ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

330 ಮಹಾಭಾರತ [ಸಭಾಪರ್ವ ಈಕಾರಕ್ಕೆ ವಿದುರನು ಬೇಡವೆಂದು ಮಗನು ಹೇಳಿದುದು. ಖೂಳರಲಿ ಸತ್ಕಲೆಗಳನು ಕಿವಿ ಗೇಳದವನಲಿ ಮಂತ್ರಬೀಜವ ನಾಲಿಯಿಲ್ಲದವಂಗೆ ರೂಪುವಿಲಾಸವಿಭ್ರಮವ | ಹೇಳುವಂತಿರೆ ನಿಮ್ಮ ವಿದುರನ ಕೇಳಿಸಿದರಾಕಾರ್ಯಗತಿಗೆ ವಿ ತಾಳ ವಾಗದೆ ಬೊಪ್ಪ ಯೆಂದನು ನಗುತ ಕುರುರಾಯ | 48 ಅಲಹಿದರೆ ವಿದುರಂಗೆ ಕಾರ್ಯವ ಮುಖವನಾತನು ಬಟಕ ನಿಮ್ಮಯ ಕಿಮಿಯತಮ್ಮನ ಮಕ್ಕಳಿಗೆ ಕೊಡಿ ಹಸ್ತಿನಾಪುರವ | ಕಲಬುಗಳು ನಾವೆ ನಮಕ್ಕಳು ಹೊಲಿಗೆ ಬದುಕುವೆವೆಸಲೇ ಬಟ ಕುರುವಮಕ್ಕಳ ಕೂಡಿ ಸುಖದಲಿ ರಾಜ್ಯವಾಳಂದ || ೬೫ ವಿದುರನನ್ನು ಬಿಟ್ಟರೆ ನಿನ್ನ ಭಿಮತ ಸಿದ್ಧಿಸುವುದಿಲ್ಲವೆಂದು ತಂದೆಯ ಹೇಳಿಕೆ. ಪಾರಲೌಕಿಕದುವನೈಹಿಕ ದೊರೆಪೊರೆಯನಿಂದು ಬಲ್ಲವ ರಾರು ಹೇಟಾ ವಿದುರನಲ್ಲದೆ ನಮ್ಮ ಪೈಕದಲಿ | ಸಾರವಾತನ ಮಾತು ನಯವಿ ಸಾರಸಹಿತಿಹುದಲ್ಲಿ ನಂಬುಗೆ ದೂರವಲ್ಲೆನಗಯೆ ನೀನಿಲ್ಲೆಂದನಂಧನೃಪ || ತಿಳುಹಿ ವಿದುರನನವರ ಕರೆಯಲು ಕಳುಹುವೆನು ಯಮಸೂನು ನಮ್ಮಯ ಬಲುಹಿನಲಿ ತಾ ಬಹನೆ ಭೀಮಾರ್ಜುನರ ನೀನಲಿಯ 1 || 1 ಭೀಮಾರ್ಜುನರು ಕಿಕುಳರೇ, ಚ, = =

=