ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 388 ಕನಲಿ ಕಡಹಲಿಕಾಯಮಾತಿಯು ನಡುಗಿ ಬೇಡಿದನು | ವನಜಸಂಭವ ತನ್ನ ಗಾವಿಲ ತನವ ನೋಡದೆ ನೀವು ನಿಮ್ಮಯ ಘನತೆಯನು ಮೆಯೆದೀಗ ಕೊಡುವುದು ತನಗೆ ಉತ್ತಮರ | v ಸಂಗವಾಗಲಿ ದೇವ ತನಗೀ ಭಂಗವಾಗದ ಗರ್ವ ದೊರಕಿದ ಕಿಂಗಿತವ ಕರುಣಿಪುದು ಪೂರ್ವದ ಪಾಪಸಂಗತಿಯ | ಆಗ ಪ್ರಾರ್ಥಿಸಲು ವರದಾನ. ಕಂಗಳಯವದೆನಲಿಕಗಳು ಅಂಗಜನ ಹಿರಿಯಣ ನುಸುರಿದ ಮಂಗಳಾತ್ರಕನಾಗಿ ಕಮಲಹನಾಯಯಾತಿಯೊಳು | ನೀನು ಪೂರ್ವದಿ ರಾಜಮದದಲಿ ಕಾನನಕ್ಕೆಯು ಮೃಗದ ಕೇಳಿಯ ತಾನಕ್ಕೆದಲು ಮೇಘವೆದ್ದು ದು ಭೂಮಿಲಂಓದಲಿ | ಆನಿರೂಢಿಯ ಮತಯು ಕೈಕೊಳ ನೀನು ತಿರುಗಿದಿ ಬೇಗಲಂದಾ | ಸೇನೆ ನೆಚಿ ಕಂಗೆಡಲು ಮುಂದಣ ತೆತ್ತಿನಾಲಯವ | ೧೦ ಕಂಡು ಪೋಗೆ ಶರ್ಮಿಷ್ಟೆ ನಿನ್ನನು ಕೊಂಡು ಬಳಸಲು ನೀನು ಸತಿಯಳ ಹೆಂಡತಿಯ ನೆಟ್ ಮಾಡಿ ಮಕ್ಕಳ ಪಡೆದ ಕಾರಣದಿ | ಭಂಡವಾಯಿತು ಗರ್ವಗಿರಿ ಭೂ ಮಂಡಲಕೆ ಕಡು ವಾಸಿ ಗರ್ವವ ಕೊಂಡು ಬಳಸಲು ಕೆಡವನುತ್ತ ಮಲೆಕಕೈದುತಲು :- ೧೧