ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾಂ ವನಜೋದರನುಗನ ಮಂದಿರದೊ | ನುಗುವ ನವಕನಕಸ್ತಂಭದ ಮೇ | ಗನುಮಾಡಿದ ಗಡಗಗಳನೆ ಸತಿಯ ತಂಬಂ ಸೊಗಯಿಸಿತು || ತನುವಾಗಿಯುಮಸಹಾಯದೆ ಲೋಕವ | ನಿನಿಸುಲ'ದುದೆ ಮೋಹಿಸಿ ವಶಮಾಡುವ | ವಿನುತಗುಣಂ +ನನಗುಂಟೆಂದ೦ಬುಜಗಳನೇತ್ರೆದು ಮಧ್ಯಂ || ಇನಿವಿರಿದುಂ ತಾಂ ಸಖಿಯುತ್ತಿರ್ಪುದೆ | ತನುವಾಗಿದ್ದು ಜನಮಂ ಸಂಮೋಹಿಪ | ಮನಸಿಜನಂ ಮಧುವಿಧುಮಂದಾನಿಲಸಾಧನಸಂದುತನಂ ||೩೦ ಎಡವ'ಯದೆ ವಾಚ್ಮನಾವಾಚಕ | ಮೊಡವೆರೆದಲ್ಲದೆ ಬೇರ್ಪಡಿಸಿರದೆ | ದಡಿಗಡಿಗುಸಿರ್ವ ಬುಧರ ಬಲ್ಲವಿಕೆಯ ನುಡಿಯಂ ಹುಸಿಮಾಡಿ || ಮಡದಿದು ಎಡನಡುವೆಂಬಭಿಧಾನಂ | ಬಿಡದಿರ್ದದ ನಿದೇಯಂ ತಾನಾ | ಎದೆಯೊಳ ಡಂಗಿರ್ದಪುದೊ ಅದನಾನ.ಕೆವಡೆದುದಿಲ್ಲ || ೩ ಪಿರಿದುಂ ಪ್ರಿಯದಿಂದವೆ ಮುಂ ಸತ್ಯವ | bರವಂ ಪೋಲ್ವುದು ಪುಟ್ಟದ ಶಿಶುವೆಂ || ಬರ ಮಾತಂ ಸ್ಮಿರಕರಿಸುವ ತೆದಿಂ ತದ್ರಾಹಾತ್ಮಚೆಯ || ಸುರುಚಿರಶೂನ್ಯಾಕಾರವನಂಗೀ | ಕರಿಸಿದ ಮಧ್ಯದೊಳೊದವಿದ ಸೊನ್ನೆಯ | ದೂರೆಯಾದುದು ನಾವಲಗುಂ ಮನ್ಮಧಕೇಳೀನಿಲಮುಂ ||೩೪ ಮೊಹಾಗಮಸಿದ್ಧಾಂತದ ಗಣಿತವು | ನೋಹಿಸಿ ಗುಣಿಯಿಸಬೇಕೆಂದೆನುತ | ಶ್ರೀಹರಿಯಣಗಿನಣುಗನತಿಮುದದಿಂ ತನ್ನೆ ಳವರೆದುದೊಳು || ಮೊಹರಿಸಿದ ಮೂರೇಣಿದು ತೆನೆನ | ಲಾಹೆಣ್ಣಳ ರನ್ನೆಗೆ ಪಲ್ಲವಕ | ವೋಹದರ್ದಿದನಿಳಿಗೊ೦ಡತಿರಾಜಿಸಿದುವು ತಿವಳಿಗಳು ||೩೫ +, ತನ, ಗ|| | 0 0.

  • +

ಇy + e -