ಪುಟ:ರಾಮರಾಜ್ಯ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ಮ 4 ಜನಕ-ಪ್ರಪಂಚದಲ್ಲಿ ಪ್ರಾಕ್ಟಿ ಗೆ ಸಂಭವಿಸತಕ್ಕ ಕಮ್ಮ ಸುಖಗಳು ಸಕರ್ನು ಪರಿಕದಿಂದುಂಟಾಗತಕ್ಕುವುಗಳಾದಾಗ ಸಹಿಸಲಶಕ್ಯವಾದ ದುರ್ಭರ ದುಃಖಗಳು ಕಲವರಿಗುಂಟಾಗುತ್ತವೆ. ಹಾಗ ಕಷ್ಟಪಡುವವರನ್ನು ನೋಡಿದರೆ ಎಂಥವರಿಗಾದರೂ ಕನಿಕರ ಉಂಟಾಗದಿರದು. ಇಹಲೋಕ ವ್ಯಾಪಾರದಲ್ಲಿ ಲೇಕವೂ ಅಭಿಮಾನ ವಿದ ಪರಮವೈರಾಗ್ಯನಿಧಿಗಳಾದಾಗ, ಕಡಕೆಯಲ್ಲಿರುವ ಸ್ವಾಣಿ ಕೋಟಿಯನ್ನು ನೋಡಿದಾಗ ಥಟ್ಟನೆ ಕನಿಕರ ಪಡುವುದು ಸ್ವಭಾವಸಿ ದ್ದವಾದ ಮನುಷ: ಲಕ್ಷಣವು, ಲೋಕೈಕವೀರನೂ, ಧರಾತನ ಅದೆ ಶ್ರೀರಾಮಚಂದ್ರನಿಗೆ ಕೊಟ್ಟು ವಿವಾಹ ಮಾಡಿದಾಗ, ನನ್ನ ಪುತ್ರಿಯಾದ ಸೀತರ ಆತ್ಮವರಂವರೆಯು ತಪ್ಪಲಿಲ್ಲವು, ಲೋಳಾವ ನದ ಭೀತನಾದ ವತಿಯಿಂದ ಪರಿತ್ಯಜಿಸಲ್ಪಟ್ಟು ಈ ಘೋರಾರಣ್ಯದಲ್ಲಿ ಹಂಬಲಿಸುತ್ತಿರುವ ನೀತಿಯನ್ನು ನೋಡಿ ಆಕಗೆ ಧೈರವಚನಗಳನ್ನು ಹೇಳಿ ಸಂತೃಸಿದ ಹೊರತು ನನ್ನ ಮನಸ್ಸಿಗೆ ವಿಶ್ರಾಂತಿ ಇರುವು ದಿಲ್ಲ, ಆದ ಪ್ರಯುಕ್ತ ಈಯರಣ್ಯ ಪ್ರಾಂತ್ಯದಲ್ಲಿ ನೀರ ಯಲ್ಲಿರುವ ಇದನ್ನು ವಿಚಾರಿಸುವನು. [ಜನಿಕನು ವಾಲ್ಮೀಕಿ ಮಹರ್ಷಿಯನ್ನು ಸಂಪೂಸಿ ಆತನಿಂದ ಸಮಸ್ತ ವೃತ್ತಾಂತವನ್ನೂ ತಿಳಿದು, ಸೀತಾದೇವಿಯನ್ನು ಸಂತೈಸಿ ಹೊಕ್ಕುಳಿನ್ನು ಲಾಲಿಸಿ, ಕಲ ದಿನಗಳು ವಾಲ್ಮೀಕಮದಲ್ಲಿದ್ದು ತದನಂತರ ಮಿಥಿಲೆಗೆ ತರಳುವನು. ಹದಿನಾರನೆಯ ಪ್ರಕರಣ, ಪ್ರದೇಶ:-uಯೋಧ್ಯಾನಗರ, ಶ್ರೀರಾಮನು, ಭರತ-ಲಕ್ಷಣ-ಕತ್ತುಳ್ಳ ಸಮೇತನಾಗಿ ರಮೇಶ ಗಳಲ್ಲಿ ಕುಳಿತು ಮಾತನಾಡುತ್ತಿದವನು, - ಶ್ರೀರಾಮ-ಅನುಜರೇ ! ಅಖಲಠಭೂಮಂಡಲಕ್ಕಲ್ಲಾ ಅರ್ಹ ಈವರಾದರಸುಗಳು ಚಕ್ರವರ್ತಿಗಳೆಂಬುದನ್ನು ಬಲ್ಲಿರಾ? ಅd