ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ Ov* - ದೆಸಗೆ ಕವಿತ್ತು ಗಂಟಡಿದು ನುಣ್ಣನಿಖಿಂ ಪೊರೆದೇಬಿ ಕೊರ್ಬಿಯು | ರ್ಬಿನಿ ಪೊಡೆದುಂಬಿ ಪಾನೆಗಳುರ್ವೆ ಕರಂ ತಲೆವಾಗಿ ಬಿಟ್ಟೆ ನಿಂ | ದೆಸೆವುವು ನೀಳ ತಮ್ಮ ಮುಖದೊಪ್ಪ ಮನೊರೆ ನೀರ್ಗಲ್ಲ ನಿರೀ ! ಕೈಸುವವೊಲಾವಗಂ ಕಣಿಠಸಂತತಿಗಳೆ ಕಳವುಪ್ರದೇಶದೊಳೆ | ೦೭ - ಕುಂದದ ಚಂದ್ರಲೇಖೆ ನಸುಗಂದದೆ ರಂಜಿಸ ಪುಷ್ಪ ಮಾಲೆ ಕುಂ ! ದೊಂದದ ಸೋಮಶಾಖೆ ತವಿಲಾಗದ ಕಂಗೊನೆವಾಚೆ ಸರಸಾ ॥ ಧೃಂದಲೆನಿಪ್ಪ ಕೇಸರಿ ನಿರಂತರವೆನ್ನುವ ದನ್ನು ಗುತಿ ಯಂ | ಬಂದದನೇಕನಾಮದೆಸೆಗುಂ ಮೃದುಬಂಧುರಗಂಧಶಾಲಿಗಳೆ | • ಸೆಳೆನಡು ಬಳ್ಳಿ ತೋಳೊದಲ ನುಣ್ಣೆಗರೊಪ್ಪೆ ಘನಸ್ತನಂಗಳ | ಸ್ಪಳಿಸೆ ನಿಮಿರ್ದ್ದ ವೇಣಿ ಕದಪಂ ಪುಗೆ ಮುಂದೆಡವಜ್ಜೆ ಮಾಟೆ ಕೈ ಗಳ ಬಳೆ ಮೆನಿಂದುಲಿಯೆ ಸಂಭ್ರಮದಿಂ ನಸುಬಾಗಿ ಬೀಸುಗ | ಸ್ಥಳನಿಡುತಿರ್ಪ ಸಮರಿಯರೊಪ್ಪುವರಾಕಳಮಪ್ರದೇಶದೊಳೆ | ೨೯ - ಕಡುಚೆಂ ಮಣಿದಿರ್ಪ ಶಾಲಿವನನುಂ ಪಾಯ ಕೀರಂ ಮೃಗಂ ! ಗಡಣಂಗೊಂಡು ಬರಕ್ಕೆ ಸೋವ ಬಗೆಯುಂ ಮಾಣಿರ್ಪರೇಕೆಂದೆನು || ನುಡಿಯಂ ನೋಟಮನೆಮ್ಮೊಳೊಲ್ಲು ಪದೆಪಿಂ ಮಂ ಕಲಂಪಿಂಗೆ ಬಂ ದೊಡೆ ಬಿರ್ದೂಟಮಿದೆಂಬ ನೇಹದಲವಿಂ ತಾಮರೀಸಂಕುಳಂ | ೩೦ ಜಡಿದು ಗಿಳಿಸೋವ ಪರಯದ || ಮಡದಿಯರ ಶರೀರವರ್ಣರೂಪಂ ಗಂಧಂ | ನಡುವಿನ ಸಣ್ಣ ತಮ್ಮೊಳ | ಮೆಡೆಗೊಂಡವೊಲಿರ್ಪ ನೆಲ್ಗಳೇನೊಪ್ಪಿ ದುವೋ | ಅಲ್ಲಿಂ ಬಯಂ, ಇದಪೋರೋಂ ಪುರಂದ್ರವೆಂ | ಬುದನೀಶನೊಳೀಯರದ್ಧಿಕಸಂಪದವುಂ ಮಾ | ಧನುತ್ತೆ ಗಂಗೆ ಪುರಮುಂ | ಇಳಿಕೋಣ೦ಗೆಯುತಿರ್ಪಳನಲಗಲೆಸೆಗುಂ 1