾಕ್ಷನ ನೆನೆಯುತಿರಲಿಕೆ ಪಾರ್ಥ ಕೈದೊಳು | ವೀರನಿರಲಾರಾಮನನುಜೆಗೆ ೭೩ 1 ವಾಗುತ, ಖ.