ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಸಂಧಿ ೧೩] ದೂತಪರ್ವ 225 ಭಂಗಿಸುವೆನೀಕ್ಷಣದೊಳನ್ನನು ನುಂಗಬೇಹುದು ವತ್ನಿ ಮೇನೇ ಗಂಗೆಯಲಿ ಬಿದ್ದೊಡಲ ನೀಗುವೆನೆಂದು ಬಿಸುಸುಯ್ದ || ೪೫ ಆಯುಧಿಷ್ಠಿ ರಸಹಿತ ನೀನೇ ರಾಯನಾಗಿರು ಮೇಣು ನವಿಾ ತಾಯಿ ಸಂತಸಬದಲಿ ದುಶ್ಯಾಸನನ ಪಟ್ಟದಲಿ ; ರಾಯತನವೆನಗಿಂದ್ರಲೋಕದ ಲಾಯದಲಿ ದಿಟವೆಂದು ನುಡಿವರು ಜೋಯಿಸರು ಸಾಕವರ ವಚನ ನಿರರ್ಥವಲೆ ಂದ || 84 ಪುರದೊಳಂಬತ್ತೆಂಟುಸಾವಿರ ಧರಣಿಯಮರರು ನಿತ್ಯಪಡಿಯವ ರರಸ ಕೇಳೆ ಹತ್ತು ಸಾವಿರಹೊನ್ನ ತಳಿಗೆಯಲಿ | ವರಯತೀಶರು ಹತ್ತು ಸಾವಿರ ವರಮನೆಯಲುಂಬುದು ನೃಪಾಲಾ ಧ್ವರದ ಸಿರಿಯನು ನೀವೆ ಕಂಡಿರೆ ಯೆಂದನಾ ಭೂಪ | 8೭ ದುರ್ಯೋಧನನ ದುರ್ಬುದ್ದಿಗಾಗಿ ತಂದೆಯ ಚಿಂತೆ, ಕೇಳಿದನು ಬಿಸುಸುಯ್ಸನಕಟ ವಿ ಟಾಳಿಸಿತೆ ಕೌರವನ ಬುದ್ದಿ ವಿ ಟಾಳಸಂಗತಿಯಾಯ್ತಲಾ*ಪಿಸುಣಾರ ಕೆರಳಚದು 1 | ಕೇಳು ಮಗನೇ ಧರ್ಮಪುತ್ರನ ಮೇಲೆ ಮುನಿವರೆ ರಾಜನ ನರ ಪಾಲಮಾತ್ರನೆ ಶಿವ ಮಹಾದೇವೆಂದನಾಭೂಪ || ಸತಿಯರಲಿ ನಿಮ್ಮ ಮೈ ಸುಪತಿ ವತೆ ಮಹಾಬಳ ನೀನು ಬೀಜ 1 ಕೊಂಡೆಯರ ಮೇಳದಲಿ , 2 ನತಿಯಲಾ, ದ. BHARATA-Von. IV.

  • 29